ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರಿತಾನಂದ

ADVERTISEMENT

ಗಣೇಶತತ್ತ್ವದ ಹಿಂದಿರುವ ತಾತ್ವಿಕತೆ

ಗಣೇಶನ ಹುಟ್ಟು, ಆಕಾರ, ಪೂಜೆ – ಪ್ರತಿಯೊಂದೂ ಸಂಕೇತಮಯ
Last Updated 29 ಆಗಸ್ಟ್ 2019, 5:09 IST
ಗಣೇಶತತ್ತ್ವದ ಹಿಂದಿರುವ ತಾತ್ವಿಕತೆ

ಮನಸ್ಸಿನ ಪ್ರತಿಫಲನ

ಬೆಳಕಿನ ಮೂಲವಾದ ಸೂರ್ಯನನ್ನು ದಿಟ್ಟಿಸಿ ನೋಡಲು ಸಾಧ್ಯವಾಗದು; ಆದರೆ ಚಂದ್ರನನ್ನು ನೋಡಬಹುದು, `ಅವನ' ಬೆಳಕನ್ನು ನೋಡಬಹುದು; ಮಾತ್ರವಲ್ಲ, ಆ ಬೆಳಕಿನ ಹಿತವನ್ನು ಮನಸ್ಸಿನಲ್ಲಿ ತುಂಬಿಸಿಕೊಳ್ಳಬಹುದು ಕೂಡ.
Last Updated 17 ಅಕ್ಟೋಬರ್ 2018, 19:31 IST
fallback

ಒಳಗಿನ ಕಿವಿಗಳು...

ಕೇಳುವವರ ಕಿವಿಗಳನ್ನು ಮೋಹಿಸುವ ಸಂಗೀತಕ್ಕೂ ಹಾಡುಗಾರ್ತಿಯರ ಸೌಂದರ್ಯಕ್ಕೂ ಸಂಬಂಧವೇನು? ‘ಹೆಂಗಳತಿ ಚಲುವೆಯರು’ ಈ ವಿವರ ತಾರ್ಕಿಕವಾಗಿ ಅ‍ಪ್ರಸ್ತುತ. ಆದರೂ ಅಗತ್ಯ. ಸಂಗೀತದ ಮಾಧುರ್ಯದೊಡನೆ ಹೆಂಗಳೆಯರ ಸೌಂದರ್ಯವೂ ಕೂಡಿಕೊಂಡು ಒಂದು ವಿಶಿಷ್ಟ ಅನುಭವವನ್ನು ಹುಟ್ಟಿಸುತ್ತವೆ.
Last Updated 10 ಅಕ್ಟೋಬರ್ 2018, 19:45 IST
fallback

ವಿದ್ಯೆಯ ಮೂಲಗಳು

ವಿದ್ಯೆಯನ್ನು ನಾವು ಹೇಗೆ ಕಲಿಯುತ್ತೇವೆ? ’ಮಹಾಭಾರತ’ದಲ್ಲಿ ಇದರ ಬಗ್ಗೆ ವಿಚಾರಾರ್ಹ ಶ್ಲೋಕವಿದೆ
Last Updated 3 ಅಕ್ಟೋಬರ್ 2018, 15:17 IST
fallback

ಆದರ್ಶದ ಒಡಲು

ದಿನಕರ ದೇಸಾಯಿ ಅವರ ಚೌಪದಿಯೊಂದು ಹೀಗಿದೆ: ರಕ್ತನಾಳಗಳಲ್ಲಿ ಹರಿಯುತಿದೆ ಕಡಲು.
Last Updated 26 ಸೆಪ್ಟೆಂಬರ್ 2018, 19:31 IST
fallback

ಭಯವಿಲ್ಲದ ಅರಿವೇ ದಿಟವಾದ ವಿದ್ಯೆ

ಆಸೆಯೇ ದುಃಖಕ್ಕೆ ಮೂಲ. ಈ ಮಾತನ್ನು ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ಅದರಲ್ಲೂ ಬುದ್ಧನ ಬಗ್ಗೆ ಮಾತನಾಡುವಾಗ ಇದರ ಉಪಯೋಗ ಹೆಚ್ಚು. ಒಟ್ಟಿನಲ್ಲಿ ಅಧ್ಯಾತ್ಮದ ಬಗ್ಗೆ ಚರ್ಚಿಸುವಾಗ ಈ ಮಾತಿನ ಬಳಕೆ ಹೆಚ್ಚು ಎನ್ನಲಾದೀತು.
Last Updated 19 ಸೆಪ್ಟೆಂಬರ್ 2018, 19:30 IST
fallback

