ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ ರಾಯರ ಮಠದ ಆಸ್ತಿ ವಿವಾದ: ಸುಬುಧೇಂದ್ರ ಶ್ರೀಗಳ ವಿರುದ್ಧ ಪ್ರತಿಭಟನೆ

Published : 27 ಮಾರ್ಚ್ 2025, 2:06 IST
Last Updated : 27 ಮಾರ್ಚ್ 2025, 2:06 IST
ಫಾಲೋ ಮಾಡಿ
Comments
ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ಸ್ವಾಮೀಜಿ

ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ಸ್ವಾಮೀಜಿ

ಏಕಾಏಕಿ ಮಧ್ಯರಾತ್ರಿಯಲ್ಲಿ ಪ್ರತಿಭಟನೆ
ಕೊಪ್ಪಳದ ರಾಯರ ಮಠದ ಭಕ್ತರು ಏಕಾಏಕಿ ಮಧ್ಯರಾತ್ರಿಯಲ್ಲಿ ಪ್ರತಿಭಟನೆ ನಡೆಸಿದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಬುಧೇಂದ್ರ ಶ್ರೀಗಳು ‘ಕೊಪ್ಪಳದ ರಾಯರ ಮಠದಲ್ಲಿ ಪ್ರವಚನ ನೀಡುವಾಗ ನಾನು ಆಡಿದ ಮಾತುಗಳಿಂದ ಆತಂಕಗೊಂಡು ಇಲ್ಲಿನ ಭಕ್ತರು ಸ್ಪಷ್ಟೀಕರಣ ಪಡೆದುಕೊಳ್ಳಲು ಬಂದಿದ್ದರು. ನನಗೆ ವೈಯಕ್ತಿವಾಗಿ ಯಾರ ಮೇಲೂ ದ್ವೇಷ, ಅಸೂಯೆಗಳು ಇಲ್ಲ. ಮಂತ್ರಾಲಯ ಮಠದ ಹಿಂದಿನ ಪೀಠಾಧಿಕಾರಿಗಳು ಕೊಪ್ಪಳದ ರಾಯರ ಮಠಕ್ಕೆ ಬಂದು ಪೂಜೆ ನೆರವೇರಿಸಿದ್ದಾರೆ. ಈ ವಿಚಾರವಾಗಿ ಮಂತ್ರಾಲಯ ಮಠದ ಹಾಗೂ ಜನರ ಜೊತೆ ಚರ್ಚಿಸಿಯೇ ಮುಂದಿನ ತೀರ್ಮಾನ ಮಾಡುತ್ತೇನೆ ಹೊರತು ನಮ್ಮ ಪೀಠ ಭಕ್ತರ ವಿರುದ್ಧ ದಬ್ಬಾಳಿಕೆಯ ಹೆಜ್ಜೆ ಇರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT