ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೀಶ ಜೋಷಿ

ಸಂಪರ್ಕ:
ADVERTISEMENT

ಆಡುವೆ, ಹಾಡುವೆನಯ್ಯಾ

ಕಾಯಕ ತತ್ವ, ಭಕ್ತಿ, ದೈನಿಕದೊಂದಿಗೆ ಅನುಭಾವದ ನಡಿಗೆ, ಜಾತ್ಯತೀತ ನಿಲುವುಗಳ ಮೂಲಕ ಗಮನಸೆಳೆಯುವ ಬಸವಣ್ಣ ಸಂಗೀತದಲ್ಲೂ ಪರಿಣತಿ ಗಳಿಸಿದ್ದರು. ಇಲ್ಲಿರುವುದು, ಬಸವ ಸಂಗೀತ ರಸಯಾತ್ರೆಯ ಹಕ್ಕಿನೋಟ. ಅಂದಹಾಗೆ, ಮೇ 13 `ಬಸವೇಶ್ವರ ಜಯಂತಿ'.
Last Updated 11 ಮೇ 2013, 20:00 IST
fallback

ನಿನಗೆ ಹಾಡಲು ಬರುವುದಿಲ್ಲ...

ಸಂಪಾದಕರು ಹಾಡುವಂತೆ ಸೂಚಿಸಿದರು. ಸಾಥಿದಾರರ ನೆರವಿಲ್ಲದೆ ಅಭಿಷೇಕಿಯವರು ತುಂಬು ಮನಸ್ಸಿನಿಂದ ಆ ಸಂಪಾದಕರ ಮುಂದೆ ಹಾಡಿದರು. ಸಂಪಾದಕರು ಸಂಗೀತಪ್ರಿಯರಿರಬಹುದು, ತಮಗೆ ನೌಕರಿಯನ್ನು ಕೊಡಬಹುದು ಎಂಬ ನಿರೀಕ್ಷೆ ಅಭಿಷೇಕಿ ಅವರದಾಗಿತ್ತು. ಆದರೆ, ಆ ಸಂಪಾದಕರು ಹೇಳಿದ್ದೇನು- `ನಿನಗೆ ಸರಿಯಾಗಿ ಹಾಡಲು ಬರುವುದಿಲ್ಲ. ಹೊರಟು ಹೋಗು~.
Last Updated 24 ಡಿಸೆಂಬರ್ 2011, 19:30 IST
fallback

ಅರವತ್ತರ ನಂತರ ಸಂಗೀತ!

ಪಂಚಾಕ್ಷರಿ ಗವಾಯಿಗಳು ಮೊದಲಿಗೆ ಕರ್ನಾಟಕಿ ಸಂಗೀತ ಕಲಿತರು. ನಂತರ ಹಿಂದೂಸ್ತಾನಿ ಸಂಗೀತವನ್ನು ತಮ್ಮ ಪ್ರೌಢ ವಯಸ್ಸಿನಲ್ಲಿ ಕಲಿಯಲಾರಂಭಿಸಿದರು.
Last Updated 3 ಡಿಸೆಂಬರ್ 2011, 19:30 IST
fallback

ಹವಾಯಿ ಗಂಧರ್ವ!

ಕನ್ನಡದ ಬಹುತೇಕ ಗಾಯಕರನ್ನು ಮರಾಠಿಗರಿಗೆ ಪರಿಚಯಿಸಿದ ಕೀರ್ತಿ ಪ್ರಖ್ಯಾತ ಸಾಹಿತಿ ಪು.ಲ.ದೇಶಪಾಂಡೆ ಅವರದು. ಒಂದು ಕಾಲಕ್ಕೆ ಅವರು ಬೆಳಗಾವಿ ಹಾಗೂ ಧಾರವಾಡಗಳಲ್ಲಿ ನೆಲೆಸಿದ್ದರಿಂದಾಗಿ ಇಲ್ಲಿನ ಸಂಗೀತಗಾರರೊಂದಿಗೆ ಆತ್ಮೀಯ ನಂಟು ಹೊಂದಿದ್ದರು. ಹೀಗಾಗಿ ಪಂ.ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಪಂ.ಭೀಮಸೇನ ಜೋಶಿ ಅವರ ಆತ್ಮೀಯ ವಲಯದಲ್ಲಿ ಸೇರಿದ್ದರು.
Last Updated 5 ನವೆಂಬರ್ 2011, 19:30 IST
fallback

