ಮಂಗಳವಾರ, 5 ಆಗಸ್ಟ್ 2025
×
ADVERTISEMENT

ಕ್ರಿಕೆಟ್

ADVERTISEMENT

ಮಹಾರಾಜ ಟ್ರೋಫಿ ಟೂರ್ನಿ: ಇನ್ನೂ ಸಿಗದ ಅನುಮತಿ?

Maharaja Trophy Cricket: ಬೆಂಗಳೂರಿನಲ್ಲಿ ಟೂರ್ನಿ ಆರಂಭಕ್ಕೆ police department ಇನ್ನೂ ಅನುಮತಿ ನೀಡಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೆ ಅನುಮತಿ ಬಾಕಿಯಿರುವುದರಿಂದ ಮೈಸೂರಿಗೆ ಸ್ಥಳಾಂತರ ಸಾಧ್ಯತೆ ಇದೆ.
Last Updated 4 ಆಗಸ್ಟ್ 2025, 23:45 IST
ಮಹಾರಾಜ ಟ್ರೋಫಿ ಟೂರ್ನಿ: ಇನ್ನೂ ಸಿಗದ ಅನುಮತಿ?

ಮಹಾರಾಣಿ ಟ್ರೋಫಿ: ಶಿವಮೊಗ್ಗ, ಮಂಗಳೂರು ಶುಭಾರಂಭ

Women’s Cricket News: ಬೆಂಗಳೂರು: ಶಿವಮೊಗ್ಗ ಲಯನೆಸ್ ತಂಡವು ಸೋಮವಾರ ಇಲ್ಲಿ ಆರಂಭಗೊಂಡ ಚೊಚ್ಚಲ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಎದುರು 15 ರನ್‌ಗಳ ಗೆಲುವು...
Last Updated 4 ಆಗಸ್ಟ್ 2025, 23:11 IST
ಮಹಾರಾಣಿ ಟ್ರೋಫಿ: ಶಿವಮೊಗ್ಗ, ಮಂಗಳೂರು ಶುಭಾರಂಭ

IND vs ENG: ಓವಲ್‌ನಲ್ಲಿ ಗಿಲ್‌ ಪಡೆಯ ಜಯಭೇರಿ; ಸರಣಿ 2-2ರಲ್ಲಿ ಸಮಬಲ

ಮೊಹಮ್ಮದ್ ಸಿರಾಜ್ ಸ್ವಿಂಗ್ ದಾಳಿ; ಪ್ರಸಿದ್ಧ ಮಿಂಚು ; ಇಂಗ್ಲೆಂಡ್ ಕೈತಪ್ಪಿದ ಸರಣಿ ಜಯ
Last Updated 4 ಆಗಸ್ಟ್ 2025, 22:23 IST
 IND vs ENG: ಓವಲ್‌ನಲ್ಲಿ ಗಿಲ್‌ ಪಡೆಯ ಜಯಭೇರಿ; ಸರಣಿ 2-2ರಲ್ಲಿ ಸಮಬಲ

ಆಳ ಅಗಲ| ಟೆಸ್ಟ್‌ ಕ್ರಿಕೆಟ್‌ಗೆ ಶುಕ್ರದೆಸೆ

ದೀರ್ಘ ಮಾದರಿಯ ಕ್ರಿಕೆಟ್‌ಗೆ ಹೊಸ ಚೈತನ್ಯ ತುಂಬಿದ ಭಾರತ–ಇಂಗ್ಲೆಂಡ್ ಸರಣಿ
Last Updated 4 ಆಗಸ್ಟ್ 2025, 19:49 IST
ಆಳ ಅಗಲ| ಟೆಸ್ಟ್‌ ಕ್ರಿಕೆಟ್‌ಗೆ ಶುಕ್ರದೆಸೆ

ENG vs IND Test: ಹೋರಾಡಿ ಗೆದ್ದ ಭಾರತ; ಚಿತ್ರಗಳಲ್ಲಿ ನೋಡಿ

India Wins Thriller: ಲಂಡನ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ, ಕೈಜಾರಿದ್ದ ಗೆಲುವನ್ನು ಕೊನೇ ಕ್ಷಣದಲ್ಲಿ...
Last Updated 4 ಆಗಸ್ಟ್ 2025, 16:29 IST
ENG vs IND Test: ಹೋರಾಡಿ ಗೆದ್ದ ಭಾರತ; ಚಿತ್ರಗಳಲ್ಲಿ ನೋಡಿ
err

ಬ್ಯಾಂಡೇಜ್ ಕಟ್ಟಿಕೊಂಡೇ ಕ್ರೀಸ್‌ಗಿಳಿದ ವೋಕ್ಸ್: ನಾಯಕ ಸ್ಟೋಕ್ಸ್ ಹೇಳಿದ್ದೇನು?

