ದಿನ ಭವಿಷ್ಯ: ಈ ರಾಶಿಯವರಿಗೆ ಕಚೇರಿಯಲ್ಲಿ ಹಿರಿಯರಿಗಿಂತ ಉನ್ನತ ಸ್ಥಾನಮಾನ ಸಿಗಲಿದೆ
Zodiac Forecast: ಕಳೆದು ಹೋಗಿದ್ದ ವಸ್ತುಗಳು ಪತ್ತೆಯಾಗಿ, ಸಂತೋಷವಾಗಲಿದೆ. ವಿಮಾ ಸಲಹೆಗಾರರು ನಿಮ್ಮ ಗುರಿ ತಲುಪುವುದರಲ್ಲಿ ಯಶಸ್ಸನ್ನು ಹೊಂದುವಿರಿ. ಆಕಸ್ಮಿಕ ರೀತಿಯಲ್ಲಿ ಮದುವೆ ನಿಶ್ಚಯ ಕಾರ್ಯ ನಡೆಯಲಿದೆ.Last Updated 10 ಅಕ್ಟೋಬರ್ 2025, 0:02 IST