ಸೋಮವಾರ, 3 ನವೆಂಬರ್ 2025
×
ADVERTISEMENT

Drinking water problem

ADVERTISEMENT

ಬೋರ್‌ವೆಲ್ ಸೇರುತ್ತಿದೆ ಕಲುಷಿತ ನೀರು: ಜನರಿಗೆ ಅನಾರೋಗ್ಯದ ಆತಂಕ

ಮೈದುಂಬಿದ ತುಂಬಿಕೆರೆಗೆ ಸೇರುತ್ತಿದೆ ಗ್ರಾಮದ ಕಲುಷಿತ ನೀರು,
Last Updated 9 ಅಕ್ಟೋಬರ್ 2025, 2:17 IST
ಬೋರ್‌ವೆಲ್ ಸೇರುತ್ತಿದೆ ಕಲುಷಿತ ನೀರು: ಜನರಿಗೆ ಅನಾರೋಗ್ಯದ ಆತಂಕ

ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳಿದ್ದರೂ ನಿತ್ಯ ನೀರಿಲ್ಲ

ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳು ಹರಿದಿದ್ದರೂ ಕುಡಿಯುವ ನೀರಿಗಾಗಿ ಜಿಲ್ಲೆಯ ಜನತೆ ಪರದಾಡುವುದು ತಪ್ಪಿಲ್ಲ.
Last Updated 15 ಮೇ 2025, 4:35 IST
ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳಿದ್ದರೂ ನಿತ್ಯ ನೀರಿಲ್ಲ

ನರೇಗಲ್ | ಐದು ದಿನಕ್ಕೊಮ್ಮೆ ನೀರು; ಹೊಳೆ ನೀರಲ್ಲಿ ಹುಳು!

ನಿರ್ವಹಣೆ ಸಮಸ್ಯೆಯಿಂದ ನರೇಗಲ್‌ ಪಟ್ಟಣದ ಜನತೆಗೆ ತೊಂದರೆ
Last Updated 6 ಮೇ 2025, 6:09 IST
ನರೇಗಲ್ | ಐದು ದಿನಕ್ಕೊಮ್ಮೆ ನೀರು; ಹೊಳೆ ನೀರಲ್ಲಿ ಹುಳು!

ಕಾಳಗಿ: ಹನಿ ನೀರಿಗೂ ಅಲೆದಾಟ... ಜನ, ಜಾನುವಾರು ಪರದಾಟ

ಕಾಳಗಿ ತಾಲ್ಲೂಕಿನಲ್ಲಿ ಒಂದು ಪಟ್ಟಣ ಪಂಚಾಯಿತಿ, 21 ಗ್ರಾಮ ಪಂಚಾಯಿತಿಗಳು ಹಾಗೂ 101 ಹಳ್ಳಿಗಳಿವೆ. ಈ ಪೈಕಿ 2 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲೇ ಕುಡಿಯುವ ನೀರಿನ ಸಮಸ್ಯೆ ಮನೆ ಮಾಡಿದೆ.
Last Updated 6 ಮೇ 2025, 6:05 IST
ಕಾಳಗಿ: ಹನಿ ನೀರಿಗೂ ಅಲೆದಾಟ... ಜನ, ಜಾನುವಾರು ಪರದಾಟ

ರಾಯಚೂರು: 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ

ಬೆಳಗಾಗುತ್ತಲೇ ಕೈಗಾಡಿ ಹಿಡಿದು ನೀರಿಗಾಗಿ ಅಲೆದಾಡುತ್ತಿರುವ ಮಹಿಳೆಯರು
Last Updated 6 ಮೇ 2025, 5:49 IST
ರಾಯಚೂರು: 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ

