ಸೋಮವಾರ, ಜುಲೈ 4, 2022
25 °C

ನೋಡಿ: ಬೆಲೆ ಏರಿಕೆ- ಸಾಲದ ಸುಳಿಯತ್ತ ಸಣ್ಣ ಹೋಟೆಲ್‌ಗಳು

ಪೆಟ್ರೋಲ್‌, ಡೀಸೆಲ್‌ ಜೊತೆಗೆ ಅಡುಗೆ ಅನಿಲ ಮತ್ತು ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಏರಿಕೆ ಆಗಿರುವುದು ಸಣ್ಣ ಹೋಟೆಲ್‌ಗಳನ್ನು ಸಂಕಷ್ಟಕ್ಕೆ ದೂಡಿದೆ. ಏರುತ್ತಿರುವ ವೆಚ್ಚ, ಕಡಿಮೆಯಾಗುತ್ತಿರುವ ಲಾಭದ ಪರಿಣಾಮ ಸಣ್ಣ ವರ್ತಕರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಿರುವ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.