ಶುದ್ಧ ಮನಸ್ಸಿನ ಶುದ್ಧಕಲ್ಯಾಣ

ಗಂಗೂಬಾಯಿ ಹಾನಗಲ್ಲರು ಅನೇಕ ಸಂಗೀತ ಸಮ್ಮೇಳನಗಳಲ್ಲಿ ಪ್ರಮುಖ ಗಾಯಕಿಯಾಗಿ ಹಾಡಿದ್ದಾರೆ. ಆದರೆ ಆ ಹಂತಕ್ಕೇರಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅನೇಕ ಸಲ ಇವರನ್ನು ಸಂಘಟಕರು ಉಪೇಕ್ಷಿಸಿದ ಪ್ರಸಂಗಗಳೂ ಉಂಟು. ಆಗೆಲ್ಲ ಗಂಗೂಬಾಯಿ ತಮ್ಮ ಸಂಗೀತದಿಂದಲೇ ತಕ್ಕ ಉತ್ತರ ನೀಡಿದ್ದಾರೆ. ಅಂಥದೊಂದು ರಸನಿಮಿಷ ಇಲ್ಲಿದೆ.
Last Updated 22 ಅಕ್ಟೋಬರ್ 2011, 19:30 IST
fallback

ವಝೆಬುವಾರ ಸಂಗೀತಯಾತ್ರೆ!

ಕೊಲ್ಹಾಪುರ ಸಮೀಪದ ಕಾಗಲ್‌ದಿಂದ ಪುಣೆಯವರೆಗೆ ಮುನ್ನೂರು ಮೈಲು ನಡೆದು, ಅಲ್ಲಿಂದ ಮುಂಬೈಗೆ ಸಾಗಿ, ಅಲ್ಲಿಯೂ ನೆಲೆಗಾಣದೆ ವಾರಣಾಸಿಗೆ ಬಂದು ತಲುಪಿದ ವಝೆಯವರು ಅಲ್ಲಿದ್ದ ಛತ್ರೆಯವರ ಸರ್ಕಸ್ ಕಂಪನಿಯನ್ನು ಆಶ್ರಯಿಸಿದರು. ಆದರೇನು? ಅಲ್ಲಿದ್ದ ಭೂಗಂಧರ್ವರು ತಾವು ಯಾರಿಗೂ ಸಂಗೀತ ಕಲಿಸುವುದಿಲ್ಲವೆಂದು ಖಡಾಖಂಡಿತ ಹೇಳಿಬಿಟ್ಟರು!
Last Updated 15 ಅಕ್ಟೋಬರ್ 2011, 19:30 IST
ವಝೆಬುವಾರ ಸಂಗೀತಯಾತ್ರೆ!

ಬಾಗಿಲಿಗೆ ಬಂದ ಗುರು!

ಒಂದು ದಿನ ಮೋಗುಬಾಯಿ ಕುರ್ಡಿಕರ ತಮ್ಮ ಮನೆಯಲ್ಲಿ ಮೃಚ್ಛಕಟಿಕ ನಾಟಕದ `ಚಲ ಗ ಗಡೆ ಮಾಡಿವರೀ..~ ಹಾಡನ್ನು ಮನೆಯ ಮೊಗಸಾಲೆಯಲ್ಲಿ ಹಾಡುತ್ತಾ ಮೈಮರೆತಿದ್ದರು. ಆ ಹಾಡು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಅದೇ ದಾರಿಯಲ್ಲಿ ಹೋಗುತ್ತಿದ್ದ ಗಾಯನ ಮಹರ್ಷಿ ಅಲ್ಲಾದಿಯಾಖಾನರನ್ನು ತಡೆದು ನಿಲ್ಲಿಸಿತು!
Last Updated 8 ಅಕ್ಟೋಬರ್ 2011, 19:30 IST
ಬಾಗಿಲಿಗೆ ಬಂದ ಗುರು!
ADVERTISEMENT
ADVERTISEMENT
ADVERTISEMENT
ADVERTISEMENT