ಭಾನುವಾರ, 6 ಜುಲೈ 2025
×
ADVERTISEMENT

Nitin

ADVERTISEMENT

ಮೂಡ್ ಆಫ್ ತಮ್ಮಡು ಸಿನಿಮಾದಲ್ಲಿ ನಿತಿನ್‌ ರೆಡ್ಡಿಗೆ ಜೋಡಿಯಾದ ಸಪ್ತಮಿ ಗೌಡ

‘ಕಾಂತಾರ’ ಖ್ಯಾತಿಯ ನಟಿ ಸಪ್ತಮಿ ಗೌಡ ಬಾಲಿವುಡ್ ಬಳಿಕ ಇದೀಗ ಟಾಲಿವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 14 ಮೇ 2025, 0:31 IST
ಮೂಡ್ ಆಫ್ ತಮ್ಮಡು ಸಿನಿಮಾದಲ್ಲಿ ನಿತಿನ್‌ ರೆಡ್ಡಿಗೆ ಜೋಡಿಯಾದ ಸಪ್ತಮಿ ಗೌಡ

ಜುಲೈನಲ್ಲಿ ನಟ ನಿತಿನ್‌ ಮದುವೆ?

ನಟ ನಿತಿನ್‌ ಹಾಗೂ ಶಾಲಿನಿಯ ಮದುವೆ ಏಪ್ರಿಲ್‌ ತಿಂಗಳಲ್ಲಿ ನಡೆಯಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿತ್ತು. ಈಗ ಈ ಜೋಡಿ ಸರಳವಾಗಿ ಜುಲೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.
Last Updated 21 ಜೂನ್ 2020, 8:45 IST
ಜುಲೈನಲ್ಲಿ ನಟ ನಿತಿನ್‌ ಮದುವೆ?

ನಟ‌ ನಿತಿನ್ ಮದುವೆ ಮುಂದೂಡಿಕೆ

'ಭೀಷ್ಮ' ಚಿತ್ರದ‌ ಗೆಲುವಿನ ಸಂಭ್ರಮದಲ್ಲಿಯೇ ಅವರು ತಮ್ಮ ಬಹುಕಾಲದ ‌ಗೆಳತಿ ಶಾಲಿನಿ‌ ಜೊತೆಗೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದರು.
Last Updated 30 ಮಾರ್ಚ್ 2020, 5:55 IST
ನಟ‌ ನಿತಿನ್ ಮದುವೆ ಮುಂದೂಡಿಕೆ

'ಭೀಷ್ಮ' ಟ್ರೇಲರ್‌: ಕೃಷಿಕನಾಗಿ ನಿತಿನ್‌, ಕಂಪನಿ ಒಡತಿಯಾಗಿ ರಶ್ಮಿಕಾ

ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ನಿತಿನ್‌ ನಟನೆಯ ತೆಲುಗಿನ 'ಭೀಷ್ಮ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಹೊಸ ಟ್ರೆಂಡ್‌ ಸೃಷ್ಟಿಸಿದೆ.
Last Updated 18 ಫೆಬ್ರುವರಿ 2020, 6:25 IST
'ಭೀಷ್ಮ' ಟ್ರೇಲರ್‌: ಕೃಷಿಕನಾಗಿ ನಿತಿನ್‌, ಕಂಪನಿ ಒಡತಿಯಾಗಿ ರಶ್ಮಿಕಾ

ನಾಯಿ ಬಿಸ್ಕತ್ ತಿನ್ನುವ ರಶ್ಮಿಕಾ ಮಂದಣ್ಣ? ಇದು ನಿತಿನ್‌ ಹೇಳಿದ ರಹಸ್ಯ!

ತೆಲುಗು ನಟ ನಿತಿನ್‌ ಅವರು ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಆಹಾರಕ್ಕೆ ಸಂಬಂಧಿಸಿದ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ.
Last Updated 15 ಫೆಬ್ರುವರಿ 2020, 8:33 IST
ನಾಯಿ ಬಿಸ್ಕತ್ ತಿನ್ನುವ ರಶ್ಮಿಕಾ ಮಂದಣ್ಣ? ಇದು ನಿತಿನ್‌ ಹೇಳಿದ ರಹಸ್ಯ!

ನಿತಿನ್‌ಗೆ ಮತ್ತೆ ರಶ್ಮಿಕಾ ಜೊತೆ ಮತ್ತೆ ನಟಿಸುವಾಸೆ

ತೆಲುಗಿನಲ್ಲಿ ಇತ್ತೀಚೆಗೆ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿವೆ. ಈ ಸಾಲಿಗೆ ಸೇರುವ ಮತ್ತೊಂದು ಸಿನಿಮಾ ನಿತಿನ್ ಅಭಿಯನದ ‘ಭೀಷ್ಮ’. ಈ ಚಿತ್ರವು ಇದೇ ತಿಂಗಳ 21ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
Last Updated 3 ಫೆಬ್ರುವರಿ 2020, 14:37 IST
ನಿತಿನ್‌ಗೆ ಮತ್ತೆ ರಶ್ಮಿಕಾ ಜೊತೆ ಮತ್ತೆ ನಟಿಸುವಾಸೆ

‘ಭೀಷ್ಮ’ನಿಗೆ ರಶ್ಮಿಕಾ ಸೊಂಟವೇ ಬಂಡವಾಳ!

ಸಪೂರ ಸೊಂಟ ಪಡೆಯಬೇಕು ಎಂಬುದು ಬಹುತೇಕ ಹೆಂಗಳೆಯರ ಕನಸು. ಹೊಟ್ಟೆ ಸಣ್ಣದಾಗಿ ಮತ್ತು ಸೊಂಟ ಸುಂದರವಾಗಿ ಕಾಣಲು ಅವರು ಪ್ರತಿದಿನ ನಡೆಸುವ ಕಸರತ್ತು ಅಷ್ಟಿಷ್ಟಲ್ಲ. ಕೆಲವರು ಯೋಗಕ್ಕೆ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ಜಿಮ್‌ಗಳಲ್ಲಿ ಬೆವರು ಸುರಿಸುತ್ತಾರೆ. ಯೂಟ್ಯೂಬ್‌ನಲ್ಲಿ ಸಿಗುವ ಪುಕ್ಕಟೆ ಸಲಹೆ ಕೇಳಿ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಮಾಡದೆ ಅನಾರೋಗ್ಯಕ್ಕೆ ತುತ್ತಾಗುವವರೂ ಇದ್ದಾರೆ.
Last Updated 16 ಜನವರಿ 2020, 6:34 IST
‘ಭೀಷ್ಮ’ನಿಗೆ ರಶ್ಮಿಕಾ ಸೊಂಟವೇ ಬಂಡವಾಳ!
ADVERTISEMENT
ADVERTISEMENT
ADVERTISEMENT
ADVERTISEMENT