ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸೆಣಸಾಟಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಇಂದು (ಶುಕ್ರವಾರ) ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಮತ್ತೊಂದು ಗೆಲುವಿನತ್ತ ಎದುರು ನೋಡುತ್ತಿರುವ ಉಭಯ ತಂಡಗಳಲ್ಲಿ ಯಾರು ಅಜೇಯರಾಗಿ ಉಳಿಯಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ಇತ್ತಂಡಗಳು ಐಪಿಎಲ್ನಲ್ಲಿ ಈವರೆಗೆ 33 ಸಲ ಮುಖಾಮುಖಿಯಾಗಿವೆ. ಸಿಎಸ್ಕೆಯದ್ದೇ ಮೇಲುಗೈ. ಬರೋಬ್ಬರಿ 21 ಬಾರಿ ಜಯದ ನಗೆ ಬೀರಿದುವ ಈ ತಂಡ, ಆರ್ಸಿಬಿಗೆ ಮಣಿದಿರುವುದು 11 ಸಲ ಮಾತ್ರ. ಇನ್ನೊಂದು ಪಂದ್ಯ ಫಲಿತಾಂಶ ರಹಿತವಾಗಿದೆ.

ವಿಶೇಷವೆಂದರೆ, 2008ರಲ್ಲಿ ಚೆನ್ನೈನಲ್ಲಿ ಆರ್ಸಿಬಿ ಎದುರು ಸೋತಿದ್ದ ಸಿಎಸ್ಕೆ, ಅದಾದ ನಂತರ ತವರಿನ ಅಂಗಳದಲ್ಲಿ ಒಮ್ಮೆಯೂ ಪರಾಜಯ ಅನುಭವಿಸಿಲ್ಲ.

ಸಿಎಸ್ಕೆ ತಂಡ ಆರ್ಸಿಬಿ ಎದುರು ಗಳಿಸಿರುವ ಗರಿಷ್ಠ ಮೊತ್ತ 226 ರನ್ ಆದರೆ, ಆರ್ಸಿಬಿಯದ್ದು 218 ರನ್. ಉಭಯ ತಂಡಗಳು ಪರಸ್ಪರರ ಎದುರು ಕ್ರಮವಾಗಿ 82 ಮತ್ತು 70 ರನ್ಗಳಿಗೆ ಆಲೌಟ್ ಆಗಿರುವುದು ಕನಿಷ್ಠ ಮೊತ್ತವಾಗಿದೆ.
.IPL 2025 | RCBಗೆ ಚೆನ್ನೈನಲ್ಲಿ ದೊಡ್ಡ ಸವಾಲು ಕಾದಿದೆ: ಶೇನ್ ವಾಟ್ಸನ್ ಎಚ್ಚರಿಕೆ.IPL 2025 | RCB vs CSK: ಚೆನೈನಲ್ಲಿ ಮೋಡಿ ಮಾಡುತ್ತಾ ಆರ್ಸಿಬಿ?.
ಈವರೆಗೆ ಮುಖಾಮುಖಿಯಾದಾಗ ಫಲಿತಾಂಶ ಏನಾಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

2008
* ಸಿಎಸ್ಕೆಗೆ 13 ರನ್ ಜಯ - ಬೆಂಗಳೂರು
* ಆರ್ಸಿಬಿಗೆ 14 ರನ್ ಜಯ – ಚೆನ್ನೈ

2009
* ಸಿಎಸ್ಕೆಗೆ 92 ರನ್ ಜಯ – ಪೋರ್ಟ್ ಎಲಿಜಬೆತ್, ದಕ್ಷಿಣ ಆಫ್ರಿಕಾ
* ಆರ್ಸಿಬಿಗೆ 2 ವಿಕೆಟ್ ಜಯ – ಡರ್ಬನ್, ದಕ್ಷಿಣ ಆಫ್ರಿಕಾ
* ಆರ್ಸಿಬಿಗೆ 6 ವಿಕೆಟ್ ಜಯ (ಸೆಮಿಫೈನಲ್) – ಜೋಹನ್ಸ್ಬರ್ಗ್, ದಕ್ಷಿಣ ಆಫ್ರಿಕಾ

