ಶುಕ್ರವಾರ, ಡಿಸೆಂಬರ್ 3, 2021
24 °C

ನೋಡಿ | ಪ್ರಜಾವಾಣಿ ಸಿನಿ ಮಾತು; ಸಲ್ಲುಭಾಯ್‌ಗೆ ಕಿಚ್ಚನ ಡೈರಕ್ಷನ್

 

ಬಾಲಿವುಡ್ ಟೈಗರ್ ಸಲ್ಮಾನ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಕಿಚ್ಚ ಸುದೀಪ್. ಈಗಾಗಲೇ ಸ್ಕ್ರಿಪ್ಟ್ ರೆಡಿ ಮಾಡಿರುವ ಸುದೀಪ್ ಆದಷ್ಟು ಬೇಗ ಸಲ್ಮಾನ್ಗೆ ಕಥೆ ಹೇಳುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.

ದಬಾಂಗ್–3 ಸಿನಿಮಾ ನಂತರ ಈಗ ಮತ್ತೆ ಈ ಜೋಡಿ ಸ್ಕ್ರೀನ್ ಮೇಲೆ ಕಮಾಲ್ ಮಾಡಲು ನಿರ್ಧರಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎನ್ನುವ ಆಸೆ ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್.