ಬುಧವಾರ, ಡಿಸೆಂಬರ್ 8, 2021
25 °C

ನೋಡಿ | ಹಲವು ಬೆಳೆಯಿಂದ ಕೈತುಂಬಾ ಕಾಸು: ರಾಮನಗರದಲ್ಲಿ ರಾಸಾಯನಿಕ ಮುಕ್ತ ಬೇಸಾಯ

ಎಂಡೋಸಲ್ಫಾನ್‌ ದುರಂತದಿಂದ ಎಚ್ಚೆತ್ತು ಸಾವಯವ ಕೃಷಿ ಬಗ್ಗೆ ಒಲವು ಬೆಳೆಸಿಕೊಂಡ ರಾಮನಗರದ ಸುರೇಂದ್ರ ಒಂದು ದಶಕದಿಂದ ರಾಸಾಯನಿಕ ಮುಕ್ತ ಬೇಸಾಯ ಮಾಡುತ್ತ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಲಕ್ಷಗಟ್ಟಲೇ ಆದಾಯವನ್ನೂ ಪಡೆಯುತ್ತಿದ್ದಾರೆ. ಸುತ್ತಲಿನ ಜನರನ್ನೂ ಸಾವಯವ ಕೃಷಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...