ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

Pension Guide: ಪಿಂಚಣಿ ಇಲಾಖೆ ನವೆಂಬರ್‌ನಲ್ಲಿ ಆರಂಭಿಸುತ್ತಿರುವ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 4.0 ಕುರಿತು ಸಂಪೂರ್ಣ ಮಾಹಿತಿ – ದಾಖಲೆ ಪ್ರಕ್ರಿಯೆ, ಪಾಲ್ಗೊಳ್ಳುವ ಸಂಸ್ಥೆಗಳು ಮತ್ತು ಪಿಂಚಣಿದಾರರಿಗೆ ಸಿಗುವ ಸೌಲಭ್ಯಗಳು ಇಲ್ಲಿವೆ.
Last Updated 15 ಅಕ್ಟೋಬರ್ 2025, 7:55 IST
Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ಟ್ರಂಪ್ ಒತ್ತಡದಿಂದ ಒಪ್ಪಂದ; ಶಾಂತಿ ಸ್ಥಾಪನೆ ಮತ್ತು ವ್ಯವಸ್ಥೆಯ ಮರುನಿರ್ಮಾಣವೇ ಸವಾಲು
Last Updated 15 ಅಕ್ಟೋಬರ್ 2025, 1:19 IST
ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ಆಳ –ಅಗಲ | ಮುಟ್ಟಿನ ರಜೆ: ಮಹಿಳೆಯರ ಹಕ್ಕು

Period Rights: ಮಾಸಿಕ ಧರ್ಮದ ಸಂದರ್ಭದಲ್ಲಿ ತಿಂಗಳಿಗೆ ಒಂದು ದಿನ ವೇತನಸಹಿತ ರಜೆ ನೀಡುವ ‘ಮುಟ್ಟಿನ ರಜೆ ನೀತಿ–2025’ನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದ್ದು, ಮಹಿಳಾ ಉದ್ಯೋಗಿಗಳ ಹಕ್ಕುಗಾಗಿ ಮಹತ್ವದ ಹೆಜ್ಜೆಯಾಗಿದೆ.
Last Updated 13 ಅಕ್ಟೋಬರ್ 2025, 23:40 IST
ಆಳ –ಅಗಲ | ಮುಟ್ಟಿನ ರಜೆ: ಮಹಿಳೆಯರ ಹಕ್ಕು

50 ವರ್ಷಗಳ ನಂತರ ಚಂದ್ರನ ಬಳಿ NASA ಗಗನಯಾನಿಗಳ ಸುತ್ತಾಟ: ಹೇಗಿದೆ ಸಿದ್ಧತೆ?

Artemis 2 Mission: ಚಂದ್ರನ ಸುತ್ತ ಹತ್ತು ದಿನಗಳ ಸುತ್ತಾಟಕ್ಕೆ ನಾಲ್ವರು ಗಗನಯಾನಿಗಳನ್ನು ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ. ಫೆಬ್ರುವರಿಯಲ್ಲಿ ಉಡ್ಡಯನ ನಡೆಯಲಿದ್ದು, ಆರ್ಟೆಮಿಸ್‌–2 ಯೋಜನೆ ಭವಿಷ್ಯದ ಚಂದ್ರನ ಮೇಲಿಳಿಯುವ ತಯಾರಿ.
Last Updated 13 ಅಕ್ಟೋಬರ್ 2025, 10:39 IST
50 ವರ್ಷಗಳ ನಂತರ ಚಂದ್ರನ ಬಳಿ NASA ಗಗನಯಾನಿಗಳ ಸುತ್ತಾಟ: ಹೇಗಿದೆ ಸಿದ್ಧತೆ?

ಆಳ –ಅಗಲ | ತಾಲಿಬಾನ್: ಪಾಕ್‌ಗೆ ದೂರ, ಭಾರತಕ್ಕೆ ಹತ್ತಿರ

India Afghanistan: ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ಭಾರತ ಭೇಟಿ ರಾಜತಾಂತ್ರಿಕ ಬದಲಾವಣೆಯ ಸೂಚನೆ. ಪಾಕಿಸ್ತಾನದೊಂದಿಗೆ ದೂರ, ಭಾರತದೊಂದಿಗೆ ಹತ್ತಿರವಾಗುತ್ತಿರುವ ತಾಲಿಬಾನ್ ಹೊಸ ನೀತಿ ರೂಪಿಸಿದೆ.
Last Updated 13 ಅಕ್ಟೋಬರ್ 2025, 0:08 IST
ಆಳ –ಅಗಲ | ತಾಲಿಬಾನ್: ಪಾಕ್‌ಗೆ ದೂರ, ಭಾರತಕ್ಕೆ ಹತ್ತಿರ

