ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Crime in Bengaluru

ADVERTISEMENT

ಕೈ– ಕಾಲು ಕಟ್ಟಿ ಹಾಕಿ ವೃದ್ಧೆ ಕೊಲೆ

ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಒಂಟಿಯಾಗಿ ವಾಸವಿದ್ದ ಕಮಲಾ (82) ಎಂಬುವವರನ್ನು ದುಷ್ಕರ್ಮಿಗಳು ಶನಿವಾರ ಸಂಜೆ ಕೊಲೆ ಮಾಡಿದ್ದಾರೆ.
Last Updated 27 ಮೇ 2023, 23:11 IST
ಕೈ– ಕಾಲು ಕಟ್ಟಿ ಹಾಕಿ ವೃದ್ಧೆ ಕೊಲೆ

ತಾಯಿ ಮಡಿಲು ಸೇರಿದ ಕಂದ: ಮಗು ಅಪಹರಿಸಿದ್ದ ಆರೋಪಿ ಬಂಧನ

ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗು ಅಪಹರಿಸಿದ್ದ ಆರೋಪಿ ಬಂಧನ
Last Updated 20 ಏಪ್ರಿಲ್ 2023, 7:27 IST
ತಾಯಿ ಮಡಿಲು ಸೇರಿದ ಕಂದ: ಮಗು ಅಪಹರಿಸಿದ್ದ ಆರೋಪಿ ಬಂಧನ

₹8.92 ಕೋಟಿ ಮೌಲ್ಯದ 12 ಐಷಾರಾಮಿ ಕಾರು ಜಪ್ತಿ

ಬೆಂಗಳೂರು: ಕಾರು ಮಾರಾಟ ಹಾಗೂ ಖರೀದಿ ಸೋಗಿನಲ್ಲಿ ಮಾಲೀಕರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 27 ಡಿಸೆಂಬರ್ 2022, 4:05 IST
 ₹8.92 ಕೋಟಿ ಮೌಲ್ಯದ 12 ಐಷಾರಾಮಿ ಕಾರು ಜಪ್ತಿ

ಜೋಡಿ ಕೊಲೆ: ಚಿನ್ನ, ನಗದು ದರೋಡೆ

ಉದ್ಯಮಿ ಮನೆಯಲ್ಲಿ ಕೃತ್ಯ l ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ
Last Updated 18 ಡಿಸೆಂಬರ್ 2022, 22:30 IST
ಜೋಡಿ ಕೊಲೆ: ಚಿನ್ನ, ನಗದು ದರೋಡೆ

ಕೈದಿಗಳಿಗೆ ಟೂತ್‌ಪೇಸ್ಟ್, ಪ್ಯಾಂಟ್‌ ಸ್ಟಿಕರ್‌ನಲ್ಲಿ ಡ್ರಗ್ಸ್ ಸರಬರಾಜು

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಕಣ್ತಪ್ಪಿಸಿ ಕೈದಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 28 ಅಕ್ಟೋಬರ್ 2022, 21:15 IST
ಕೈದಿಗಳಿಗೆ ಟೂತ್‌ಪೇಸ್ಟ್, ಪ್ಯಾಂಟ್‌ ಸ್ಟಿಕರ್‌ನಲ್ಲಿ ಡ್ರಗ್ಸ್ ಸರಬರಾಜು

ಬೆಂಗಳೂರು: ಮಗಳ ಕೊಂದು ತಾಯಿ ಆತ್ಮಹತ್ಯೆ

ಮೂರೂವರೆ ವರ್ಷದ ಮಗಳನ್ನು ಕೊಂದು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 1 ಜುಲೈ 2022, 16:25 IST
ಬೆಂಗಳೂರು: ಮಗಳ ಕೊಂದು ತಾಯಿ ಆತ್ಮಹತ್ಯೆ

ಮಾಜಿ ಸೈನಿಕನ ಹತ್ಯೆ: ಶುಶ್ರೂಷಕ ಬಂಧನ

ದೊಮ್ಮಲೂರು ಬಳಿಯ ಗೌತಮ್‌ನಗರದಲ್ಲಿ ಮಾಜಿ ಸೈನಿಕ ಸುರೇಶ್ ಉರ್ಪ್ ಜ್ಯೂಡ್ ತೆಡ್ಡಾಸ್ (60) ಅವರನ್ನು ಹತ್ಯೆ ಮಾಡಿದ್ದ ಆರೋಪದಡಿ ಶುಶ್ರೂಷಕ ಬಾಬು (24) ಸೇರಿ ಐವರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 15 ಏಪ್ರಿಲ್ 2022, 19:25 IST
ಮಾಜಿ ಸೈನಿಕನ ಹತ್ಯೆ: ಶುಶ್ರೂಷಕ ಬಂಧನ
ADVERTISEMENT

ಬೆಂಗಳೂರು: ಮಾಜಿ ಸೈನಿಕನ ಹತ್ಯೆ

ಖಾರದ ಪುಡಿ ಎರಚಿ ಪರಾರಿ
Last Updated 14 ಏಪ್ರಿಲ್ 2022, 19:16 IST
ಬೆಂಗಳೂರು: ಮಾಜಿ ಸೈನಿಕನ ಹತ್ಯೆ

ಉಸಿರುಗಟ್ಟಿಸಿ ಮಹಿಳೆ ಕೊಲೆ: ಕೊಳೆತ ಸ್ಥಿತಿಯಲ್ಲಿ ಮೃತದೇಹ

ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ: ಪರಿಚಯಸ್ಥರೇ ಆರೋಪಿಗಳು
Last Updated 12 ಏಪ್ರಿಲ್ 2022, 16:47 IST
ಉಸಿರುಗಟ್ಟಿಸಿ ಮಹಿಳೆ ಕೊಲೆ: ಕೊಳೆತ ಸ್ಥಿತಿಯಲ್ಲಿ ಮೃತದೇಹ

ಬ್ಯಾಂಕ್ ಸುಲಿಗೆ: ಎಂಜಿನಿಯರ್ ಬಂಧನ– ಚಿನ್ನಾಭರಣ ಜಪ್ತಿ

₹ 35 ಲಕ್ಷ ಸಾಲ ತೀರಿಸಲು ಕೃತ್ಯವೆಸಗಿದ್ದ ಆರೋಪಿ
Last Updated 22 ಜನವರಿ 2022, 19:59 IST
ಬ್ಯಾಂಕ್ ಸುಲಿಗೆ: ಎಂಜಿನಿಯರ್ ಬಂಧನ– ಚಿನ್ನಾಭರಣ ಜಪ್ತಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT