ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Beragina belaku

ADVERTISEMENT

ಬೆರಗಿನ ಬೆಳಕು: ಒಂದೇ ಬೇಡಿಕೆ

ನಾವು ಬೇಡಿದ್ದನ್ನು ಈಶ್ವರ ನೀಡುತ್ತಾನೆಂಬ ನಂಬಿಕೆಯಿಲ್ಲ. ಬೇಡಲು ಯಾವುದು ಒಳಿತು ಎನ್ನುವುದರ ಅರಿವೂ ಇಲ್ಲ
Last Updated 6 ಆಗಸ್ಟ್ 2023, 23:34 IST
ಬೆರಗಿನ ಬೆಳಕು: ಒಂದೇ ಬೇಡಿಕೆ

ಬೆರಗಿನ ಬೆಳಕು ಅಂಕಣ| ಮುಕ್ತಿ ಸಾಧನ - ಸಂಗೀತ

ಬೆರಗಿನ ಬೆಳಕು ಅಂಕಣ| ಮುಕ್ತಿ ಸಾಧನ - ಸಂಗೀತ
Last Updated 19 ಜುಲೈ 2023, 23:32 IST
ಬೆರಗಿನ ಬೆಳಕು ಅಂಕಣ| ಮುಕ್ತಿ ಸಾಧನ - ಸಂಗೀತ

ಬೆರಗಿನ ಬೆಳಕು ಅಂಕಣ: ಬೇಡಿಕೆ

‘ಭಗವಂತಾ, ದೈನ್ಯವಿಲ್ಲದ ಜೀವನ, ಅನಾಯಾಸವಾದ ಸಾವು ಮತ್ತು ನಿನ್ನಲ್ಲಿ ಅಚಲವಾದ ಭಕ್ತಿಗಳನ್ನು ಕರುಣಿಸು’.
Last Updated 19 ಜುಲೈ 2023, 1:14 IST
ಬೆರಗಿನ ಬೆಳಕು ಅಂಕಣ: ಬೇಡಿಕೆ

ಬೆರಗಿನ ಬೆಳಕು– ಗುರುರಾಜ ಕರಜಗಿ ಅವರ ಅಂಕಣ: ನಿದ್ರೆಯಂತೆ ಸಾವು

ಒಬ್ಬ ಝೆನ್ ಗುರುವಿದ್ದ. ತನಗೆ ಸಾವು ಹತ್ತಿರ ಬಂದಿತು ಎಂಬುದು ತಿಳಿಯಿತು. ಶಿಷ್ಯರಿಗೆ ಕೇಳಿದ, “ಹೇಗೆ ಸತ್ತರೆ ಒಳ್ಳೆಯದು?”. ಅವರು ಏನೇನೋ ಉತ್ತರಗಳನ್ನು ಕೊಟ್ಟರು. ಆತ ಹೇಳಿದ, “ಎಲ್ಲರ ಹಾಗೆ ಸತ್ತರೆ ಏನು ವಿಶೇಷ? ನಾನು ತಲೆ ಕೆಳಗಾಗಿ ಸಾಯುತ್ತೇನೆ”
Last Updated 17 ಜುಲೈ 2023, 19:27 IST
 ಬೆರಗಿನ ಬೆಳಕು– ಗುರುರಾಜ ಕರಜಗಿ ಅವರ ಅಂಕಣ: ನಿದ್ರೆಯಂತೆ ಸಾವು

ಬೆರಗಿನ ಬೆಳಕು: ಸದ್ದಿಲ್ಲದ ಕಡೆಗಾಲ

ಕಾಡಾನೆಗೆ ತನ್ನ ಸಾವು ಹತ್ತಿರ ಬಂದದ್ದು ತಿಳಿಯುತ್ತದಂತೆ. ಹಾಗೆ ಸಾವಿನ ಸಮಯ ಹತ್ತಿರ ಬಂದಾಗ...
Last Updated 16 ಜುಲೈ 2023, 18:39 IST
ಬೆರಗಿನ ಬೆಳಕು: ಸದ್ದಿಲ್ಲದ ಕಡೆಗಾಲ

ಬೆರಗಿನ ಬೆಳಕು: ಏಕಾಂತದ ಅವಶ್ಯಕತೆ

ನೀನು ಯಾರಿಲ್ಲದ ನಿರ್ಜನ ಪ್ರದೇಶಕ್ಕೆ ಹೋಗು, ಮಸಣದ ಕಡೆಗೆ ನಡೆ, ನಿನ್ನಿಂದ ಒಲವನ್ನು ಬೇಡಿಸದ ಕಡೆಗೆ, ನೋವು ಕಾಣದ ಕಡೆಗೆ, ಮನಸ್ಸನ್ನು ಇಲ್ಲವಾಗಿಸಿಕೊಂಡು, ಮೌನದಿಂದ ತೊಲಗಿ ಮಲಗು.
Last Updated 13 ಜುಲೈ 2023, 18:56 IST
ಬೆರಗಿನ ಬೆಳಕು: ಏಕಾಂತದ ಅವಶ್ಯಕತೆ

ಬೆರಗಿನ ಬೆಳಕು: ನಿವೃತ್ತಿ ಮಾರ್ಗದೆಡೆಗೆ

ಮನಸ್ಸು ಬರಡಾದ ದಿನ, ಹೊಲಸನ್ನು ತೊಳೆಯಲು ತೋಳಿಗೆ ಶಕ್ತಿ ಕುಗ್ಗಿದ ದಿನ, ನೀನು ಮನೆಯಿಂದ ತೊಲಗು. ಜಗತ್ತಿನಿಂದ ದೂರ ಹೋಗು. ಭೂಮಿಗೆ ಭಾರವಾಗದೆ ತೊಲಗಿ ಮರೆಯಾಗು.
Last Updated 12 ಜುಲೈ 2023, 18:40 IST
ಬೆರಗಿನ ಬೆಳಕು: ನಿವೃತ್ತಿ ಮಾರ್ಗದೆಡೆಗೆ
ADVERTISEMENT

ಬೆರಗಿನ ಬೆಳಕು: ಹಗುರಾದ ಬದುಕು

ಬೆರಗಿನ ಬೆಳಕು
Last Updated 11 ಜುಲೈ 2023, 18:59 IST
ಬೆರಗಿನ ಬೆಳಕು: ಹಗುರಾದ ಬದುಕು

ಬೆರಗಿನ ಬೆಳಕು: ವ್ಯರ್ಥ ಬದುಕು ಮತ್ತು ಸೌದೆ

ಗುರುರಾಜ ಕರಜಗಿ ಅವರ ಅಂಕಣ.
Last Updated 11 ಜುಲೈ 2023, 0:48 IST
ಬೆರಗಿನ ಬೆಳಕು: ವ್ಯರ್ಥ ಬದುಕು ಮತ್ತು ಸೌದೆ

ಬೆರಗಿನ ಬೆಳಕು: ನಿನಗೆ ನೀನೇ ಗುರು

ಬೆರಗಿನ ಬೆಳಕು: ನಿನಗೆ ನೀನೇ ಗುರು
Last Updated 9 ಜುಲೈ 2023, 18:43 IST
ಬೆರಗಿನ ಬೆಳಕು: ನಿನಗೆ ನೀನೇ ಗುರು
ADVERTISEMENT
ADVERTISEMENT
ADVERTISEMENT