ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ

ADVERTISEMENT

ಬೀಳಗಿ ಗ್ರಂಥಾಲಯ ಬೀಳುವುದೊಂದೇ ಬಾಕಿ

ಹೊಸ ಕಟ್ಟಡ ನಿರ್ಮಾಣದ ನಿರೀಕ್ಷೆ; ಕಿತ್ತುಹೋದ ಚಾವಣಿ
Last Updated 6 ಸೆಪ್ಟೆಂಬರ್ 2023, 6:28 IST
ಬೀಳಗಿ ಗ್ರಂಥಾಲಯ ಬೀಳುವುದೊಂದೇ ಬಾಕಿ

ಮಹಾಲಿಂಗಪುರ: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ

ಮದುವೆ ಮಂಟಪದಲ್ಲಿ ಮತದಾನ ಜಾಗೃತಿ
Last Updated 8 ಮೇ 2023, 15:40 IST
ಮಹಾಲಿಂಗಪುರ: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ

ಬಾಗಲಕೋಟೆ ಜಿಲ್ಲೆ: ಬೆಳೆಗಾರ, ಗ್ರಾಹಕ ಇಬ್ಬರಿಗೂ ಕಣ್ಣೀರು

ಬಾಗಲಕೋಟೆ ಜಿಲ್ಲೆ: ಮಳೆ ಆರ್ಭಟಕ್ಕೆ ಈರುಳ್ಳಿ ಬೆಳೆ ಸಂಪೂರ್ಣ ನಾಶ
Last Updated 22 ಅಕ್ಟೋಬರ್ 2020, 21:06 IST
ಬಾಗಲಕೋಟೆ ಜಿಲ್ಲೆ: ಬೆಳೆಗಾರ, ಗ್ರಾಹಕ ಇಬ್ಬರಿಗೂ ಕಣ್ಣೀರು

ಮನೋಸ್ಥೈರ್ಯವೇ ಕೋವಿಡ್‌ಗೆ ಮದ್ದು: ಡಾ.ಸುಧೀರ್ ಬೆನಕಟ್ಟಿ ಅಭಿಮತ

ಮಧುಮೇಹ ಇದ್ದವರೂ ನಮ್ಮೊಂದಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಇದ್ದರು. ಅವರು ಗುಣಮುಖರಾಗಿ ಮನೆಗೆ ಹೋದರು. ಹೀಗಾಗಿ ಯಾರೂ ಅಂಜುವ ಅಗತ್ಯವಿಲ್ಲ. ಧೈರ್ಯ, ಮನೋಸ್ಥೈರ್ಯವೇ ಈ ಕಾಯಿಲೆಗೆ ಪರಿಣಾಮಕಾರಿ ಮದ್ದು.
Last Updated 20 ಜುಲೈ 2020, 19:30 IST
ಮನೋಸ್ಥೈರ್ಯವೇ ಕೋವಿಡ್‌ಗೆ ಮದ್ದು: ಡಾ.ಸುಧೀರ್ ಬೆನಕಟ್ಟಿ ಅಭಿಮತ

ಕೋವಿಡ್‌: 79 ಮಂದಿ ಗುಣಮುಖ

ಚಪ್ಪಾಳಿ ತಟ್ಟಿ ಎಲ್ಲರನ್ನೂ ಬೀಳ್ಕೊಟ್ಟ ಎಸ್ಪಿ, ಜಿಲ್ಲಾ ಸರ್ಜನ್
Last Updated 20 ಜುಲೈ 2020, 16:38 IST
fallback

ಬಾಗಲಕೋಟೆ: ಹಳಸಿದ ಅನ್ನ ಆರೋಪ; ವಿಡಿಯೊ ವೈರಲ್

ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಉಪಾಹಾರಕ್ಕೆ ನೀಡಿದ ಲೆಮನ್‌ ರೈಸ್ ಹಳಸಿದೆ ಎಂದು ರೋಗಿಯೊಬ್ಬರು ಆರೋಪಿಸುವ ವಿಡಿಯೊ ವೈರಲ್ ಆಗಿದೆ. ಅನ್ನ ಹಳಸಿದೆ ಎಂದು ಹೇಳುವ ಅವರು, ಜೊತೆಗಿದ್ದ ಕೆಲವರಿಂದಲೂ ಅದನ್ನ ಹೇಳಿಸುತ್ತಾರೆ. ವಿಡಿಯೊ ಮಾಡಿ ಹರಿಯಬಿಟ್ಟವರು ಪೊಲೀಸ್ ಕಾನ್‌ಸ್ಟೆಬಲ್ ಎಂದು ತಿಳಿದುಬಂದಿದೆ. ‘ಲೆಮನ್ ರೈಸ್ ತುಸು ಹೆಚ್ಚು ಹುಳಿ ಇದ್ದ ಕಾರಣ ಹಾಗೆ ಆರೋಪಿಸಿದ್ದರು. ಅವರಿಗಿಂತ ಮುಂಚೆ ಉಪಾಹಾರ ಸೇವಿಸಿದ್ದ 200ಕ್ಕೂ ಹೆಚ್ಚು ಮಂದಿ ಯಾವುದೇ ಆರೋಪ ಮಾಡಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಅವರಿಗೆ ಉಪ್ಪಿಟ್ಟು ಮಾಡಿಸಿ ಕೊಡಲಾಯಿತು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ತಿಳಿಸಿದರು.
Last Updated 20 ಜುಲೈ 2020, 16:37 IST
fallback

ಬಾಗಲಕೋಟೆ ನಗರಸಭೆ: ಐವರು ನಾಮಕರಣ

ರಾಜ್ಯ ಸರ್ಕಾರದ ಶಿಫಾರಸಿನ ಮೇಲೆ ಇಲ್ಲಿನ ನಗರಸಭೆಗೆ ಐವರು ಸದಸ್ಯರನ್ನು ರಾಜ್ಯಪಾಲರು ಶುಕ್ರವಾರ ನಾಮಕರಣ ಮಾಡಿದ್ದಾರೆ.
Last Updated 13 ಜೂನ್ 2020, 10:32 IST
ಬಾಗಲಕೋಟೆ ನಗರಸಭೆ: ಐವರು ನಾಮಕರಣ
ADVERTISEMENT

ಬಾಗಲಕೋಟೆ: ಹೈಕಮಾಂಡ್‌ಗೆ ಆರು ಮಂದಿ ಆಕಾಂಕ್ಷಿಗಳ ಪಟ್ಟಿ

ಹಿರಿಯರ ಕನಸು ಭಗ್ನಗೊಳಿಸಿದ 54 ವರ್ಷಗಳ ವಯೋಮಿತಿ
Last Updated 15 ಡಿಸೆಂಬರ್ 2019, 19:45 IST
ಬಾಗಲಕೋಟೆ: ಹೈಕಮಾಂಡ್‌ಗೆ ಆರು ಮಂದಿ ಆಕಾಂಕ್ಷಿಗಳ ಪಟ್ಟಿ

‘ನಾನೂ ಹಸಿದವಳು; ಹಸಿದವರಿಗಾಗಿಯೇ ದುಡಿಯುವೆ...’

Last Updated 11 ಡಿಸೆಂಬರ್ 2019, 20:00 IST
‘ನಾನೂ ಹಸಿದವಳು; ಹಸಿದವರಿಗಾಗಿಯೇ ದುಡಿಯುವೆ...’

‘ಅನುಕಂಪ ಬೇಡ, ಅವಕಾಶ ಕೊಡಿ’

ರಾಜ್ಯಮಟ್ಟದ ಜೋಗಪ್ಪ ಸಾಂಸ್ಕೃತಿಕ ಹಬ್ಬ ಉದ್ಘಾಟನೆ
Last Updated 11 ಡಿಸೆಂಬರ್ 2019, 16:30 IST
‘ಅನುಕಂಪ ಬೇಡ, ಅವಕಾಶ ಕೊಡಿ’
ADVERTISEMENT
ADVERTISEMENT
ADVERTISEMENT