ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಚಿತ್ರಾವಳಿ: ರಾಜ್ಯದ ಹಲವೆಡೆ ಅಕಾಲಿಕ ಮಳೆ; ರೈತರಲ್ಲಿ ಆತಂಕ, ತಂಪೆರೆದ ವರುಣ

ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
Published : 7 ಜನವರಿ 2021, 7:35 IST
ಫಾಲೋ ಮಾಡಿ
Comments
ಮಳೆಯಿಂದಾಗಿ ವಾಹನ ಸವಾರರಿಗೂ ತೊಂದರೆ
ಮಳೆಯಿಂದಾಗಿ ವಾಹನ ಸವಾರರಿಗೂ ತೊಂದರೆ
ADVERTISEMENT
ಧರೆಗೆ ತಂಪೆರೆದ ವರುಣ
ಧರೆಗೆ ತಂಪೆರೆದ ವರುಣ
ರೈತರಲ್ಲಿ ಮೂಡಿದ ಆತಂಕ
ರೈತರಲ್ಲಿ ಮೂಡಿದ ಆತಂಕ
ಹುಬ್ಬಳ್ಳಿ:  ಮೂರ್ನಾಲ್ಕು ದಿನಗಳಿಂದ ಮೋಡಕವಿದ ವಾತಾವರಣ
ಹುಬ್ಬಳ್ಳಿ: ಮೂರ್ನಾಲ್ಕು ದಿನಗಳಿಂದ ಮೋಡಕವಿದ ವಾತಾವರಣ
ಹುಬ್ಬಳ್ಳಿ:  ಗುರುವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ
ಹುಬ್ಬಳ್ಳಿ: ಗುರುವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ
ಮಳೆಯಿಂದಾಗಿ ವಾತಾವರಣದ ಉಷ್ಣಾಂಶದಲ್ಲಿ ಇಳಿಕೆಯಾಗಿದೆ.
ಮಳೆಯಿಂದಾಗಿ ವಾತಾವರಣದ ಉಷ್ಣಾಂಶದಲ್ಲಿ ಇಳಿಕೆಯಾಗಿದೆ.
ಕಲಬುರ್ಗಿಯಲ್ಲಿ ಗುರುವಾರ ನಸುಕಿನಿಂದ ಜಿಟಿ ಜಿಟಿ ‌ಮಳೆ
ಕಲಬುರ್ಗಿಯಲ್ಲಿ ಗುರುವಾರ ನಸುಕಿನಿಂದ ಜಿಟಿ ಜಿಟಿ ‌ಮಳೆ
ಬಳ್ಳಾರಿ ಯಲ್ಲಿ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿಯುತ್ತಿದೆ
ಬಳ್ಳಾರಿ ಯಲ್ಲಿ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿಯುತ್ತಿದೆ
ಶಿವಮೊಗ್ಗ: ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ
ಶಿವಮೊಗ್ಗ: ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ
ಹೊಸಪೇಟೆಯಲ್ಲಿ ಕಾರ್ಮೋಡ ಕವಿದಿರುವುದು
ಹೊಸಪೇಟೆಯಲ್ಲಿ ಕಾರ್ಮೋಡ ಕವಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT