ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jack fruit

ADVERTISEMENT

Video: Jack Fruit| ಸಿದ್ದು, ಶಂಕರ ಹಲಸಿಗೆ ‘ಪೇಟೆಂಟ್‌’

ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯ ಗಡಿಭಾಗ ತಿಪಟೂರು ತಾಲ್ಲೂಕಿನ ಚೌಡ್ಲಾಪುರದಲ್ಲಿ ‘ಶಂಕರ’ ಹಲಸು, ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸೀಗೇನಹಳ್ಳಿಯ ‘ಸಿದ್ದು–’ ಹಲಸು ಈಗ ರಾಜ್ಯದ ಗಮನ ಸೆಳೆದಿವೆ.
Last Updated 12 ಜುಲೈ 2023, 15:56 IST
Video: Jack Fruit| ಸಿದ್ದು, ಶಂಕರ ಹಲಸಿಗೆ ‘ಪೇಟೆಂಟ್‌’

ಕೊಡಗು | ಕಾಡಾನೆ ಹಾವಳಿ; ‌ಚಾಲಕರಿಗೆ ಹಲಸು ಉಚಿತ!

ಕಾಡಾನೆ ದಾಳಿಯಿಂದ ಉಂಟಾದ ನಷ್ಟದಿಂದ ಬೇಸತ್ತಿರುವ ಇಲ್ಲಿನ ರೈತರು ತಮ್ಮ ತೋಟದಲ್ಲಿರುವ ಹಲಸಿನ ಹಣ್ಣನ್ನು, ಹೊರಜಿಲ್ಲೆಯಿಂದ ಬರುವ ‌ಸರಕು ಸಾಗಣೆ ವಾಹನ ಚಾಲಕರಿಗೆ ಉಚಿತವಾಗಿ ಹಂಚಲಾರಂಭಿಸಿದ್ದಾರೆ. ಪಡೆದವರು ತಮ್ಮೂರುಗಳಲ್ಲಿ ಅವುಗಳನ್ನು ಮಾರಿ ಲಾಭ ಗಳಿಸುತ್ತಿದ್ದಾರೆ.
Last Updated 4 ಜುಲೈ 2023, 6:38 IST
ಕೊಡಗು | ಕಾಡಾನೆ ಹಾವಳಿ; ‌ಚಾಲಕರಿಗೆ ಹಲಸು ಉಚಿತ!

ಸಿದ್ದು, ಶಂಕರ ಹಲಸಿಗೆ ಪೇಟೆಂಟ್‌: ರಾಜ್ಯ ತೋಟಗಾರಿಕೆ ಬೆಳೆಗೆ ಮೊದಲ ಹಕ್ಕುಸ್ವಾಮ್ಯ

ತುಮಕೂರು: ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಜಿಲ್ಲೆಯ ಹೆಮ್ಮೆಯ ತಳಿಗಳಾದ ‘ಸಿದ್ದು’ ಹಾಗೂ ‘ಶಂಕರ’ ಹಣ್ಣಿಗೆ ಹಕ್ಕು ಸ್ವಾಮ್ಯ (ಪೇಟೆಂಟ್) ಸಿಕ್ಕಿದೆ. ಇದರಿಂದಾಗಿ ಇನ್ನು ಮುಂದೆ ಯಾರೊಬ್ಬರೂ ಈ ಹಣ್ಣಿನ ತಳಿಗಳನ್ನು ಬೆಳೆಸಲು, ಮಾರಾಟ ಮಾಡಲು ಅವಕಾಶ ಇರುವುದಿಲ್ಲ.
Last Updated 20 ಜೂನ್ 2023, 19:55 IST
ಸಿದ್ದು, ಶಂಕರ ಹಲಸಿಗೆ ಪೇಟೆಂಟ್‌: ರಾಜ್ಯ ತೋಟಗಾರಿಕೆ ಬೆಳೆಗೆ ಮೊದಲ ಹಕ್ಕುಸ್ವಾಮ್ಯ

ಮಂಗಳೂರು |ಹಲಸು ಹಬ್ಬ; ಖಾದ್ಯಲೋಕ ಅನಾವರಣ

ತೆರೆದಿಟ್ಟ ಕೆಂಪು, ಹಳದಿ ಬಣ್ಣದ ಸೊಳೆಗಳನ್ನು ತಿನ್ನಲು ಹಲಸು ಪ್ರಿಯರು ಮುಗಿ ಬೀಳುತ್ತಿದ್ದರೆ ಇಡೀ ಹಣ್ಣನ್ನು ಹೆಗಲ ಮೇಲೆ ಇರಿಸಿಕೊಂಡು ಹೋಗುವ ನೋಟ ಸಾಮಾನ್ಯವಾಗಿತ್ತು. ಹಲಸಿನ ಖಾದ್ಯಗಳನ್ನು ಸವಿಯುತ್ತ ಖುಷಿಪಟ್ಟವರು ಸಾವಯವ ಕೃಷಿಯ ಲೋಕದಲ್ಲಿ ವಿಹರಿಸಿದರು.
Last Updated 3 ಜೂನ್ 2023, 13:47 IST
ಮಂಗಳೂರು |ಹಲಸು ಹಬ್ಬ; ಖಾದ್ಯಲೋಕ ಅನಾವರಣ

