ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

Squash World Cup 2025: ಭಾರತದ ಮುಡಿಗೆ ಸ್ಕ್ವಾಷ್‌ ವಿಶ್ವಕಪ್

India Squash Maiden Title: ಭಾರತ ಸ್ಕ್ವಾಷ್ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತು.
Last Updated 14 ಡಿಸೆಂಬರ್ 2025, 20:58 IST
Squash World Cup 2025: ಭಾರತದ ಮುಡಿಗೆ ಸ್ಕ್ವಾಷ್‌ ವಿಶ್ವಕಪ್

ನಾಮಧಾರಿ ಕಪ್‌ ಹಾಕಿ: ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

Hockey Tournament Final: ಶೂಟೌಟ್‌ವರೆಗೆ ತಲುಪಿದ್ದ ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್ ತಂಡವು ಡಿವೈಇಎಸ್‌ ‘ಎ’ ತಂಡವನ್ನು ಮಣಿಸಿ ಹಾಕಿ ಕರ್ನಾಟಕ ಆಯೋಜಿಸಿದ್ದ ನಾಮಧಾರಿ ಕಪ್‌ ಹಾಕಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 14 ಡಿಸೆಂಬರ್ 2025, 15:51 IST
ನಾಮಧಾರಿ ಕಪ್‌ ಹಾಕಿ: ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

Formula 4 ಚಾಂಪಿಯನ್‌ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ ಶೇನ್ ಚಂದಾರಿಯಾ

FIA F4 India: ಚೆನ್ನೈನಲ್ಲಿ ನಡೆದ FIA ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್‌ನಲ್ಲಿ 15 ವರ್ಷದ ಕೆನ್ಯಾದ ಶೇನ್ ಚಂದಾರಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಸಾಧನೆಯೊಂದಿಗೆ ಅವರು ಈ ಟೂರ್ನಿಯಲ್ಲಿ ಅತೀ ಕಿರಿಯ ಚಾಂಪಿಯನ್‌ ಎನಿಸಿದರು.
Last Updated 14 ಡಿಸೆಂಬರ್ 2025, 15:43 IST
Formula 4 ಚಾಂಪಿಯನ್‌ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ ಶೇನ್ ಚಂದಾರಿಯಾ

ಬ್ಯಾಡ್ಮಿಂಟನ್‌ ಟೂರ್ನಿ: ಉನ್ನತಿ, ಕಿರಣ್‌ಗೆ ಸಿಂಗಲ್ಸ್‌ ಪ್ರಶಸ್ತಿ

ಅಗ್ರಶ್ರೇಯಾಂಕದ ಆಟಗಾರರಾದ ಉನ್ನತಿ ಹೂಡಾ ಹಾಗೂ ಕಿರಣ್‌ ಜಾರ್ಜ್‌ ಅವರು ಭಾನುವಾರ ಮುಕ್ತಾಯಗೊಂಡ ಒಡಿಶಾ ಮಾಸ್ಟರ್ಸ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಕಿರೀಟ ತಮ್ಮದಾಗಿಸಿಕೊಂಡರು.
Last Updated 14 ಡಿಸೆಂಬರ್ 2025, 15:29 IST
ಬ್ಯಾಡ್ಮಿಂಟನ್‌ ಟೂರ್ನಿ: ಉನ್ನತಿ, ಕಿರಣ್‌ಗೆ ಸಿಂಗಲ್ಸ್‌ ಪ್ರಶಸ್ತಿ

17 ಬಾರಿ WWE ವಿಶ್ವ ಚಾಂಪಿಯನ್: 23 ವರ್ಷಗಳ ವೃತ್ತಿಜೀವನಕ್ಕೆ ಜಾನ್ ಸೀನಾ ತೆರೆ

John Cena Retirement: ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್‌, 17 ಬಾರಿ ಚಾಂಪಿಯನ್‌ ಆಗಿರುವ ಜಾನ್‌ ಸೀನಾ ಅವರು ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
Last Updated 14 ಡಿಸೆಂಬರ್ 2025, 7:45 IST
17 ಬಾರಿ WWE ವಿಶ್ವ ಚಾಂಪಿಯನ್: 23 ವರ್ಷಗಳ ವೃತ್ತಿಜೀವನಕ್ಕೆ ಜಾನ್ ಸೀನಾ ತೆರೆ

