ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಗರ್ಭಿಣಿಯರ ಸಂಚಾರಿ ಆಸ್ಪತ್ರೆ ಈ ಸೂಲಗಿತ್ತಿ ತಾಯಿ

Published 15 ಏಪ್ರಿಲ್ 2024, 13:14 IST
Last Updated 15 ಏಪ್ರಿಲ್ 2024, 13:14 IST
ಅಕ್ಷರ ಗಾತ್ರ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯ ಇರುಳಿಗರ ಕಾಲೋನಿಯ ಇವರ ಹೆಸರು ಶಿವಲಿಂಗಮ್ಮ. ವಯಸ್ಸು 67. ಸುಮಾರು 30 ವರ್ಷಗಳಿಂದ ಇವರು ಸೂಲಗಿತ್ತಿಯಾಗಿ ಸೇವೆಸಲ್ಲಿಸುತ್ತಿದ್ದು, ಹಳ್ಳಿ ಜನರ ಪಾಲಿಗೆ ಹೆರಿಗೆ ಡಾಕ್ಟರ್‌ ಇವರೇ. ಇಲ್ಲಿಯವರೆಗೂ 50ಕ್ಕೂ ಹೆಚ್ಚು ಹಸುಗೂಸುಗಳು ಇವರ ಕೈಯಿಂದ ಈ ಲೋಕವನ್ನು ನೋಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT