ಶನಿವಾರ, 30 ಆಗಸ್ಟ್ 2025
×
ADVERTISEMENT

ರೆಸಿಪಿ (ಆಹಾರ)

ADVERTISEMENT

ವರ್ಷದ ತೊಡಕು | ಬಾಡೂಟವೇ ಯಾಕೆ?: ಮೀನೂಟ ಆಗದೇ?

Cultural Tradition: ಶ್ರಾವಣ ಮಾಸದಲ್ಲಿ ಬಹುತೇಕ ಮನೆಗಳಲ್ಲಿ ಮಾಂಸಾಹಾರ ವರ್ಜ್ಯ. ಗಣೇಶ ಚತುರ್ಥಿ ಬಳಿಕ ದೇವರನ್ನು ನೀರಲ್ಲಿ ಮುಳುಗಿಸಿದ ತಕ್ಷಣವೇ ಮನೆಮನೆಗಳಲ್ಲಿ ‘ಕರಿ ದಿನ’ ಸಂಭ್ರಮವಾಗಿ ಆಚರಿಸಲಾಗುತ್ತದೆ.
Last Updated 29 ಆಗಸ್ಟ್ 2025, 23:30 IST
ವರ್ಷದ ತೊಡಕು | ಬಾಡೂಟವೇ ಯಾಕೆ?:
ಮೀನೂಟ ಆಗದೇ?

ಗಣೇಶ ಚತುರ್ಥಿ 2025: ಗಣೇಶನಿಗೆ ಪ್ರಿಯವಾದ ಖಾದ್ಯಗಳು ಯಾವೆಲ್ಲಾ? ಇಲ್ಲಿದೆ ಮಾಹಿತಿ

Ganesh Festival Foods: ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮನೆಗಳಲ್ಲಿ ಗಣೇಶನನ್ನು ಕೂರಿಸಲು ತಯಾರಿಗಳು ಆರಂಭವಾಗುತ್ತವೆ. ಬಗೆಬಗೆಯ ಗಣೇಶ ಮೂರ್ತಿಗಳನ್ನು ಮನೆಗೆ ತಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
Last Updated 26 ಆಗಸ್ಟ್ 2025, 7:01 IST
ಗಣೇಶ ಚತುರ್ಥಿ 2025: ಗಣೇಶನಿಗೆ ಪ್ರಿಯವಾದ ಖಾದ್ಯಗಳು ಯಾವೆಲ್ಲಾ? ಇಲ್ಲಿದೆ ಮಾಹಿತಿ

Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

Traditional Food Karnataka: ಮಲೆನಾಡು, ಉತ್ತರ ಕನ್ನಡ ಭಾಗದಲ್ಲಿ ಚೌತಿ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸುತ್ತಾರೆ. ಮಲೆನಾಡಿಗರಿಗೆ ದೀಪಾವಳಿ ದೊಡ್ಡ ಹಬ್ಬವಾದರೂ, ಗಣೇಶ ಚತುರ್ಥಿ ಕೂಡ ವಿಶೇಷ. ಇದಕ್ಕಾಗಿ ಹದಿನೈದು ದಿನಗಳ ಮೊದಲಿನಿಂದಲೇ ಸಿದ್ಧತೆ ಪ್ರಾರಂಭವಾಗುತ್ತದೆ.
Last Updated 23 ಆಗಸ್ಟ್ 2025, 23:30 IST
Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

ಅಡುಗೆ ಮಾಡಿದರೆ ಅಹಲ್ಯಾಬಾಯಿ: ಚಪ್ಪರಿಸಿ ಸವಿಯುತ್ತದೆ ಎಲ್ಲರ ಬಾಯಿ

Ahalya Bai Cooking: 48 ವರ್ಷಗಳಿಂದ ಸಾಂಪ್ರದಾಯಿಕ ಅಡುಗೆ ರುಚಿ ಹಬ್ಬಿಸುತ್ತಿರುವ ಅಹಲ್ಯಾಬಾಯಿ, ಬೆಳ್ಳುಳ್ಳಿ-ಈರುಳ್ಳಿಯಿಲ್ಲದ ಶುದ್ಧ ಆಹಾರ ತಯಾರಿಕೆಯಿಂದ ಜನಪ್ರಿಯರಾಗಿದ್ದಾರೆ. ಯೂಟ್ಯೂಬ್ ಮೂಲಕ ದೇಶ-ವಿದೇಶದ ಪಾಕಪ್ರಿಯರನ್ನು ಸೆಳೆದಿದ್ದಾರೆ.
Last Updated 9 ಆಗಸ್ಟ್ 2025, 6:26 IST
ಅಡುಗೆ ಮಾಡಿದರೆ ಅಹಲ್ಯಾಬಾಯಿ: ಚಪ್ಪರಿಸಿ ಸವಿಯುತ್ತದೆ ಎಲ್ಲರ ಬಾಯಿ

