ಬುಧವಾರ, ಜೂನ್ 29, 2022
24 °C

ಸಿನಿಮಾತು | ಸಾಲ ತೀರಿಸಿದ ‘777 ಚಾರ್ಲಿ’ –ನಟ ರಕ್ಷಿತ್ ಶೆಟ್ಟಿ

ಅವನೇ ಶ್ರೀಮನ್ನಾರಾಯಣ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲುಂಡ ಬಳಿಕ ನಟ ರಕ್ಷಿತ್ ಶೆಟ್ಟಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ರು. ರಕ್ಷಿತ್ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ‘777 ಚಾರ್ಲಿ’ ರಿಲೀಸ್‌ಗೆ ರೆಡಿಯಾಗಿ ಜನರ ಮನಸ್ಸನ್ನ ಗೆದ್ದಿದೆ. ಚಿತ್ರವನ್ನು ಈಗಾಗಲೇ ವೂಟ್ ಹಾಗೂ ಕಲರ್ಸ್ ಕನ್ನಡ ಪರ್ಚೇಸ್ ಮಾಡಿದ್ದು ಪರಭಾಷೆಗಳ ಡಿಸ್ಟ್ರಿಬ್ಯೂಷನ್ ಹಕ್ಕುಗಳೂ ಮಾರಾಟವಾಗಿವೆ. 

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...