ಸೋಮವಾರ, ಆಗಸ್ಟ್ 10, 2020
23 °C

ವಿಡಿಯೊ | ತೆಂಗಿನಗರಿ ಬಳಸಿ ಹಾವು ಹಿಡಿದ ಪೇಜಾವರ ಮಠದ ಸ್ವಾಮೀಜಿ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಸಿ ತೆಂಗಿನಗರಿ ಬಳಸಿ ಸುಲಭವಾಗಿ ಹಾವು ಹಿಡಿಯುವುದನ್ನು ತೋರಿಸಿರುವ ವಿಡಿಯೊ ಜಾಲತಾಣಗಳಲ್ಲಿ ಸುದ್ದಿಯಾಗಿದೆ. 

ಹಾವಿಗೆ ತೊಂದರೆಯಾಗದಂತೆ ಹೇಗೆ ಹಿಡಿಯುವುದು ಎಂಬುದನ್ನು ವಿಡಿಯೊದಲ್ಲಿ ವಿವರಿಸಿದ್ದಾರೆ.