ಹಾಸನಾಂಬ ದೇವಿ ದರ್ಶನದ ವೇಳೆ ಕರ್ತವ್ಯ ಲೋಪದ ಆರೋಪ: ಇಬ್ಬರು ಆರ್‌ಐ, ವಿಎಗಳ ಅಮಾನತು
Temple Misconduct: ಹಾಸನಾಂಬ ದೇವಿ ದರ್ಶನ ಸಂದರ್ಭದಲ್ಲಿ ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಗೊಂದಲ ಉಂಟಾಗಿ, ಆರೋಪಿ ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.Last Updated 12 ಅಕ್ಟೋಬರ್ 2025, 21:55 IST