ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT

coffee crops damage

ADVERTISEMENT

ಮಡಿಕೇರಿ: 4 ಸಾವಿರ ಬೆಳೆಗಾರರಿಗೆ ‘ಒಟಿಎಸ್‌’ ಲಾಭ

ಸಾಲ ಮರುಪಾವತಿಸಲಾಗದೇ ಪರಿತಪಿಸುತ್ತಿದ್ದ ಕಾಫಿ ಬೆಳೆಗಾರರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾರ್ಯಕ್ರಮ
Last Updated 2 ಜುಲೈ 2025, 6:53 IST
ಮಡಿಕೇರಿ: 4 ಸಾವಿರ ಬೆಳೆಗಾರರಿಗೆ ‘ಒಟಿಎಸ್‌’ ಲಾಭ

ಕಾರ್ಮಿಕರ ಅತಾಚಾತುರ್ಯ: ₹6 ಲಕ್ಷ ಮೌಲ್ಯದ ಕಾಫಿ ಬೆಳೆಗೆ ಹಾನಿ

ಕಾಫಿ ತೋಟದ ಕೆಲಸದಲ್ಲಿ ಕಾರ್ಮಿಕರ ಅಚಾತುರ್ಯದಿಂದ ಔಷಧಿಯ ಬದಲು ಕಳೆನಾಶಕವನ್ನು ಸಿಂಪಡಿಸಿ. ಸುಮಾರು 2 ಎಕರೆ ಕಾಫಿ ತೋಟ ಸುಟ್ಟು ಕರಕಲಾಗಿದೆ. ₹ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಫಿ ಬೆಳೆ ನಾಶವಾಗಿದೆ.
Last Updated 14 ಜೂನ್ 2025, 14:28 IST
ಕಾರ್ಮಿಕರ ಅತಾಚಾತುರ್ಯ: ₹6 ಲಕ್ಷ ಮೌಲ್ಯದ ಕಾಫಿ ಬೆಳೆಗೆ ಹಾನಿ

ಆಲ್ದೂರು | ಕಾಫಿಗೆ ಕೊಳೆರೋಗ: ಬೆಳೆಗಾರರಲ್ಲಿ ಆತಂಕ

ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಕಾಫಿ ಬೆಳೆಗೆ ಕೊಳೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ರೈತರು ಆತಂಕಗೊಂಡಿದ್ದಾರೆ.
Last Updated 5 ಜುಲೈ 2024, 6:33 IST
ಆಲ್ದೂರು | ಕಾಫಿಗೆ ಕೊಳೆರೋಗ: ಬೆಳೆಗಾರರಲ್ಲಿ ಆತಂಕ

ಮಳೆಯ ಕಣ್ಣಾಮುಚ್ಚಾಲೆ: ಬಾರದ ಕಾಫಿ ಹೂವು, ಆತಂಕದಲ್ಲಿ ಬೆಳೆಗಾರರು

ವಾಡಿಕೆಯಂತೆ ಪ್ರತೀ ವರ್ಷ ಮಾರ್ಚ್ ತಿಂಗಳು ತಪ್ಪಿದಲ್ಲಿ ಏಪ್ರಿಲ್‌ನಲ್ಲಿ ಕಾಫಿ ಹೂವಿನ ಮಾಳೆಯಾಗುವುದು ಸಾಮಾನ್ಯ. ಆದರೆ, ಪ್ರಸಕ್ತ ವರ್ಷ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಮಳೆಯಾಗದೆ, ಮಳೆ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಅರೇಬಿಕಾ ಮತ್ತು ರೊಬಷ್ಟ ಕಾಫಿ ಬೆಳೆ ನಷ್ಟ ಅನುಭವಿಸುವಂತಾಗಿದೆ.
Last Updated 10 ಮೇ 2024, 6:04 IST
ಮಳೆಯ ಕಣ್ಣಾಮುಚ್ಚಾಲೆ: ಬಾರದ ಕಾಫಿ ಹೂವು, ಆತಂಕದಲ್ಲಿ ಬೆಳೆಗಾರರು

ಕೊಡಗಿನಲ್ಲಿ ಜಿಟಿಜಿಟಿ ಮಳೆ: ಒಣಗಿಸಿರುವ ಕಾಫಿ ಬೀಜಕ್ಕೆ ಹಾನಿ

ಕೊಡಗು ಜಿಲ್ಲೆಯ ಕೆಲವೆಡೆ ಗುರುವಾರ ಮಳೆ ಆರಂಭವಾಗಿದೆ. ನಾಪೋಕ್ಲು ಹೋಬಳಿ ಹಾಗೂ ಮಡಿಕೇರಿ ಭಾಗದಲ್ಲಿ ಮಳೆ ಬೀಳುತ್ತಿದ್ದು, ಕಾಫಿ ಹಣ್ಣುಗಳು ಹಾಳಾಗುವ ಭೀತಿ ಎದುರಾಗಿದೆ.
Last Updated 4 ಜನವರಿ 2024, 6:47 IST
ಕೊಡಗಿನಲ್ಲಿ ಜಿಟಿಜಿಟಿ ಮಳೆ: ಒಣಗಿಸಿರುವ ಕಾಫಿ ಬೀಜಕ್ಕೆ ಹಾನಿ

