ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS - ಐಪಿಎಲ್‌ನಲ್ಲಿ ದಾಖಲೆಯ ಬೌಲಿಂಗ್, ಯಾರ್‍ಯಾರ ಸಾಧನೆ ಏನೇನು? ಇಲ್ಲಿದೆ ನೋಡಿ

14ನೇ ಆವೃತ್ತಿಯ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್ ಟ್ವಿಂಟಿ –20) ಟೂರ್ನಿ ಇಂದು ಸಂಜೆ ಚೆನ್ನೈನಲ್ಲಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಈವರೆಗೆ ಐಪಿಎಲ್‌ ಪಂದ್ಯಾವಳಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಬೌಲರ್‌ಗಳು, ಅವರ ಸಾಧನೆಯ ವಿವರ ಇಲ್ಲಿದೆ.
Published : 9 ಏಪ್ರಿಲ್ 2021, 8:03 IST
ಫಾಲೋ ಮಾಡಿ
Comments
ಅತಿಹೆಚ್ಚು ವಿಕೆಟ್ ಪಡೆದವರು | 2. ಅಮಿತ್ ಮಿಶ್ರಾ: 160 ವಿಕೆಟ್ (ಡೆಲ್ಲಿ ಕ್ಯಾಪಿಟಲ್ಸ್)
ಅತಿಹೆಚ್ಚು ವಿಕೆಟ್ ಪಡೆದವರು | 2. ಅಮಿತ್ ಮಿಶ್ರಾ: 160 ವಿಕೆಟ್ (ಡೆಲ್ಲಿ ಕ್ಯಾಪಿಟಲ್ಸ್)
ADVERTISEMENT
ಅತಿಹೆಚ್ಚು ವಿಕೆಟ್ ಪಡೆದವರು | 3. ಪೀಯೂಷ್ ಚಾವ್ಲಾ: 156 ವಿಕೆಟ್ (ಮುಂಬೈ ಇಂಡಿಯನ್ಸ್)

ಅತಿಹೆಚ್ಚು ವಿಕೆಟ್ ಪಡೆದವರು | 4. ಡ್ಯಾರೆನ್‌ ಬ್ರಾವೊ: 153 ವಿಕೆಟ್ (ಚೆನ್ನೈ ಸೂಪರ್‌ಕಿಂಗ್ಸ್)

ಅತಿಹೆಚ್ಚು ವಿಕೆಟ್ ಪಡೆದವರು | 5. ಹರಭಜನ್ ಸಿಂಗ್: 150 ವಿಕೆಟ್ (ಕೋಲ್ಕತ್ತ ನೈಟ್‌ ರೈಡರ್ಸ್)

ಪಂದ್ಯವೊಂದರ ಉತ್ತಮ ಸಾಧನೆ | 1. ಅಲ್ಜಾರಿ ಜೋಸೆಫ್ (ಮುಂಬೈ ಇಂಡಿಯನ್ಸ್) 12 ರನ್ ನೀಡಿ 6 ವಿಕೆಟ್ (ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ)

ಪಂದ್ಯವೊಂದರ ಉತ್ತಮ ಸಾಧನೆ | 2. ಸೊಹೈಲ್ ತನ್ವೀರ್ (ರಾಜಸ್ಥಾನ ರಾಯಲ್ಸ್) 14 ರನ್ ನೀಡಿ 6 ವಿಕೆಟ್ (ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ)

ಪಂದ್ಯವೊಂದರ ಉತ್ತಮ ಸಾಧನೆ | 3. ಆಡಂ ಜಂಪಾ (ರೈಸಿಂಗ್ ಪುಣೆ ಸೂಪರ್‌ಜೈಂಟ್) 19 ರನ್ ನೀಡಿ 6 ವಿಕೆಟ್ (ಸನ್‌ರೈಸರ್ಸ್ ಹೈದರಾಬಾದ್)

ಪಂದ್ಯವೊಂದರ ಉತ್ತಮ ಸಾಧನೆ | 4. ಅನಿಲ್ ಕುಂಬ್ಳೆ (ರಾಯಲ್ ಚಾಲೆಂಜರ್ಸ್‌ ಬೆಂಗಳೂರು) 5 ರನ್ ನೀಡಿ 5 ವಿಕೆಟ್ (ರಾಜಸ್ಥಾನ್ ರಾಯಲ್ಸ್ ವಿರುದ್ಧ)

ಉತ್ತಮ ಎಕಾನಮಿ ರೇಟ್ | 1. ರಶೀದ್ ಖಾನ್: 6.24 – ಸನ್‌ ರೈಸರ್ಸ್ ಹೈದರಾಬಾದ್

ಉತ್ತಮ ಎಕಾನಮಿ ರೇಟ್ | 2. ಅನಿಲ್ ಕುಂಬ್ಳೆ: 6.57 – ಆರ್‌ಸಿಬಿ

ಉತ್ತಮ ಎಕಾನಮಿ ರೇಟ್ | 3. ಗ್ಲೆನ್ ಮೆಗ್ರಾಥ್: 6.61 – ಡೆಲ್ಲಿ ಕ್ಯಾಪಿಟಲ್ಸ್

ಉತ್ತಮ ಎಕಾನಮಿ ರೇಟ್ | 4. ಮುತ್ತಯ್ಯ ಮುರಳೀಧರನ್: 6.67 – ಚೆನ್ನೈ ಸೂಪರ್‌ಕಿಂಗ್ಸ್

ಪಂದ್ಯವೊಂದರ ಉತ್ತಮ ಸಾಧನೆ | 5. ಇಶಾಂತ್ ಶರ್ಮಾ (ಡೆಲ್ಲಿ ಕ್ಯಾಪಿಟಲ್ಸ್): 12 ರನ್ ನೀಡಿ 5 ವಿಕೆಟ್ (ಕೊಚ್ಚಿ ಟಸ್ಕರ್ಸ್ ವಿರುದ್ಧ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT