ಬುಧವಾರ, ಜುಲೈ 6, 2022
22 °C

ನೋಡಿ: 'ವಿಸ್ಟಾಡೋಮ್' ರೈಲಿನಲ್ಲಿ ಪಶ್ಚಿಮಘಟ್ಟದ ಸೌಂದರ್ಯ

ಒಂದೆಡೆ ಕಣ್ಣಿಗೆ ರಾಚುವಂತೆ ಕಾಣುವ ಪಶ್ವಿಮ ಘಟ್ಟಗಳ ಸುಂದರ ದೃಶ್ಯ ಕಾವ್ಯ,  ಮತ್ತೊಂದೆಡೆ ಸಾಲುಸಾಲು ಸುರಂಗ‌ ಮಾರ್ಗಗಳ, ಸೇತುವೆಗಳ, ನೀರಿನ ಝರಿಗಳ ದರ್ಶನ... ಈ ಮನಮೋಹಕ ದೃಶ್ಯಗಳನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತೆ ಕಾದು ಕುಳಿತಿದ್ದ ಮೊಬೈಲ್ ಕಣ್ಣುಗಳು....

ಇದು ಕಂಡು ಬಂದಿದ್ದು ಮಂಗಳೂರಿನಿಂದ ಬೆಂಗಳೂರಿಗೆ ಭಾನುವಾರ ಹೊರಟ ರಾಜ್ಯದ ಮೊದಲ ವಿಸ್ಟಾಡೋಮ್ ಬೋಗಿಯ  ರೈಲಿನಲ್ಲಿ. ಬನ್ನಿ ನೊಡೋಣ ಹೇಗಿದೆ ವಿಸ್ಟಾಡೋಮ್ ರೈಲಿನ ಪ್ರಯಾಣ?

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...