ಆಲ್ದೂರು: ಅತಿಯಾದ ಮಳೆ, ಕಾಫಿ ಬೆಳೆಗೆ ಕೊಳೆ ರೋಗದ ಭೀತಿ

ಆರಂಭದಲ್ಲಿ ಮುಂಗಾರು ಮಳೆ ಕೊರತೆಯನ್ನು ಎದುರಿಸಿದ್ದ ಕಾಫಿ ಬೆಳೆಗಾರರು, ಈಗ ಅತಿಯಾದ ಮಳೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
Last Updated 30 ಜುಲೈ 2023, 6:13 IST
ಆಲ್ದೂರು: ಅತಿಯಾದ ಮಳೆ, ಕಾಫಿ ಬೆಳೆಗೆ ಕೊಳೆ ರೋಗದ ಭೀತಿ

ನೆಲ ಕಚ್ಚಿದ ಭತ್ತ, ಕೈ ಕೊಟ್ಟ ಕಾಫಿ; ಅಕಾಲಿಕ ಮಳೆಯಿಂದ ಬೆಳೆಗಾರರಿಗೆ ಸಂಕಷ್ಟ

ಕಷ್ಟಪಟ್ಟು ಬೆಳೆದಿದ್ದ ಫಸಲು ಇನ್ನೇನು ಕೈಗೆ ಬರುವ ವೇಳೆಗೆ ಅಕಾಲಿಕ ಮಳೆ ರೈತರನ್ನು ಕಂಗಾಲಾಗಿಸಿದೆ.
Last Updated 11 ಜನವರಿ 2021, 19:30 IST
ನೆಲ ಕಚ್ಚಿದ ಭತ್ತ, ಕೈ ಕೊಟ್ಟ ಕಾಫಿ; ಅಕಾಲಿಕ ಮಳೆಯಿಂದ ಬೆಳೆಗಾರರಿಗೆ ಸಂಕಷ್ಟ
ADVERTISEMENT

ಮಲೆನಾಡಿಗರ ಬದುಕು ಕಸಿದ ಮಳೆ, ಭತ್ತ, ಅಡಿಕೆ, ಕಾಫಿ, ಮೆಣಸಿಗೆ ಸಂಕಷ್ಟ

ಹಾಸನ ಜಿಲ್ಲೆಯ ವಿವಿಧೆಡೆ ನೆಲ ಕಚ್ಚುತ್ತಿರುವ ಬೆಳೆ:
Last Updated 28 ಸೆಪ್ಟೆಂಬರ್ 2020, 7:38 IST
ಮಲೆನಾಡಿಗರ ಬದುಕು ಕಸಿದ ಮಳೆ, ಭತ್ತ, ಅಡಿಕೆ, ಕಾಫಿ, ಮೆಣಸಿಗೆ ಸಂಕಷ್ಟ

ಭಾರಿ ಮಳೆಗೆ 82 ಸಾವಿರ ಟನ್‌ ಕಾಫಿ ಬೆಳೆ ನಾಶ

ಕಾಫಿ ಮಂಡಳಿ ಮಾಹಿತಿ
Last Updated 2 ಸೆಪ್ಟೆಂಬರ್ 2018, 13:28 IST
ಭಾರಿ ಮಳೆಗೆ 82 ಸಾವಿರ ಟನ್‌ ಕಾಫಿ ಬೆಳೆ ನಾಶ

ಔಷಧಿ ಸಿಂಪಡಣೆಗೆ ಅಡ್ಡಿ , ಕಾಫಿ ಫಸಲಿಗೆ ಹಾನಿ

ಕಳಸ: ಕೃಷಿಕರಲ್ಲಿ ಸತತ ಮಳೆ ತಂದ ಆತಂಕ
Last Updated 29 ಜೂನ್ 2018, 17:02 IST
ಔಷಧಿ ಸಿಂಪಡಣೆಗೆ ಅಡ್ಡಿ , ಕಾಫಿ ಫಸಲಿಗೆ ಹಾನಿ
ADVERTISEMENT
ADVERTISEMENT
ADVERTISEMENT