ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

PHOTOS | Mysore Dasara 2021: ಅರಣ್ಯ ಭವನದಿಂದ ಅರಮನೆಯತ್ತ ಗಜಪಡೆ

ಮೈಸೂರು: ಮೈಸೂರಿನ ಅರಣ್ಯ ಭವನದಿಂದ ಅರಮನೆಗೆ ಹೊರಟ ಗಜಪಡೆಗೆ ಅಧಿಕಾರಿಗಳು ಪೂಜೆ ಸಲ್ಲಿಸಿ ಬೀಳ್ಕೊಟ್ಟರು.
Published : 16 ಸೆಪ್ಟೆಂಬರ್ 2021, 2:24 IST
ಫಾಲೋ ಮಾಡಿ
Comments
ಮೈಸೂರಿನ ಅರಣ್ಯ ಭವನದಿಂದ ಅರಮನೆಗೆ ಹೊರಟ ಗಜಪಡೆಗೆ ಅಧಿಕಾರಿಗಳು ಪೂಜೆ ಸಲ್ಲಿಸಿ ಬೀಳ್ಕೊಟ್ಟರು
ಮೈಸೂರಿನ ಅರಣ್ಯ ಭವನದಿಂದ ಅರಮನೆಗೆ ಹೊರಟ ಗಜಪಡೆಗೆ ಅಧಿಕಾರಿಗಳು ಪೂಜೆ ಸಲ್ಲಿಸಿ ಬೀಳ್ಕೊಟ್ಟರು
ADVERTISEMENT
ಗಜಪಡೆಗೆ ಹಣ್ಣು ಬೆಲ್ಲ ಹಾಗೂ ಇತರ ತಿನಿಸುಗಳನ್ನು ನೀಡಲಾಯಿತು
ಗಜಪಡೆಗೆ ಹಣ್ಣು ಬೆಲ್ಲ ಹಾಗೂ ಇತರ ತಿನಿಸುಗಳನ್ನು ನೀಡಲಾಯಿತು
ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳು ಸಜ್ಜಾಗಿವೆ.
ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳು ಸಜ್ಜಾಗಿವೆ.
ಮೈಸೂರಿನಲ್ಲಿ ಹಬ್ಬದ ವಾತಾವರಣ
ಮೈಸೂರಿನಲ್ಲಿ ಹಬ್ಬದ ವಾತಾವರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT