ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Suvarna Tribhuja Ship

ADVERTISEMENT

ಭಟ್ಕಳದ ಮೀನುಗಾರ ಚಂದ್ರಶೇಖರ್ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಮೂರು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಭಟ್ಕಳದ ಮೀನುಗಾರ ಚಂದ್ರಶೇಖರ್ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.
Last Updated 16 ಮೇ 2019, 10:41 IST
ಭಟ್ಕಳದ ಮೀನುಗಾರ ಚಂದ್ರಶೇಖರ್ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಸಮುದ್ರದಾಳದಲ್ಲಿ 'ಸುವರ್ಣ ತ್ರಿಭುಜ': ಚಿತ್ರ ಬಿಡುಗಡೆ ಮಾಡಿದ ನೌಕಾಪಡೆ

ಸಮುದ್ರದಲ್ಲಿ ಮುಳುಗಿರುವ 'ಸುವರ್ಣ ತ್ರಿಭುಜ' ಮೀನುಗಾರಿಕಾ ದೋಣಿಯ ಚಿತ್ರಗಳನ್ನು ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದೆ.
Last Updated 9 ಮೇ 2019, 18:33 IST
ಸಮುದ್ರದಾಳದಲ್ಲಿ 'ಸುವರ್ಣ ತ್ರಿಭುಜ': ಚಿತ್ರ ಬಿಡುಗಡೆ ಮಾಡಿದ ನೌಕಾಪಡೆ

ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ: ತನಿಖೆಗಾಗಿ ನೌಕಾಪಡೆಗೆ ಪತ್ರ- ಎಂ.ಬಿ.ಪಾಟೀಲ

‘ಸೇನಾ ನೌಕೆಯೊಂದು ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ ಹೊಡೆದು ನಾಶವಾಗಿದೆ ಎಂಬ ಶಂಕೆಯಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ನೌಕಾಪಡೆಗೆ ಪತ್ರ ಬರೆಯಲಾಗುವುದು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
Last Updated 8 ಮೇ 2019, 12:14 IST
ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ: ತನಿಖೆಗಾಗಿ ನೌಕಾಪಡೆಗೆ ಪತ್ರ- ಎಂ.ಬಿ.ಪಾಟೀಲ

ಸುವರ್ಣ ತ್ರಿಭುಜ ಬೋಟ್‌ ದುರಂತ: ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಮಧ್ವರಾಜ್‌

ದುರಂತದ ತನಿಖೆಗೆ ಒತ್ತಾಯ
Last Updated 7 ಮೇ 2019, 15:24 IST
ಸುವರ್ಣ ತ್ರಿಭುಜ ಬೋಟ್‌ ದುರಂತ: ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಮಧ್ವರಾಜ್‌

‘ಸುವರ್ಣ ತ್ರಿಭುಜ’ ಮುಳುಗಿದ್ದು ಹೇಗೆ?

ಏಳು ಮೀನುಗಾರರ ಕುಟುಂಬದವರಿಗೆ ವದಂತಿಗಳ ನಡುವೆ ಮಾನಸಿಕ ತೊಳಲಾಟ
Last Updated 4 ಮೇ 2019, 19:45 IST
‘ಸುವರ್ಣ ತ್ರಿಭುಜ’ ಮುಳುಗಿದ್ದು ಹೇಗೆ?

ದೋಣಿ ದುರಂತ: ಸೂಕ್ತ ಪರಿಹಾರ ನೀಡದಿದ್ದರೆ ಸುಪ್ರೀಂ ಮೊರೆ– ಪ್ರಮೋದ್ ಮಧ್ವರಾಜ್‌

ಮಲ್ಪೆಯ ಸುವರ್ಣ ತ್ರಿಭುಜ ಬೋಟ್‌ಗೆ ನೌಕಾಪಡೆಯ ಐಎನ್‌ಎಸ್‌ ಕೊಚ್ಚಿನ್‌ ಹಡಗು ಡಿಕ್ಕಿ ಹೊಡೆದಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ತಪ್ಪು ಒಪ್ಪಿಕೊಂಡು ಮೃತ ಮೀನುಗಾರರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ತಿಳಿಸಿದರು.
Last Updated 4 ಮೇ 2019, 13:56 IST
ದೋಣಿ ದುರಂತ: ಸೂಕ್ತ ಪರಿಹಾರ ನೀಡದಿದ್ದರೆ ಸುಪ್ರೀಂ ಮೊರೆ– ಪ್ರಮೋದ್ ಮಧ್ವರಾಜ್‌

ಬೋಟ್‌ ದುರಂತ ಮುಚ್ಚಿಟ್ಟ ಬಿಜೆಪಿ: ಪ್ರಮೋದ್ ಮಧ್ವರಾಜ್ ಆರೋಪ

’ಚುನಾವಣೆ ಮುಗಿದ ಬಳಿಕ ಹುಡುಕಾಡುವ ನಾಟಕ’
Last Updated 4 ಮೇ 2019, 13:52 IST
ಬೋಟ್‌ ದುರಂತ ಮುಚ್ಚಿಟ್ಟ ಬಿಜೆಪಿ: ಪ್ರಮೋದ್ ಮಧ್ವರಾಜ್ ಆರೋಪ
ADVERTISEMENT

‘ಸುವರ್ಣ ತ್ರಿಭುಜ ಮುಳುಗಿದ್ದು ಅನುಮಾನ’

ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೀನುಗಾರರ ಕುಟುಂಬ: ಚಿಂತಾಕ್ರಾಂತರಾದ ಮನೆ ಮಂದಿ
Last Updated 3 ಮೇ 2019, 20:15 IST
‘ಸುವರ್ಣ ತ್ರಿಭುಜ ಮುಳುಗಿದ್ದು ಅನುಮಾನ’
ADVERTISEMENT
ADVERTISEMENT
ADVERTISEMENT