ಒಳನೋಟ | ಭೂಮಾಫಿಯಾದ ಮಾಯಾಜಾಲ: ನಿಮ್ಮ ಮನೆಯನ್ನೂ ಕಸಿದಾರು ಹುಷಾರು

Property Fraud: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ನೂರಕ್ಕೂ ಹೆಚ್ಚು ಮನೆ, ಜಮೀನು, ನಿವೇಶನಗಳನ್ನು ಭೂ ಮಾಫಿಯಾ ಕಬಳಿಸಿರುವ ಉದಾಹರಣೆಗಳು ಬೆಳಕಿಗೆ ಬಂದಿದ್ದು, 'ಭೂ ಸುರಕ್ಷಾ' ಇದರ ಪರಿಹಾರವಾಗಿ ಸ್ಥಾಪನೆಯಲ್ಲಿದೆ.
Last Updated 12 ಅಕ್ಟೋಬರ್ 2025, 0:01 IST
ಒಳನೋಟ | ಭೂಮಾಫಿಯಾದ ಮಾಯಾಜಾಲ: ನಿಮ್ಮ ಮನೆಯನ್ನೂ ಕಸಿದಾರು ಹುಷಾರು

Nobel Prize 2025: ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ

Nobel Laureates List: ವಿವಿಧ ಕ್ಷೇತ್ರಗಳ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ 2025ನ್ನು ನಾರ್ವೆ ನೋಬೆಲ್ ಸಮಿತಿ ಘೋಷಣೆ ಮಾಡಿದೆ. ಶಾಂತಿ, ಸಾಹಿತ್ಯ, ವಿಜ್ಞಾನ ಕ್ಷೇತ್ರದ ಸಾಧಕರಿಗೆ ಈ ಪ್ರಶಸ್ತಿ ಲಭಿಸಿದೆ.
Last Updated 10 ಅಕ್ಟೋಬರ್ 2025, 12:55 IST
Nobel Prize 2025: ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ
ADVERTISEMENT

ಭಾರತಕ್ಕೆ ತಾಲಿಬಾನ್‌ ವಿದೇಶಾಂಗ ಸಚಿವ ಮುತ್ತಕಿ ಭೇಟಿ: ಪಾಕಿಸ್ತಾನಕ್ಕೆ ಸಂಕಟ

Afghanistan Diplomacy: ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿಯು ಏಕೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದೆ? ಪಾಕಿಸ್ತಾನ, ಭಾರತ ಮತ್ತು ಆಫ್ಗಾನಿಸ್ತಾನದ ರಾಜತಾಂತ್ರಿಕ ಬದಲಾವಣೆಗಳ ವಿಶ್ಲೇಷಣೆ.
Last Updated 10 ಅಕ್ಟೋಬರ್ 2025, 11:41 IST
ಭಾರತಕ್ಕೆ ತಾಲಿಬಾನ್‌ ವಿದೇಶಾಂಗ ಸಚಿವ ಮುತ್ತಕಿ ಭೇಟಿ: ಪಾಕಿಸ್ತಾನಕ್ಕೆ ಸಂಕಟ

ಆಳ –ಅಗಲ | ಆರ್‌ಟಿಐ ಕಾಯ್ದೆ: ಹಾವಿಗೀಗ ಹಲ್ಲಿಲ್ಲ

RTI Weakening: 2005ರ ಅ.12ರಂದು ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ ಆರಂಭದಲ್ಲಿ ಭ್ರಷ್ಟಾಚಾರ ವಿರುದ್ಧ ಶಕ್ತಿಶಾಲಿ ಅಸ್ತ್ರವಾಯಿತೆಂಬ ಭರವಸೆ ಮೂಡಿಸಿತು. ಆದರೆ, ಅರ್ಜಿಗಳ ಹೆಚ್ಚಳ, ಆಯುಕ್ತರ ಕೊರತೆ, ತಿದ್ದುಪಡಿಗಳ ಮೂಲಕ ಕಾಯ್ದೆ ಇಂದು ದುರ್ಬಲಗೊಂಡಿದೆ.
Last Updated 10 ಅಕ್ಟೋಬರ್ 2025, 0:17 IST
ಆಳ –ಅಗಲ | ಆರ್‌ಟಿಐ ಕಾಯ್ದೆ: ಹಾವಿಗೀಗ ಹಲ್ಲಿಲ್ಲ

ಆಳ –ಅಗಲ: ಟಾಟಾ ‘ಸಾಮ್ರಾಜ್ಯ’ದಲ್ಲಿ ಬಿರುಕು?

Tata Power Struggle: ರತನ್ ಟಾಟಾ ನಿಧನದ ಬಳಿಕ ಟಾಟಾ ಟ್ರಸ್ಟ್ಸ್‌ ಆಡಳಿತ ಮಂಡಳಿಯಲ್ಲಿ ಶಾಪೂರ್ಜಿ ಪಲ್ಲೋಂಜಿ ಕುಟುಂಬ ಮತ್ತು ಟಾಟಾ ಪರಿವಾರದ ನಡುವೆ ಶೀತಲ ಸಮರ ತೀವ್ರಗೊಂಡಿದ್ದು, ಇದರ ಪರಿಣಾಮ ಉದ್ಯಮ, ರಾಜಕೀಯ ಮಟ್ಟದಲ್ಲಿ ಕಾಣುತ್ತಿದೆ.
Last Updated 9 ಅಕ್ಟೋಬರ್ 2025, 0:12 IST
ಆಳ –ಅಗಲ: ಟಾಟಾ ‘ಸಾಮ್ರಾಜ್ಯ’ದಲ್ಲಿ ಬಿರುಕು?
ADVERTISEMENT
ADVERTISEMENT
ADVERTISEMENT