ವಿಜಯನಗರ | ಟೋಲ್‍ಗೆ ಲಾರಿ ಡಿಕ್ಕಿ; ಚಾಲಕ ಸಾವು, ರಸ್ತೆಯಲ್ಲಿ ಚೆಲ್ಲಿದ ದಾಳಿಂಬೆ
ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ತಿಮ್ಮಲಾಪುರ ಟೋಲ್‍ನಲ್ಲಿ ಬುಧವಾರ ಸಂಜೆ ದಾಳಿಂಬೆ ತುಂಬಿದ್ದ ಲಾರಿಯೊಂದು ಅತಿವೇಗವಾಗಿ ಬಂದು ಬೊಲೆರೊಗೆ ಹಿಂದಿನಿಂದ ಡಿಕ್ಕಿ ಹೊಡೆದು ಡಿವೈಡರ್‍ಗೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟು, ಕ್ಲೀನರ್ ತೀವ್ರ ಗಾಯಗೊಂಡಿದ್ದಾರೆ.Last Updated 5 ಫೆಬ್ರುವರಿ 2025, 15:10 IST