ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | IPL 2021 | ಸಿರಾಜ್ ಮಿಂಚು; ರಾಜಸ್ಥಾನ್ ಕಟ್ಟಿ ಹಾಕಿದ ಆರ್‌ಸಿಬಿ

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಎದುರಾಳಿ ತಂಡವನ್ನು 178 ರನ್‌‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಹರ್ಷಲ್ ಪಟೇಲ್ ಮೂರು ವಿಕೆಟ್ ಪಡೆದರೂ 47 ರನ್ ಬಿಟ್ಟು ಕೊಟ್ಟು ದುಬಾರಿಯೆನಿಸಿದರು. (ಚಿತ್ರ ಕೃಪೆ: ಪಿಟಿಐ)
Published : 22 ಏಪ್ರಿಲ್ 2021, 16:35 IST
ಫಾಲೋ ಮಾಡಿ
Comments
46 ರನ್ ಗಳಿಸಿದ ಶಿವಂ ದುಬೆ
46 ರನ್ ಗಳಿಸಿದ ಶಿವಂ ದುಬೆ
ADVERTISEMENT
ಮೂರು ವಿಕೆಟ್ ಪಡೆದ ಹರ್ಷಲ್ ಪಟೇಲ್
ಮೂರು ವಿಕೆಟ್ ಪಡೆದ ಹರ್ಷಲ್ ಪಟೇಲ್
ಕೇನ್ ರಿಚರ್ಡ್ಸನ್ ಸಂಭ್ರಮ
ಕೇನ್ ರಿಚರ್ಡ್ಸನ್ ಸಂಭ್ರಮ
ಸಂಜು ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್
ಸಂಜು ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್
ಪರಿಣಾಮಕಾರಿ ದಾಳಿ ಸಂಘಟಿಸಿದ ಸಿರಾಜ್
ಪರಿಣಾಮಕಾರಿ ದಾಳಿ ಸಂಘಟಿಸಿದ ಸಿರಾಜ್
ಸ್ಕೂಪ್ ಮಾಡಲು ಹೋಗಿ ಔಟ್ ಆದ ರಿಯಾನ್ ಪರಾಗ್
ಸ್ಕೂಪ್ ಮಾಡಲು ಹೋಗಿ ಔಟ್ ಆದ ರಿಯಾನ್ ಪರಾಗ್
ನಿಖರ ದಾಳಿ ಸಂಘಟಿಸಿದ ಆರ್‌ಸಿಬಿ
ನಿಖರ ದಾಳಿ ಸಂಘಟಿಸಿದ ಆರ್‌ಸಿಬಿ
ಶಿವಂ ದುಬೆ ಆಕರ್ಷಕ ಬ್ಯಾಟಿಂಗ್
ಶಿವಂ ದುಬೆ ಆಕರ್ಷಕ ಬ್ಯಾಟಿಂಗ್
40 ರನ್ ಗಳಿಸಿದ ರಾಹುಲ್ ತೆವಾಟಿಯಾ
40 ರನ್ ಗಳಿಸಿದ ರಾಹುಲ್ ತೆವಾಟಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT