ಮಂಗಳವಾರ, ಸೆಪ್ಟೆಂಬರ್ 21, 2021
21 °C

ನೋಡಿ: ಮಾರುಕಟ್ಟೆಗೆ ಬಂದ ಟಾಟಾ ಮೋಟರ್ಸ್‌ನ ಡಾರ್ಕ್ ಬ್ಯೂಟಿ

ಒಂದಾದ ನಂತರ ಒಂದರಂತೆ ಅತ್ಯಂತ ಆಕರ್ಷಕ ಪ್ರಯಾಣಿಕ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಟಾಟಾ ಮೋಟರ್ಸ್‌, ಈಗ ತನ್ನ ಜನಪ್ರಿಯ ಮಾದರಿ ಕಾರುಗಳ ಡಾರ್ಕ್‌ ಅವತರಣಿಕೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಎಸ್‌ಯುವಿ ವಿಭಾಗದ ಹ್ಯಾರಿಯರ್ ಮತ್ತು ನೆಕ್ಸಾನ್, ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ವರ್ಗಕ್ಕೆ ಸೇರಿದ ಆಲ್ಟ್ರೋಜ್‌ನ ಡಾರ್ಕ್‌ ಅವತರಣಿಕೆಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಡಾರ್ಕ್‌ ಆವೃತ್ತಿಯ ಕಾರುಗಳು ಟಾಟಾದ ಅಧಿಕೃತ ಷೋರೂಂಗಳಲ್ಲಿ ಈಗ ಬುಕಿಂಗ್‌ಗೆ ಲಭ್ಯವಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...