ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Polluted water

ADVERTISEMENT

ದೊಡ್ಡಬಳ್ಳಾಪುರ: ಮೌನ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಡಳಿತ, ಕಲುಷಿತ ನೀರು ತೆರವು

ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಕೊಡಿಗೇಹಳ್ಳಿ ಸಮೀಪದ ಮೇಸ್ಟ್ರು ಮನೆ ಕ್ರಾಸ್‌ನ ಅರಳುಮಲ್ಲಿಗೆ ಕೆರೆಯ ಪ್ರಮುಖ ರಾಜಕಾಲುವೆ ಬಳಿ ಸುರಿದಿದ್ದ ಕಲುಷಿತ ತ್ಯಾಜ್ಯ ನೀರನ್ನು ಮಂಗಳವಾರ ಟ್ಯಾಂಕರ್‌ಗಳ ಮೂಲಕ ಹೊರಗೆ ಸಾಗಿಸಲಾಯಿತು.
Last Updated 7 ಫೆಬ್ರುವರಿ 2024, 14:05 IST
ದೊಡ್ಡಬಳ್ಳಾಪುರ: ಮೌನ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಡಳಿತ, ಕಲುಷಿತ ನೀರು ತೆರವು

ಬಾಲಕಿ ಸಾವು: ಕಲುಷಿತ ನೀರು ಸೇವನೆ ಶಂಕೆ

ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೊಸಹಳ್ಳಿ ಗ್ರಾಮದ ಭಾವನಾ (10) ಶನಿವಾರ ಮೃತಪಟ್ಟಿದ್ದು, ಕಲುಷಿತ ನೀರು ಸೇವನೆ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
Last Updated 20 ಆಗಸ್ಟ್ 2023, 5:55 IST
ಬಾಲಕಿ ಸಾವು: ಕಲುಷಿತ ನೀರು ಸೇವನೆ ಶಂಕೆ

ಚಿತ್ರದುರ್ಗ | ಕಲುಷಿತ ನೀರು: ಸಾವಿನ ಸಂಖ್ಯೆ ಐದಕ್ಕೆ

ಮತ್ತೆ ಇಬ್ಬರ ಮರಣ, ಇಬ್ಬರಿಗೆ ಗರ್ಭಪಾತ
Last Updated 4 ಆಗಸ್ಟ್ 2023, 15:36 IST
ಚಿತ್ರದುರ್ಗ | ಕಲುಷಿತ ನೀರು: ಸಾವಿನ ಸಂಖ್ಯೆ ಐದಕ್ಕೆ

ಕವಾಡಿಗರಹಟ್ಟಿಯ ಕಲುಷಿತ ನೀರು ಪ್ರಕರಣ: ಎಂಜಿನಿಯರ್‌ ಅಮಾನತಿಗೆ ಶಿಫಾರಸು

ನೀರು ಪೂರೈಕೆ ಸಹಾಯಕ ಅಮಾನತು, ನೀರುಗಂಟಿಗಳಿಬ್ಬರು ಸೇವೆಯಿಂದ ವಜಾ
Last Updated 3 ಆಗಸ್ಟ್ 2023, 16:02 IST
ಕವಾಡಿಗರಹಟ್ಟಿಯ ಕಲುಷಿತ ನೀರು ಪ್ರಕರಣ: ಎಂಜಿನಿಯರ್‌ ಅಮಾನತಿಗೆ ಶಿಫಾರಸು

ಹರಪನಹಳ್ಳಿ | ಕಲುಷಿತ ನೀರು ಕುಡಿದು 14 ಜನ ಅಸ್ವಸ್ಥ

ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ ಗುರುವಾರ ಕಲುಷಿತ ನೀರು ಕುಡಿದು 14 ಜನರಿಗೆ ವಾಂತಿ ಭೇದಿಯಾಗಿದ್ದು, ತೀವ್ರ ಅಸ್ವಸ್ಥರಾದ ಒಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 21 ಜುಲೈ 2023, 14:42 IST
ಹರಪನಹಳ್ಳಿ | ಕಲುಷಿತ ನೀರು ಕುಡಿದು 14 ಜನ ಅಸ್ವಸ್ಥ

