ರೆಸಿಪಿ| ಸಂಜೆ ಕಾಫಿಗೆ ಗರಿಗರಿ ಈರುಳ್ಳಿ ಬಜ್ಜಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಹಿತಿ
Evening Snack Recipe: ಕಾಫಿ ಸಮಯಕ್ಕೆ ಸೂಕ್ತವಾದ ಈರುಳ್ಳಿ ಬಜ್ಜಿ ಮಾಡುವ ಸುಲಭ ವಿಧಾನ — ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಹಸಿಮೆಣಸಿನಕಾಯಿ ಹಾಗೂ ಈರುಳ್ಳಿಯಿಂದ ಹೋಟೆಲ್ ಶೈಲಿಯ ಕರಿ ಬಜ್ಜಿ ತಯಾರಿಸುವ ಸ್ಟೆಪ್ ಬೈ ಸ್ಟೆಪ್ ವಿಧಾನ ಇಲ್ಲಿದೆ.Last Updated 7 ಅಕ್ಟೋಬರ್ 2025, 12:18 IST