ಭಾನುವಾರ, ಏಪ್ರಿಲ್ 18, 2021
25 °C

Video | ಹಾವೇರಿ: ಏಕಕಾಲದಲ್ಲಿ 75 ರಾಷ್ಟ್ರಧ್ವಜಾರೋಹಣ

ಸ್ವಾತಂತ್ರ್ಯ ಹೋರಾಟಗಾರ ಷಡಕ್ಷರಪ್ಪ ಮಹಾರಾಜಪೇಟ ಹಾಗೂ ಪಾರ್ವತಮ್ಮ ಷಡಕ್ಷರಪ್ಪ ಮಹಾರಾಜಪೇಟ ಇವರ 7ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಾವೇರಿ ನಗರದ ಮೈಲಾರ ಮಹದೇವಪ್ಪ ಸ್ಮಾರಕ ಭವನದ ಆವರಣದಲ್ಲಿ ಭಾನುವಾರ ಏಕಕಾಲಕ್ಕೆ 75 ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ಇದನ್ನೂ ಓದಿ... ಸ್ವಾತಂತ್ರ್ಯ ಹೋರಾಟಗಾರರ ಪುಣ್ಯ ಸ್ಮರಣೆ: ಏಕಕಾಲದಲ್ಲಿ 75 ರಾಷ್ಟ್ರಧ್ವಜಾರೋಹಣ