ಕೆಜಿಎಫ್‌: ಜನರ ದಾಹ ನೀಗಿಸುವ ಟ್ಯಾಂಕರ್‌ ನೀರು

ಬೇಸಿಗೆ ಶುರುವಾಗುತ್ತಿದ್ದಂತೆಯೇ ನಗರದಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆಯನ್ನು ಜನರು ಎದುರಿಸುತ್ತಿದ್ದಾರೆ. ಟ್ಯಾಂಕರ್‌ಗಳು ಜೀವ ಜಲವಾಗಿ ಮಾರ್ಪಟ್ಟಿವೆ. ಪ್ರತಿನಿತ್ಯ ನೂರಾರು ಟ್ಯಾಂಕರ್‌ಗಳು ಜನರ ನೀರಿನ ದಾಹ ನೀಗಿಸುವ ಪ್ರಯತ್ನ ಮಾಡುತ್ತಿವೆ.
Last Updated 28 ಏಪ್ರಿಲ್ 2025, 8:19 IST
ಕೆಜಿಎಫ್‌: ಜನರ ದಾಹ ನೀಗಿಸುವ ಟ್ಯಾಂಕರ್‌ ನೀರು

ಬೆಂಗಳೂರು | ಹೆಚ್ಚಿದ ಬೇಸಿಗೆ ಧಗೆ: ಟ್ಯಾಂಕರ್ ನೀರು ಭರಾಟೆ ಶುರು

ಒಂದು ಟ್ಯಾಂಕರ್ ನೀರಿಗೆ ಕೆಲವೆಡೆ ₹800 ತೆರಬೇಕಾದ ಅನಿವಾರ್ಯ
Last Updated 2 ಏಪ್ರಿಲ್ 2025, 23:05 IST
ಬೆಂಗಳೂರು | ಹೆಚ್ಚಿದ ಬೇಸಿಗೆ ಧಗೆ: ಟ್ಯಾಂಕರ್ ನೀರು ಭರಾಟೆ ಶುರು
ADVERTISEMENT

ವಡಗೇರಾ: ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ಆಗ್ರಹ

ವಡಗೇರಾ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ತಾಲ್ಲೂಕು ಅಧ್ಯಕ್ಷ ವಿದ್ಯಾಧರ ಜಾಕಾ ಆರೋಪಿಸಿದ್ದಾರೆ.
Last Updated 20 ಮಾರ್ಚ್ 2025, 14:20 IST
ವಡಗೇರಾ: ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ಆಗ್ರಹ

ಔರಾದ್: ಬೇಸಿಗೆ ಮುನ್ನವೇ ನೀರಿನ ಕುಡಿಯುವ ಸಮಸ್ಯೆ

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲ್ಲೂಕಿನ ವಿವಿಧೆಡೆ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
Last Updated 28 ಜನವರಿ 2025, 13:31 IST
ಔರಾದ್: ಬೇಸಿಗೆ ಮುನ್ನವೇ ನೀರಿನ ಕುಡಿಯುವ ಸಮಸ್ಯೆ

ಬಿಚಗೋಡು: ಕುಡಿಯಲು ಇಲ್ಲಿ ಕಲುಷಿತ ನೀರೇ ಗತಿ..!

ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಕೇವಲ 3 ಕಿಲೋ ಮೀಟರ್ ಅಂತರದಲ್ಲಿರುವ ಗ್ರಾಮ ಬಿಚಗೋಡು. ಇಲ್ಲಿ 11 ಕುಟುಂಬಗಳು ನೆಲೆಸಿವೆ. ಮೂರು ದಶಕಗಳು ಉರುಳಿದರೂ ಈ ಗ್ರಾಮಕ್ಕೆ ಶುದ್ಧ ನೀರು ಪೂರೈಕೆಯಾಗಿಲ್ಲ.
Last Updated 21 ಜನವರಿ 2025, 5:57 IST
ಬಿಚಗೋಡು: ಕುಡಿಯಲು ಇಲ್ಲಿ ಕಲುಷಿತ ನೀರೇ ಗತಿ..!
ADVERTISEMENT
ADVERTISEMENT
ADVERTISEMENT