ಕೆರೆ ನೀರು ಸಂರಕ್ಷಿಸುವಲ್ಲಿ ಸಾರ್ವಜನಿಕರು ನಾಗರಿಕ ಪ್ರಜ್ಞೆ ತೋರಬೇಕು. ಡಿಬಿಒಟಿ ನೀರು ಇಲ್ಲದಾಗ ಪರ್ಯಾಯ ವ್ಯವಸ್ಥೆ ಬೇಕಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಶೀಘ್ರ ಕ್ರಮ ತೆಗೆದುಕೊಳ್ಳಲಿದೆ
–ಶಿವರಾಜ ಕಲ್ಲಾಪುರ ಗ್ರಾಮ ಪಂಚಾಯಿತಿ ಸದಸ್ಯರು ನರಗುಂದ
ವಿದ್ಯುತ್ ಸಮಸ್ಯೆಯಿಂದ ಡಿಬಿಒಟಿ ನೀರು ಪೂರೈಕೆಯಾಗಿಲ್ಲ. ಈಗಾಗಲೇ ದುರಸ್ತಿ ಕಾರ್ಯ ನಡೆದಿದೆ. ಸೋಮವಾರದಿಂದ ನೀರು ಪೂರೈಕೆ ಮಾಡಲಾಗುವುದು