ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kara Hunnime

ADVERTISEMENT

ಕಲಬುರಗಿ: ಕಾರ ಹುಣ್ಣಿಮೆ ಸಂಭ್ರಮ

ರೈತ ಸಮುದಾಯಕ್ಕೆ ಅತಿ ಹತ್ತಿರವಾದ ಕಾರ ಹುಣ್ಣಿಮೆ ಅಂಗವಾಗಿ ಮಂಗಳವಾರ ಜಿಲ್ಲೆಯಾದ್ಯಂತ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಎತ್ತುಗಳನ್ನು ಸಿಂಗರಿಸಿ, ಓಡಿಸಿ ಖುಷಿಪಟ್ಟರು.
Last Updated 15 ಜೂನ್ 2022, 7:27 IST
ಕಲಬುರಗಿ: ಕಾರ ಹುಣ್ಣಿಮೆ ಸಂಭ್ರಮ

ಕಾರ ಹುಣ್ಣಿಮೆಯಲ್ಲಿ ನಗು ತುಳುಕಿಸಿದ ಗಾಳಿಪಟಗಳು: ಕರಿ ಹರಿದು ಸಂಭ್ರಮಿಸಿದ ರೈತರು

ವಿವಿಧ ಸಾಹಸಮಯ ದೇಶಿ ಕ್ರೀಡೆ
Last Updated 15 ಜೂನ್ 2022, 6:42 IST
ಕಾರ ಹುಣ್ಣಿಮೆಯಲ್ಲಿ ನಗು ತುಳುಕಿಸಿದ ಗಾಳಿಪಟಗಳು: ಕರಿ ಹರಿದು ಸಂಭ್ರಮಿಸಿದ ರೈತರು

ಸಂಭ್ರಮದ ಕಾರ ಹುಣ್ಣಿಮೆ

ವಿವಿಧೆಡೆ ಎತ್ತುಗಳನ್ನು ಅಲಂಕರಿಸಿ, ಮೆರವಣಿಗೆ ಮಾಡಿ ಸಂಭ್ರಮಿಸಿದ ರೈತರು
Last Updated 15 ಜೂನ್ 2022, 5:29 IST
ಸಂಭ್ರಮದ ಕಾರ ಹುಣ್ಣಿಮೆ

ಕೊಪ್ಪಳ: ಸಂಭ್ರಮದ ಕಾರಹುಣ್ಣಿಮೆ

ಕೊಪ್ಪಳ ನಗರದಲ್ಲಿ ಮಂಗಳವಾರ ಕಾರಹುಣ್ಣಿಮೆ ಅಂಗವಾಗಿ ರೈತರು ಎತ್ತುಗಳನ್ನು ಓಡಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
Last Updated 15 ಜೂನ್ 2022, 4:16 IST
ಕೊಪ್ಪಳ: ಸಂಭ್ರಮದ ಕಾರಹುಣ್ಣಿಮೆ

ತಲ್ಲೂರ: ಕಾರ ಹುಣ್ಣಿಮೆ ಸರಳ ಆಚರಣೆ

ಗ್ರಾಮದಲ್ಲಿ ಕಾರ ಹುಣ್ಣಿಮೆ ಹಬ್ಬವನ್ನು ಕರಿ ಹರಿಯುವ ಮೂಲಕ ರೈತರು ಸರಳವಾಗಿ ಶುಕ್ರವಾರ ಆಚರಿಸಿದರು.
Last Updated 25 ಜೂನ್ 2021, 12:58 IST
ತಲ್ಲೂರ: ಕಾರ ಹುಣ್ಣಿಮೆ ಸರಳ ಆಚರಣೆ

ಕಾರ ಹುಣ್ಣಿಮೆ ಕರಿ ದಿನ ಹೆಣ್ಣುಮಕ್ಕಳಿಗೆ ಕಲ್ಪಿತ ಮದುವೆ

Last Updated 25 ಜೂನ್ 2021, 10:06 IST
fallback

ಕಾರ ಹುಣ್ಣಿಮೆ ಕರಿ ದಿನ ಹೆಣ್ಣುಮಕ್ಕಳಿಗೆ ಕಲ್ಪಿತ ಮದುವೆ 

ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ವಿವಾಹ, ಮಳೆ, ಬೆಳೆ ಚೆನ್ನಾಗಿ ಬರಲಿ ಎನ್ನುವ ನಂಬಿಕೆ
Last Updated 25 ಜೂನ್ 2021, 10:03 IST
ಕಾರ ಹುಣ್ಣಿಮೆ ಕರಿ ದಿನ ಹೆಣ್ಣುಮಕ್ಕಳಿಗೆ ಕಲ್ಪಿತ ಮದುವೆ 
ADVERTISEMENT

ಕಾರ ಹುಣ್ಣಿಮೆ ಸಡಗರ

ಹುಬ್ಬಳ್ಳಿ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಮುಂಗಾರಿನ ಮೊದಲ ಹಬ್ಬ ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲ್ಲೂಕಿನ ಕಿರೇಸೂರ ಗ್ರಾಮದಲ್ಲಿ ಎತ್ತುಗಳಿಂದ ಕರಿ ಹರಿಸಲಾಯಿತು.
Last Updated 24 ಜೂನ್ 2021, 17:09 IST
ಕಾರ ಹುಣ್ಣಿಮೆ ಸಡಗರ

ಕೋವಿಡ್ ಕರಿ ನೆರಳಲ್ಲೂ ಕಾರ ಹುಣ್ಣಿಮೆ ಆಚರಣೆ

ಬೀದರ್: ಮುಂಗಾರು ಹಂಗಾಮಿನ ರೈತರ ಮೊದಲ ಹಬ್ಬ ಎಂದೇ ಕರೆಯಲಾಗುವ ಕಾರ ಹುಣ್ಣಿಮೆಯನ್ನು ಕೋವಿಡ್ ಕರಿ ನೆರಳ ನಡುವೆಯೂ ಜಿಲ್ಲೆಯಲ್ಲಿ ಗುರುವಾರ ಆಚರಿಸಲಾಯಿತು.
Last Updated 24 ಜೂನ್ 2021, 16:29 IST
ಕೋವಿಡ್ ಕರಿ ನೆರಳಲ್ಲೂ ಕಾರ ಹುಣ್ಣಿಮೆ ಆಚರಣೆ

ಕಾರ ಹುಣ್ಣಿಮೆ ಸಂಭ್ರಮ: ಹೋರಿ ಓಡಿಸುವ ಸ್ಪರ್ಧೆಯಲ್ಲಿ ಯುವಕನಿಗೆ ಗಾಯ

ಎತ್ತು ಓಡಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ಮಂಜುನಾಥ (23) ಎಂಬ ಯುವಕನಿಗೆ ಗುದ್ದಿದ್ದರಿಂದ ಅವರು ಕೆಳಗೆ ಬಿದ್ದು, ತಲೆಗೆ ಗಾಯಗಳಾಗಿವೆ.
Last Updated 24 ಜೂನ್ 2021, 15:21 IST
ಕಾರ ಹುಣ್ಣಿಮೆ ಸಂಭ್ರಮ: ಹೋರಿ ಓಡಿಸುವ ಸ್ಪರ್ಧೆಯಲ್ಲಿ ಯುವಕನಿಗೆ ಗಾಯ
ADVERTISEMENT
ADVERTISEMENT
ADVERTISEMENT