ಮರೆಯಾಗುತ್ತಿರುವ ಮಳೆಗಾಲದ ಖಾದ್ಯಗಳು

Monsoon Delicacies Karnataka: ಇದು ಚುಟುಕು ಕವಿ ದಿನಕರ ದೇಸಾಯಿಯವರ ಪದ್ಯ. ಮಳೆಗಾಲದ ಮಲೆನಾಡಿನ ಬದುಕು ತೆರೆದಿಡುವ ಕವಿತೆಯೂ ಹೌದು. ಮೇ ತಿಂಗಳ ಅಂತ್ಯದಿಂದ ಮಳೆ ಶುರುವಾದರೆ ಗಣೇಶ ಚೌತಿ ಮುಗಿಯು ವವರೆಗೂ ಮಲೆನಾಡು ಮಳೆನಾಡಾಗಿರುತ್ತದೆ.
Last Updated 2 ಆಗಸ್ಟ್ 2025, 23:53 IST
ಮರೆಯಾಗುತ್ತಿರುವ ಮಳೆಗಾಲದ ಖಾದ್ಯಗಳು

ರಸಾಸ್ವಾದ | ಆಟಿ ಪಾಯಸಕ್ಕಿದೆ ನಂಟು

ನಾಳೆಯೇ ಕಕ್ಕಡ 18
Last Updated 2 ಆಗಸ್ಟ್ 2025, 0:30 IST
ರಸಾಸ್ವಾದ | ಆಟಿ ಪಾಯಸಕ್ಕಿದೆ ನಂಟು

ಪಂಚಮಿ ವಿಶೇಷ.. ‘ಪಾಕ ಶೃಂಗಾರ’ ಯೂಟ್ಯೂಬ್‌ ಚಾನೆಲ್‌ನ ಗೀತಾ ಪ್ರದೀಪ್‌ ಸಂದರ್ಶನ

ಪಂಚಮಿ ವಿಶೇಷ.. ‘ಪಾಕ ಶೃಂಗಾರ’ ಯೂಟ್ಯೂಬ್‌ ಚಾನೆಲ್‌ನ ಗೀತಾ ಪ್ರದೀಪ್‌ ಸಂದರ್ಶನ
Last Updated 26 ಜುಲೈ 2025, 0:38 IST
ಪಂಚಮಿ ವಿಶೇಷ.. ‘ಪಾಕ ಶೃಂಗಾರ’ ಯೂಟ್ಯೂಬ್‌ ಚಾನೆಲ್‌ನ ಗೀತಾ ಪ್ರದೀಪ್‌ ಸಂದರ್ಶನ
ADVERTISEMENT

ರಸಾಸ್ವಾದ | ಘಮ್ಮಂಬು ಬಿರಿಯಾನಿ ಮಾಡುಕಾತ್ ಬನಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಲತಾ ಶೆಟ್ಟಿ, ತುಳುನಾಡಿನ ಸಸ್ಯಾಹಾರ, ಮಾಂಸಾಹಾರದ ಅಡುಗೆಗಳ ತಯಾರಿಯಲ್ಲಿ ಸಿದ್ಧಹಸ್ತರು.
Last Updated 18 ಜುಲೈ 2025, 23:30 IST
ರಸಾಸ್ವಾದ |  ಘಮ್ಮಂಬು ಬಿರಿಯಾನಿ ಮಾಡುಕಾತ್ ಬನಿ

ರೊಟ್ಟಿ ಬಡಿಯೂದು ಹ್ಯಾಂಗ ಗೊತ್ತೇನ್ರಿ...

ಜೋಳದ ರೊಟ್ಟಿ ತಿನ್ನಲು ಇಷ್ಟ. ಆದರೆ, ಮಾಡಲು ಹೆಚ್ಚಿನವರಿಗೆ ಕಷ್ಟ. ಹಿಟ್ಟು ಕಲಸಿಕೊಳ್ಳುವಾಗ ನೀರಿನ ಅಳತೆಯಲ್ಲಿ ತುಸು ವ್ಯತ್ಯಾಸವಾದರೂ ಲಟ್ಟಿಸುವಾಗ ಅರ್ಧಕ್ಕೇ ತುಂಡಾಗುತ್ತದೆ.
Last Updated 5 ಜುಲೈ 2025, 0:12 IST
ರೊಟ್ಟಿ ಬಡಿಯೂದು ಹ್ಯಾಂಗ ಗೊತ್ತೇನ್ರಿ...

ಶಾಲೆಗೆ ಹೋಗುವ ಮಕ್ಕಳಿಗೆ ಸರಳ ಬ್ರೇಕ್‌‘ಫಾಸ್ಟ್‌’ ತಯಾರಿಗಾಗಿ 10 ಸೂತ್ರ

ಶಾಲೆಗೆ ಹೋಗುವ ಮಕ್ಕಳಿಗೆ ಸರಳ ಬ್ರೇಕ್‌‘ಫಾಸ್ಟ್‌’ ತಯಾರಿಗಾಗಿ 10 ಸೂತ್ರ
Last Updated 27 ಜೂನ್ 2025, 18:57 IST
ಶಾಲೆಗೆ ಹೋಗುವ ಮಕ್ಕಳಿಗೆ ಸರಳ ಬ್ರೇಕ್‌‘ಫಾಸ್ಟ್‌’ ತಯಾರಿಗಾಗಿ 10 ಸೂತ್ರ
ADVERTISEMENT
ADVERTISEMENT
ADVERTISEMENT