ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛ ಮಾಡುವ ಮಾಡುವ ಮೊದಲು ಹೊಯ್ಸಳ ಉತ್ಸವ ನಡೆಸಲು ನಿರ್ಮಿಸಿರುವ ಪುಷ್ಪಗಿರಿ ತಪ್ಪಲಿನ ಬಯಲು ರಂಗ ಮಂದಿರ ಗಿಡಗಂಟಿಗಳಿಂದ ಮುಚ್ಚಿತ್ತು
ಶ್ರೀನಿವಾಸ ಬಿ ಕೆ.
ಶಂಕರಪ್ಪ ಎಸ್.ಆರ್.
ದರ್ಶನ್ ಕೆ.ಎಲ್.
ಶಿಬಿರಾರ್ಥಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದರಿಂದ ತಿಂಗಳು ಮಾಡುವ ಕೆಲಸ ಒಂದು ವಾರಕ್ಕೆ ಮುಗಿಯಿತು. ಕಲಾ ಚಟುವಟಿಕೆಯ ಕಟ್ಟಡ ಸ್ವಚ್ಛ ಮಾಡಿದ್ದು ಹೆಮ್ಮೆಯ ವಿಚಾರ.
ಡಾ.ಶ್ರೀನಿವಾಸ ಬಿ.ಕೆ. ಪ್ರಾಂಶುಪಾಲ
ಭಂಡಾರಿಕಟ್ಟೆ ಎನ್ಎಸ್ಎಸ್ ಶಿಬಿರ ವಿಭಿನ್ನವಾಗಿತ್ತು. ಹೊಯ್ಸಳ ಉತ್ಸವದ ಕಲಾ ಭವನ ಶಾಲೆ ಅಂಗನವಾಡಿ ಸ್ವಚ್ಛ ಮಾಡಿದ್ದರಿಂದ ಶಿಬಿರಾರ್ಥಿಗಳಿಗೆ ಉತ್ತಮ ಅನುಭವ ಸಿಕ್ಕಿತು.
ಶಂಕರಪ್ಪ ಎಸ್.ಆರ್. ಶಿಬಿರಾಧಿಕಾರಿ
ದೇಶದ ವಿವಿಧ ಭಾಗದ ಪ್ರಸಿದ್ದ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದ ಕಲಾ ಭವನಕ್ಕೆ ಮರು ಜೀವ ನೀಡಿದ್ದರಿಂದ ಸಂತಸವಾಯಿತು.