ಬೆಂಗಳೂರು: ಮಾವು– ಹಲಸು ಮೇಳಕ್ಕೆ ಚಾಲನೆ

ಶೇ 10ರಷ್ಟು ರಿಯಾಯಿತಿಯಲ್ಲಿ ಹಣ್ಣುಗಳ ಮಾರಾಟ * ವಿವಿಧ ತಳಿಗಳ ಮಾವು ಲಭ್ಯ
Last Updated 27 ಮೇ 2023, 0:55 IST
ಬೆಂಗಳೂರು: ಮಾವು– ಹಲಸು ಮೇಳಕ್ಕೆ ಚಾಲನೆ

ದೇವನಹಳ್ಳಿ | ಹಲಸು: ರೈತರಲ್ಲಿ ಲಾಭದ ನಿರೀಕ್ಷೆ

ಒಂದು ಹಣ್ಣು ₹ 100 ರಿಂದ ₹ 150 ರವರೆಗೆ ಮಾರಾಟ * ಜೀವನ ನಿರ್ವಹಣೆಯ ಮಾರ್ಗ
Last Updated 19 ಮೇ 2023, 12:46 IST
ದೇವನಹಳ್ಳಿ | ಹಲಸು: ರೈತರಲ್ಲಿ ಲಾಭದ ನಿರೀಕ್ಷೆ

ಸಖರಾಯಪಟ್ಟಣದಲ್ಲಿ ಹಲಸಿನ ಮೇಳ | ಹಲಸು ಬೆಳೆಯುವತ್ತ ಚಿತ್ತ ಹರಿಸಿ: ಶಿವರಾಂ

ಸ್ಥಳೀಯ ತಳಿ ಬಗ್ಗೆ ಮೆಲುಕು
Last Updated 29 ಜೂನ್ 2022, 2:58 IST
ಸಖರಾಯಪಟ್ಟಣದಲ್ಲಿ ಹಲಸಿನ ಮೇಳ | ಹಲಸು ಬೆಳೆಯುವತ್ತ ಚಿತ್ತ ಹರಿಸಿ: ಶಿವರಾಂ
ADVERTISEMENT

ಕೃಷಿ ಮೇಳ: ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಹಲಸು

ಬೆಂಗಳೂರು: ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಹಲಸಿನ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ತಳಿಯನ್ನು ಕೃಷಿ ಮೇಳದಲ್ಲಿ ರೈತರಿಗೆ ಮಾಹಿತಿ ನೀಡಲು ಪ್ರದರ್ಶನಕ್ಕಿಡಲಾಗಿದೆ.
Last Updated 13 ನವೆಂಬರ್ 2021, 20:20 IST
ಕೃಷಿ ಮೇಳ: ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಹಲಸು

ಹುಣಸೆ, ಹಲಸಿನ ಹೊಸ ತಳಿ

ತುಮಕೂರು: ನಗರದ ಹೊರವಲಯ ಹಿರೇಹಳ್ಳಿಯಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು (ಐಐಎಚ್‌ಆರ್‌) ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಹೊಸ ಹುಣಸೆ ಹಣ್ಣಿನ ತಳಿಯನ್ನು ಗುರುತಿಸಿದೆ.
Last Updated 20 ಮಾರ್ಚ್ 2021, 20:43 IST
ಹುಣಸೆ, ಹಲಸಿನ ಹೊಸ ತಳಿ

‌ಹಲಸಿನ ಬೀಜದ ‘ಜಾಕೊಲೇಟ್‌, ಬಿಸ್ಕತ್‌’; ಐಐಎಚ್‌ಆರ್‌ ತಂತ್ರಜ್ಞಾನ

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಹಲಸಿನ ಬೀಜವನ್ನೂ ಮೌಲ್ಯವರ್ಧಿಸಿ, ಅದರಿಂದ ಬಿಸ್ಕತ್ತು ಮತ್ತು ಚಾಕೊಲೇಟ್‌ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
Last Updated 9 ಮಾರ್ಚ್ 2021, 19:30 IST
‌ಹಲಸಿನ ಬೀಜದ ‘ಜಾಕೊಲೇಟ್‌, ಬಿಸ್ಕತ್‌’; ಐಐಎಚ್‌ಆರ್‌ ತಂತ್ರಜ್ಞಾನ
ADVERTISEMENT
ADVERTISEMENT
ADVERTISEMENT