ಮುಂಬೈ | ಗ್ಲೋಬಲ್ ಚೆಸ್‌ ಲೀಗ್ ಇಂದಿನಿಂದ

ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವು, ಭಾನುವಾರ ಇಲ್ಲಿ ಆರಂಭವಾಗುವ ಗ್ಲೋಬಲ್ ಚೆಸ್‌ ಲೀಗ್‌ನಲ್ಲಿ (ಜಿಸಿಎಲ್‌) ಹ್ಯಾಟ್ರಿಕ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಮೊದಲೆರಡೂ ಆವೃತ್ತಿಗಳಲ್ಲಿ ಈ ತಂಡ ಚಾಂಪಿಯನ್ ಆಗಿತ್ತು.
Last Updated 14 ಡಿಸೆಂಬರ್ 2025, 0:48 IST
ಮುಂಬೈ | ಗ್ಲೋಬಲ್ ಚೆಸ್‌ ಲೀಗ್ ಇಂದಿನಿಂದ

ಸ್ಕ್ವಾಷ್‌: ಚೊಚ್ಚಲ ಬಾರಿ ವಿಶ್ವಕಪ್‌ ಫೈನಲ್‌ಗೆ ಭಾರತ

ಎರಡು ಬಾರಿಯ ಚಾಂಪಿಯನ್‌ ಈಜಿಪ್ಟ್‌ ತಂಡವನ್ನು ಮಣಿಸಿದ ಆತಿಥೇಯ ಭಾರತ ತಂಡವು ಚೊಚ್ಚಲ ಬಾರಿಗೆ ಸ್ಕ್ವಾಷ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಿತು.
Last Updated 13 ಡಿಸೆಂಬರ್ 2025, 23:57 IST
ಸ್ಕ್ವಾಷ್‌: ಚೊಚ್ಚಲ ಬಾರಿ ವಿಶ್ವಕಪ್‌ ಫೈನಲ್‌ಗೆ ಭಾರತ
ADVERTISEMENT

ಅಲ್ಟ್ರಾ ಟ್ರೇಲ್ ರನ್‌: ದುರ್ಗಮ ಹಾದಿಯ ಓಟದ ಸಂಭ್ರಮ

ಅಲ್ಟ್ರಾ ಟ್ರೇಲ್ ರನ್‌ಗಳು ಕೇವಲ ಓಟವಲ್ಲ, ಅದು ಧೈರ್ಯ, ಶಿಸ್ತು ಮತ್ತು ಸಹಜತೆಗಳ ಕಲೆ. ಮಲೆನಾಡು ಅಲ್ಟ್ರಾ ಟ್ರೇಲ್ ಓಟದ ಅನುಭವವನ್ನು ಓದುತ್ತಾ ದುರ್ಗಮ ಹಾದಿಗಳಲ್ಲಿರುವ ಸೌಂದರ್ಯ, ಆರೋಗ್ಯ ಮತ್ತು ಆತ್ಮಶಕ್ತಿ ಜಾಗೃತಿಯನ್ನು ತಿಳಿದುಕೊಳ್ಳಿ.
Last Updated 13 ಡಿಸೆಂಬರ್ 2025, 22:30 IST
ಅಲ್ಟ್ರಾ ಟ್ರೇಲ್ ರನ್‌: ದುರ್ಗಮ ಹಾದಿಯ ಓಟದ ಸಂಭ್ರಮ

ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌: ರಿಹಾನ್‌ಗೆ 3 ಪದಕ

Karnataka Sports: ಕರ್ನಾಟಕದ ರಿಹಾನ್‌ ರಾಜು ಅವರು ರೋಲರ್‌ ಸ್ಕೇಟಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ವಿಶಾಖ ಪಟ್ಟಣದಲ್ಲಿ ಆಯೋಜಿಸಿದ್ದ 63ನೇ ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ.
Last Updated 13 ಡಿಸೆಂಬರ್ 2025, 21:02 IST
ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌: ರಿಹಾನ್‌ಗೆ 3 ಪದಕ

ಒಡಿಶಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಫೈನಲ್‌ಗೆ ಉನ್ನತಿ, ಇಶಾರಾಣಿ

Badminton ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಉನ್ನತಿ ಹೂಡ ಮತ್ತು ಇಶಾರಾಣಿ ಬರೂವಾ ಅವರು ಒಡಿಶಾ ಮಾಸ್ಟರ್ಸ್‌ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಇಬ್ಬರೂ ಮೂರು ಗೇಮ್‌ಗಳ ಪಂದ್ಯದಲ್ಲಿ ಜಯಗಳಿಸಿದರು.
Last Updated 13 ಡಿಸೆಂಬರ್ 2025, 14:43 IST
ಒಡಿಶಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಫೈನಲ್‌ಗೆ ಉನ್ನತಿ, ಇಶಾರಾಣಿ
ADVERTISEMENT
ADVERTISEMENT
ADVERTISEMENT