ಕೃತಜ್ಞತೆ: ಇದು ಸಮಾಜಯಜ್ಞ

ಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುವುದು ನಮ್ಮ ಸಹಜ ಸ್ವಭಾವವಾಗಬೇಕು. ಏಕೆಂದರೆ ಕೃತಜ್ಞತೆ ಎಂಬ ಗುಣ ಮನುಷ್ಯತ್ವದ ಮತ್ತೊಂದು ಪದವೇ ಆಗಿರತಕ್ಕದ್ದು. ನಾವು ‘ನಾವಾಗಲು’ ಎಷ್ಟೆಲ್ಲ ಜನರ ತ್ಯಾಗ, ಬೆವರು, ತಿಳಿವಳಿಕೆಗಳು ನಮಗೆ ಒದಗಿರುತ್ತವೆಯಲ್ಲವೆ? ಅಂಥ ಎಲ್ಲರ ಸಹಾಯವನ್ನೂ ನಾವು ಸ್ಮರಿಸಿ, ಅದಕ್ಕೆ ಸಲ್ಲಬೇಕಾದ ಗೌರವನ್ನೂ ಆದರವನ್ನೂ ಸ್ಪಂದನವನ್ನೂ ಸಲ್ಲಿಸುವ ಪರಿಯೇ ‘ಕೃತಜ್ಞತೆ.’
Last Updated 5 ಸೆಪ್ಟೆಂಬರ್ 2018, 19:30 IST
fallback
ADVERTISEMENT

ಕೃತಜ್ಞತೆ: ಇದು ಸಮಾಜಯಜ್ಞ

ಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುವುದು ನಮ್ಮ ಸಹಜ ಸ್ವಭಾವವಾಗಬೇಕು. ಏಕೆಂದರೆ ಕೃತಜ್ಞತೆ ಎಂಬ ಗುಣ ಮನುಷ್ಯತ್ವದ ಮತ್ತೊಂದು ಪದವೇ ಆಗಿರತಕ್ಕದ್ದು. ನಾವು ‘ನಾವಾಗಲು’ ಎಷ್ಟೆಲ್ಲ ಜನರ ತ್ಯಾಗ, ಬೆವರು, ತಿಳಿವಳಿಕೆಗಳು ನಮಗೆ ಒದಗಿರುತ್ತವೆಯಲ್ಲವೆ? ಅಂಥ ಎಲ್ಲರ ಸಹಾಯವನ್ನೂ ನಾವು ಸ್ಮರಿಸಿ, ಅದಕ್ಕೆ ಸಲ್ಲಬೇಕಾದ ಗೌರವನ್ನೂ ಆದರವನ್ನೂ ಸ್ಪಂದನವನ್ನೂ ಸಲ್ಲಿಸುವ ಪರಿಯೇ ‘ಕೃತಜ್ಞತೆ.’
Last Updated 5 ಸೆಪ್ಟೆಂಬರ್ 2018, 19:30 IST
fallback

ಸುಭಾಷಿತ ಎಂಬ ಅರಿವಿನ ಬುಗ್ಗೆ

ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಸಂಸ್ಕೃತಿಯೊಂದರ ಜನಜೀವನ, ಅವರ ಆಚಾರ–ವಿಚಾರ, ಸೋಲು–ಗೆಲುವು, ಮಾನಸಿಕತೆ, ರಸಿಕತೆ, ರಾಗ–ದ್ವೇಷಗಳು, ನೀತಿ–ನಿಯಮಗಳು – ಮುಂತಾದ ಸಂಗತಿಗಳನ್ನು ಹೇಗೆ ಗ್ರಹಿಸುವುದು? ಇದಕ್ಕೆ ಉತ್ತರವಾಗಿ ಆ ಸಂಸ್ಕೃತಿಯಲ್ಲಿ ಹುಟ್ಟಿರುವ ಸಾಹಿತ್ಯ, ಶಾಸನ, ಚಿತ್ರ, ಶಿಲ್ಪ ಮುಂತಾದವನ್ನು ಹೇಳಬಹುದು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇನ್ನೊಂದು ವಿಶೇಷ ಸಂಗತಿಯಿದೆ. ಅದೇ ಸಂಸ್ಕೃತವಾಙ್ಮಯದಲ್ಲಿ ಸಮೃದ್ಧವಾಗಿ ಕಾಣಿಸಿಕೊಂಡಿರುವ ‘ಸುಭಾಷಿತ’ಗಳು.
Last Updated 17 ಆಗಸ್ಟ್ 2018, 19:30 IST
ಸುಭಾಷಿತ ಎಂಬ ಅರಿವಿನ ಬುಗ್ಗೆ

ವಿಶ್ವವೇ ವಿದ್ಯಾಲಯ

ಜ್ಞಾನ ಎಂದರೆ ಏನು – ಎಂದು ಹೇಗೆ ಸುಲಭವಾಗಿ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಅದನ್ನು ಪಡೆದವರು – ಎಂದರೆ ಜ್ಞಾನಿಗಳು – ಹೇಗಿರುತ್ತಾರೆ ಎಂದು ಹೇಳಲೂ ಆಗದು. ನಮ್ಮ ಎಲ್ಲ ಕಲ್ಪನೆಗಳನ್ನು ಮೀರಿದ ರೀತಿಯಲ್ಲಿ ಜ್ಞಾನಿಗಳು ಇರುತ್ತಾರೆ ಎನ್ನುವುದರ ಸೂಚನೆಯೇ ‘ಅವಧೂತತತ್ತ್ವ’.
Last Updated 11 ಜುಲೈ 2018, 13:55 IST
fallback
ADVERTISEMENT