Ben Stokes on Woakes: ಛಲ ಬಿಡದೆ ಹೋರಾಡಿದ ಭಾರತ ತಂಡ, ಇಂಗ್ಲೆಂಡ್‌ ಕಡೆಗೆ ವಾಲಿದ್ದ ಟೆಸ್ಟ್‌ ಪಂದ್ಯವನ್ನು ಕೊನೇ ಕ್ಷಣದಲ್ಲಿ ಗೆದ್ದುಕೊಂಡಿತು. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿತು...
Last Updated 4 ಆಗಸ್ಟ್ 2025, 16:08 IST
ಬ್ಯಾಂಡೇಜ್ ಕಟ್ಟಿಕೊಂಡೇ ಕ್ರೀಸ್‌ಗಿಳಿದ ವೋಕ್ಸ್: ನಾಯಕ ಸ್ಟೋಕ್ಸ್ ಹೇಳಿದ್ದೇನು?

ನಿನ್ನೆ ವಿಲನ್, ಇಂದು ಹೀರೊ; ಕೈ ಜಾರಿದ್ದ ಟೆಸ್ಟ್ ಪಂದ್ಯ ಗೆದ್ದುಕೊಟ್ಟ ಸಿರಾಜ್

IND vs ENG Final Test: ಲಂಡನ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ತಂಡ, 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಸರಣಿಯಲ್ಲಿ 2–2 ಅಂತರದಲ್ಲಿ...
Last Updated 4 ಆಗಸ್ಟ್ 2025, 13:08 IST
ನಿನ್ನೆ ವಿಲನ್, ಇಂದು ಹೀರೊ; ಕೈ ಜಾರಿದ್ದ ಟೆಸ್ಟ್ ಪಂದ್ಯ ಗೆದ್ದುಕೊಟ್ಟ ಸಿರಾಜ್
ADVERTISEMENT

ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ದೇಶಕ್ಕೆ ಅವರ ಅವಶ್ಯಕತೆ ಇದೆ: ತರೂರ್

Shashi Tharoor on Kohli: ಭಾರತ ಕ್ರಿಕೆಟ್‌ ತಂಡದ ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಅವರ ಆಟವನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಶಶಿ ತರೂರ್‌ ತಿಳಿಸಿದ್ದಾರೆ. ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ...
Last Updated 4 ಆಗಸ್ಟ್ 2025, 11:35 IST
ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ದೇಶಕ್ಕೆ ಅವರ ಅವಶ್ಯಕತೆ ಇದೆ: ತರೂರ್

ENG vs IND Test | ಆಂಗ್ಲರ ಕೈಯಿಂದ ಜಯ ಕಸಿದುಕೊಂಡ ಭಾರತ: ಸರಣಿ ಸಮ

Anderson Tendulkar Trophy: ಲಂಡನ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ, ಕೈಜಾರಿದ್ದ ಗೆಲುವನ್ನು ಕೊನೇ ಕ್ಷಣದಲ್ಲಿ...
Last Updated 4 ಆಗಸ್ಟ್ 2025, 10:59 IST
ENG vs IND Test | ಆಂಗ್ಲರ ಕೈಯಿಂದ ಜಯ ಕಸಿದುಕೊಂಡ ಭಾರತ: ಸರಣಿ ಸಮ

ಒಂದೇ ಸರಣಿಯಲ್ಲಿ 21 ಶತಕ: 70 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ಭಾರತ, ಇಂಗ್ಲೆಂಡ್

Test Cricket Record: ಇಂಗ್ಲೆಂಡ್‌ ಹಾಗೂ ಭಾರತ ನಡುವಣ ಟೆಸ್ಟ್ ಕ್ರಿಕೆಟ್‌ ಸರಣಿಯು ಕುತೂಹಲದ ಹಂತಕ್ಕೆ ಬಂದು ನಿಂತಿದೆ. ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯ ಗೆಲ್ಲಲು ಆತಿಥೇಯರು ಕೊನೇ ದಿನ...
Last Updated 4 ಆಗಸ್ಟ್ 2025, 10:06 IST
ಒಂದೇ ಸರಣಿಯಲ್ಲಿ 21 ಶತಕ: 70 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ಭಾರತ, ಇಂಗ್ಲೆಂಡ್
ADVERTISEMENT
ADVERTISEMENT
ADVERTISEMENT