ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

OBC Politics

ADVERTISEMENT

ಅನುಭವ ಮಂಟಪ | ಒಬಿಸಿ ಮೀಸಲಾತಿ: ಜಾತಿ ಗಣತಿ ನಿರಾಕರಣೆಗೆ ಸಕಾರಣವಿಲ್ಲ

ರಾಜಕೀಯ ಪ್ರಾತಿನಿಧ್ಯದ ಮೀಸಲಾತಿ ನೀಡುವುದಕ್ಕೆ ಅಗತ್ಯವಾದ ಸಮಗ್ರ ಮತ್ತು ಅಧಿಕೃತ ಮಾಹಿತಿ ಕರ್ನಾಟಕದಲ್ಲಿ ಲಭ್ಯ ಇದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮೂರು ಸೂತ್ರಗಳ ಆಧಾರದಲ್ಲಿ ಪರಿಶೀಲನೆ ನಡೆಸಲು ಈ ಅಂಕಿ ಅಂಶಗಳನ್ನು ಬಳಸಿಕೊಳ್ಳಬಹುದು. ಆ ಮೂಲಕ ಒಬಿಸಿ ಸಮುದಾಯಗಳಿಗೆ ಕನಿಷ್ಠ ಅವಧಿಯಲ್ಲಿ ರಾಜಕೀಯ ಮೀಸಲಾತಿ ನೀಡಬಹುದು
Last Updated 21 ಮಾರ್ಚ್ 2022, 19:31 IST
ಅನುಭವ ಮಂಟಪ | ಒಬಿಸಿ ಮೀಸಲಾತಿ: ಜಾತಿ ಗಣತಿ ನಿರಾಕರಣೆಗೆ ಸಕಾರಣವಿಲ್ಲ

ಅನುಭವ ಮಂಟಪ | ತಪ್ಪುಗಳನ್ನು ಸರಿಪಡಿಸಲು ಇದು ಸಕಾಲ

ಶಕ್ತಿವಂತರು, ಬಲಾಢ್ಯರು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದವರು ಮೀಸಲಾತಿಯನ್ನು ಬಳಸಿಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳುತ್ತಿದ್ದಾರೆ. ಈಗ ಇರುವ ಸ್ಥಿತಿಯಲ್ಲಿ ಮೀಸಲಾತಿಯು ‘ಆಕಾಶದಲ್ಲಿ ಕಾಣುವ ಒಂದು ಚಿಕ್ಕಾಸು’ ಎಂದಷ್ಟೇ ವ್ಯಾಖ್ಯಾನಿಸಬಹುದು.
Last Updated 20 ಮಾರ್ಚ್ 2022, 19:31 IST
ಅನುಭವ ಮಂಟಪ | ತಪ್ಪುಗಳನ್ನು ಸರಿಪಡಿಸಲು ಇದು ಸಕಾಲ

ಸಂಗತ | ಒಬಿಸಿ ಮೀಸಲಾತಿ: ಕೈಜಾರಿ ಹೋದೀತು

ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯನ್ನು ರಾಜ್ಯ ಸರ್ಕಾರ ಇದೀಗ ಬಲವಾಗಿ ಸಮರ್ಥಿಸಿಕೊಳ್ಳದೇ ಇದ್ದರೆ ಈ ಸಮುದಾಯಗಳಿಗೆ ದೊಡ್ಡ ನಷ್ಟ ಆಗಲಿದೆ
Last Updated 23 ಫೆಬ್ರುವರಿ 2022, 19:30 IST
ಸಂಗತ | ಒಬಿಸಿ ಮೀಸಲಾತಿ: ಕೈಜಾರಿ ಹೋದೀತು

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ನ್ಯಾಯೋಚಿತ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಹೊಸಪೇಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತರೆ ಹಿಂದುಳಿದ ವರ್ಗದವರಿಗೆ (ಒಬಿಸಿ) ನ್ಯಾಯೋಚಿತ ಮೀಸಲಾತಿ ಒದಗಿಸಲು ಚುನಾವಣಾ ಆಯೋಗ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ವಿಜಯನಗರ ನಾಗರಿಕ ವೇದಿಕೆ ಕಾರ್ಯಕರ್ತರು ಗುರುವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 28 ಅಕ್ಟೋಬರ್ 2021, 7:25 IST
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ನ್ಯಾಯೋಚಿತ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ Live: ರಾಜ್ಯಗಳಿಗೆ ಒಬಿಸಿ ಪಟ್ಟಿಯ ಅಧಿಕಾರ; ಪರಿಣಾಮಗಳೇನು?

ರಾಜ್ಯಗಳಿಗೆ ಒಬಿಸಿ ಪಟ್ಟಿಯ ಅಧಿಕಾರ; ಪರಿಣಾಮಗಳೇನು?
Last Updated 12 ಆಗಸ್ಟ್ 2021, 5:43 IST
ಪ್ರಜಾವಾಣಿ Live: ರಾಜ್ಯಗಳಿಗೆ ಒಬಿಸಿ ಪಟ್ಟಿಯ ಅಧಿಕಾರ; ಪರಿಣಾಮಗಳೇನು?

ಸಂಪಾದಕೀಯ Podcast: ಒಬಿಸಿ ಪಟ್ಟಿ, ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಮಣೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 11 ಆಗಸ್ಟ್ 2021, 5:09 IST
ಸಂಪಾದಕೀಯ Podcast: ಒಬಿಸಿ ಪಟ್ಟಿ, ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಮಣೆ

ಹಿಂದಿ ನಾಡಿನಲ್ಲಿ ಹಿಂದುತ್ವದ ವಿರುದ್ಧ ಒಬಿಸಿ–ದಲಿತ ರಾಜಕಾರಣ

ಮೋದಿ ನಕಲಿ ಒಬಿಸಿ. 55 ವರ್ಷ ವಯಸ್ಸಾದ ಮೇಲೆ ಮೋದಿ ಅವರು ಒಬಿಸಿ ಆದರು. ಹಾಗಾಗಿ ಮೋದಿಯನ್ನು ತಮ್ಮ ನಾಯಕ ಎಂದು ಒಬಿಸಿ ಸಮುದಾಯ ಒಪ್ಪಿಕೊಳ್ಳುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.
Last Updated 21 ಏಪ್ರಿಲ್ 2019, 20:15 IST
ಹಿಂದಿ ನಾಡಿನಲ್ಲಿ ಹಿಂದುತ್ವದ ವಿರುದ್ಧ ಒಬಿಸಿ–ದಲಿತ ರಾಜಕಾರಣ
ADVERTISEMENT
ADVERTISEMENT
ADVERTISEMENT
ADVERTISEMENT