ಕೋಲಾರ: ಅ.30ಕ್ಕೆ ₹ 2,500 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಸಿ.ಎಂ ಚಾಲನೆ
Development Works: ಮಾಲೂರು ಕ್ಷೇತ್ರದಲ್ಲಿ ₹2,500 ಕೋಟಿ ಮೊತ್ತದ ರಸ್ತೆ, ಫ್ಲೈಓವರ್, ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆLast Updated 4 ಸೆಪ್ಟೆಂಬರ್ 2025, 6:44 IST