2010
* ಆರ್ಸಿಬಿಗೆ 36 ರನ್ ಜಯ - ಬೆಂಗಳೂರು
* ಸಿಎಸ್ಕೆಗೆ 5 ವಿಕೆಟ್ ಜಯ – ಚೆನ್ನೈ

2011
* ಸಿಎಸ್ಕೆಗೆ 21 ರನ್ ಜಯ - ಚೆನ್ನೈ
* ಆರ್ಸಿಬಿಗೆ 8 ವಿಕೆಟ್ ಜಯ - ಬೆಂಗಳೂರು
* ಸಿಎಸ್ಕೆಗೆ 6 ವಿಕೆಟ್ ಜಯ (ಕ್ವಾಲಿಫೈಯರ್ –1) – ಮುಂಬೈ
* ಸಿಎಸ್ಕೆಗೆ 58 ರನ್ ಜಯ (ಫೈನಲ್) - ಚೆನ್ನೈ
.IPL 2025 | ಕೊಹ್ಲಿ ಮೇಲೆ ಅವಲಂಬಿತವಾಗಿದೆಯೇ ಆರ್ಸಿಬಿ: CSK ಕೋಚ್ ಹೇಳಿದ್ದೇನು?.IPL 2025 | ನಾಲ್ಕು ತಂಡಗಳ ವಿರುದ್ಧ ಸಾವಿರ ರನ್: ದಾಖಲೆ ಬರೆದ 'ಕಿಂಗ್' ಕೊಹ್ಲಿ.
2012
* ಸಿಎಸ್ಕೆಗೆ 5 ವಿಕೆಟ್ ಜಯ – ಚೆನ್ನೈ
* ಬೆಂಗಳೂರು – ಪಂದ್ಯ ರದ್ದು

2013
* ಸಿಎಸ್ಕೆಗೆ 4 ವಿಕೆಟ್ ಜಯ – ಚೆನ್ನೈ
* ಆರ್ಸಿಬಿಗೆ 24 ರನ್ ಜಯ - ಬೆಂಗಳೂರು

2014
* ಆರ್ಸಿಬಿಗೆ 5 ವಿಕೆಟ್ ಜಯ – ರಾಂಚಿ
* ಸಿಎಸ್ಕೆಗೆ 8 ವಿಕೆಟ್ ಜಯ – ಬೆಂಗಳೂರು

2015
* ಸಿಎಸ್ಕೆಗೆ 27 ರನ್ ಜಯ – ಬೆಂಗಳೂರು
* ಸಿಎಸ್ಕೆಗೆ 24 ರನ್ ಜಯ – ಚೆನ್ನೈ
* ಸಿಎಸ್ಕೆಗೆ 58 ರನ್ ಜಯ (ಕ್ವಾಲಿಫೈಯರ್ –2) – ರಾಂಚಿ
.ವೃತ್ತಿ ಬದುಕಿನ ಈ ಹಂತದಲ್ಲೂ ಸುಧಾರಣೆಗೆ ಒತ್ತು ನೀಡುವ ಕೊಹ್ಲಿ: ಡಿಕೆ ಶ್ಲಾಘನೆ.IPL 2025: ತಂಡದ ನಾಯಕತ್ವ ವಹಿಸಿಕೊಂಡ ಅತಿ ಕಿರಿಯ ಯಾರು? ಕೊಹ್ಲಿ ಸ್ಥಾನವೇನು?.
2018
* ಸಿಎಸ್ಕೆಗೆ 5 ವಿಕೆಟ್ ಜಯ – ಬೆಂಗಳೂರು
* ಸಿಎಸ್ಕೆಗೆ 6 ವಿಕೆಟ್ ಜಯ – ಪುಣೆ

2019
* ಸಿಎಸ್ಕೆಗೆ 7 ವಿಕೆಟ್ ಜಯ – ಚೆನ್ನೈ
* ಆರ್ಸಿಬಿಗೆ 1 ರನ್ ಜಯ – ಬೆಂಗಳೂರು

2020
* ಆರ್ಸಿಬಿಗೆ 37 ರನ್ ಜಯ – ದುಬೈ
* ಸಿಎಸ್ಕೆಗೆ 8 ವಿಕೆಟ್ ಜಯ – ದುಬೈ

2021
* ಸಿಎಸ್ಕೆಗೆ 69 ರನ್ ಜಯ – ಮುಂಬೈ
* ಸಿಎಸ್ಕೆಗೆ 8 ವಿಕೆಟ್ ಜಯ – ಶಾರ್ಜಾ
.IPL 2025: SRH ಎದುರು ಮಿಂಚಿ ಪಂದ್ಯಶ್ರೇಷ್ಠ ಎನಿಸಿದ 'Unsold' ಶಾರ್ದೂಲ್ ಠಾಕೂರ್.IPL 2025 | ಯಾವ ತಂಡವನ್ನೂ ಲಘುವಾಗಿ ಪರಿಗಣಿಸಿಲ್ಲ: ಮೊದಲ ಸೋಲಿನ ಬಳಿಕ ಕ್ಲಾಸೆನ್.
2022
* ಸಿಎಸ್ಕೆಗೆ 23 ರನ್ ಜಯ – ಮುಂಬೈ
* ಆರ್ಸಿಬಿಗೆ 13 ರನ್ ಜಯ – ಪುಣೆ

2023
* ಸಿಎಸ್ಕೆಗೆ 8 ರನ್ ಜಯ – ಬೆಂಗಳೂರು

2024
* ಸಿಎಸ್ಕೆಗೆ 6 ವಿಕೆಟ್ ಜಯ – ಚೆನ್ನೈ
* ಆರ್ಸಿಬಿಗೆ 27 ರನ್ ಜಯ – ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.