ಶುಕ್ರವಾರ, ಫೆಬ್ರವರಿ 21, 2020
29 °C

ದೇವಿಗೆ ಧೋನಿ ಪೂಜೆ: ಕ್ರಿಕೆಟ್‌ಗೆ ವಾಪಸ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಮಹೇಂದ್ರಸಿಂಗ್ ಧೋನಿ ಈಗ ಏನು ಮಾಡಿದರೂ ಸುದ್ದಿ. ಅವರ ಪ್ರತಿಯೊಂದು ಕಾರ್ಯಕ್ಕೂ ಈಗ ಕ್ರಿಕೆಟ್‌ನಿಂದ ನಿವೃತ್ತಿ ಅಥವಾ ಮರಳುವಿಕೆಯ ವಿಷಯಗಳಿಗೆ ತಳಕು ಹಾಕಲಾಗುತ್ತಿದೆ.

ರಾಂಚಿ ಸಮೀಪದ ದಿಯೊರಾ ಮಾತಾ ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿದ್ದು ಕೂಡ ಚರ್ಚೆಗೆ ನಾಂದಿ ಹಾಡಿದೆ.

ಅಭಿಮಾನಿ ಬಳಗವೊಂದು ಸಾಮಾಜಿಕ ಜಾಲತಾಣದಲ್ಲಿ ಪೂಜೆಯ ಚಿತ್ರಗಳನ್ನು ಹಾಕಿ, ಐಪಿಎಲ್ ಟೂರ್ನಿಗೆ ಮರಳಲು ಇದು ಮುನ್ನುಡಿ ಎಂದು ಬರೆದುಕೊಂಡಿದೆ. ಕೆಲವರು ಐಪಿಎಲ್ ಮಾತ್ರವಲ್ಲ, ಭಾರತ ತಂಡಕ್ಕೂ ಮರ ಳಲಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು