ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ward Committee Meeting

ADVERTISEMENT

ಬಿಬಿಎಂಪಿ: ವಿಂಗಡಣೆ ಬಳಿಕ ಮೊದಲ ವಾರ್ಡ್ ಸಮಿತಿ ಸಭೆ

ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ಮುಗಿದ ಬಳಿಕ ಹೊಸ ವಾರ್ಡ್‌ ಸಮಿತಿ ಸಭೆಗಳು ಶನಿವಾರ ನಡೆದವು.
Last Updated 3 ಸೆಪ್ಟೆಂಬರ್ 2022, 21:51 IST
ಬಿಬಿಎಂಪಿ: ವಿಂಗಡಣೆ ಬಳಿಕ ಮೊದಲ ವಾರ್ಡ್ ಸಮಿತಿ ಸಭೆ

ಪ್ರತಿ ವಾರ್ಡ್‌ಗೆ ₹60 ಲಕ್ಷ ಮೀಸಲು: ತಿಂಗಳಲ್ಲಿ ಸಮಿತಿ ಸಭೆ ನಡೆಸಲು ಸೂಚನೆ

’ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್‌ ಅಭಿವೃದ್ಧಿಗೆ ತಲಾ ₹60 ಲಕ್ಷ ಮೀಸಲಿಡಲಾಗಿದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ನಡೆಯುವ ವಾರ್ಡ್‌ ಸಮಿತಿ ಸಭೆಯಲ್ಲಿ ಚರ್ಚಿಸಿ, ಈ ಅನುದಾನದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ 198 ವಾರ್ಡ್‌ಗಳ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 3 ಸೆಪ್ಟೆಂಬರ್ 2021, 19:31 IST
ಪ್ರತಿ ವಾರ್ಡ್‌ಗೆ ₹60 ಲಕ್ಷ ಮೀಸಲು: ತಿಂಗಳಲ್ಲಿ ಸಮಿತಿ ಸಭೆ ನಡೆಸಲು ಸೂಚನೆ

ಚುನಾವಣಾ ಭರಾಟೆಯಲ್ಲಿ ಮರೆತು ಹೋದ ವಾರ್ಡ್‌ ಸಮಿತಿ ಸಭೆ

ಲೋಕಸಭಾ ಚುನಾವಣೆಯ ಭರಾಟೆಯಲ್ಲಿ ರಾಜಕಾರಣಿಗಳು ಮುಳುಗಿರುವುದರಿಂದ ಹಾಗೂ ಏಪ್ರಿಲ್‌ ತಿಂಗಳ ಮೊದಲ ಶನಿವಾರವೇ ಯುಗಾದಿ ಹಬ್ಬವೂ ಇದ್ದುದರಿಂದ ಪಾಲಿಕೆ ಹೆಚ್ಚಿನ ವಾರ್ಡ್‌ಗಳಲ್ಲಿ ಅಂದು ವಾರ್ಡ್‌ ಸಮಿತಿ ಸಭೆ ನಡೆದೇ ಇಲ್ಲ.
Last Updated 8 ಏಪ್ರಿಲ್ 2019, 19:53 IST
ಚುನಾವಣಾ ಭರಾಟೆಯಲ್ಲಿ ಮರೆತು ಹೋದ ವಾರ್ಡ್‌ ಸಮಿತಿ ಸಭೆ
ADVERTISEMENT
ADVERTISEMENT
ADVERTISEMENT
ADVERTISEMENT