ಯಾದಗಿರಿ | ಕಲುಷಿತ ನೀರು ಸೇವನೆ: 9 ಜನ ಅಸ್ವಸ್ಥ

ನಾರಾಯಣಪುರ ಸಮೀಪದ ಮಾರನಾಳ ತಾಂಡಾದಲ್ಲಿ ವಾಂತಿ ಭೇಧಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೊಡೇಕಲ್ ಸಕರ್ಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪವನರಾವ್ ಮತ್ತು ಸಿಬ್ಬಂದಿಗಳು ತಾಂಡಾಕ್ಕೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಿದರು.
Last Updated 29 ಜೂನ್ 2023, 13:46 IST
ಯಾದಗಿರಿ | ಕಲುಷಿತ ನೀರು ಸೇವನೆ: 9 ಜನ ಅಸ್ವಸ್ಥ

ಪಾಚಿ ತುಂಬಿದ ಕೊಳವೆಗಳಲ್ಲಿ ನೀರು ಸರಬರಾಜು: ಜೀವಕ್ಕೆ ಮಲಿನ ‘ಜಲ’ ಸಂಕಟ

ಪಾಚಿ ತುಂಬಿದ ಕೊಳವೆಗಳಲ್ಲಿ ನೀರು ಸರಬರಾಜು, ಸಾವು ನೋವಿನ ಬಳಿಕ ಸುಣ್ಣ ಕಂಡ ನೀರಿನ ತೊಟ್ಟಿಗಳು
Last Updated 25 ಜೂನ್ 2023, 23:30 IST
ಪಾಚಿ ತುಂಬಿದ ಕೊಳವೆಗಳಲ್ಲಿ ನೀರು ಸರಬರಾಜು: ಜೀವಕ್ಕೆ ಮಲಿನ ‘ಜಲ’ ಸಂಕಟ
ADVERTISEMENT

ಕಲುಷಿತ ನೀರು: ಮತ್ತೆ ನಾಲ್ಕು ಹೊಸ ಪ್ರಕರಣ

ಗ್ರಾಮಕ್ಕೆ ಆರೋಗ್ಯ ಇಲಾಖೆ ಕಣ್ಗಾವಲು ಸಮಿತಿ ಭೇಟಿ
Last Updated 9 ಜೂನ್ 2023, 15:38 IST
ಕಲುಷಿತ ನೀರು: ಮತ್ತೆ ನಾಲ್ಕು ಹೊಸ ಪ್ರಕರಣ

ವಾಂತಿ ಭೇದಿ: ಉರುಸ್‌ ನಿಮಿತ್ತ ತಾವರಗೇರಾ ಗ್ರಾಮಕ್ಕೆ ಬಂದಿದ್ದ ಮಗು ಸಾವು

ಉರುಸ್‌ ನಿಮಿತ್ತ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮಕ್ಕೆ ತೆರಳಿದ್ದ ಒಂಬತ್ತು ತಿಂಗಳ ಮಗು ವಾಂತಿ ಹಾಗೂ ಭೇದಿಯಿಂದಾಗಿ ಮಂಗಳವಾರ ಮೃತಪಟ್ಟಿದೆ.
Last Updated 6 ಜೂನ್ 2023, 11:08 IST
ವಾಂತಿ ಭೇದಿ: ಉರುಸ್‌ ನಿಮಿತ್ತ ತಾವರಗೇರಾ ಗ್ರಾಮಕ್ಕೆ ಬಂದಿದ್ದ ಮಗು ಸಾವು

ಬಳ್ಳಾರಿ | ಕಲುಷಿತ ನೀರು ಕುಡಿದು 18 ಜನ ಅಸ್ವಸ್ಥ

ಬಳ್ಳಾರಿ: ತಾಲ್ಲೂಕು ಕುಂಟನಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 18 ಜನ ಅಸ್ವಸ್ಥಗೊಂಡಿದ್ದು, ಇಬ್ಬರನ್ನು ವಿಮ್ಸ್‌ಗೆ ದಾಖಲಿಸಲಾಗಿದೆ.
Last Updated 4 ಏಪ್ರಿಲ್ 2023, 7:30 IST
ಬಳ್ಳಾರಿ | ಕಲುಷಿತ ನೀರು ಕುಡಿದು 18 ಜನ ಅಸ್ವಸ್ಥ
ADVERTISEMENT
ADVERTISEMENT
ADVERTISEMENT