ಕೋಲಾರ | ಸ್ಮಶಾನದ ರಸ್ತೆಯಲ್ಲಿ ಜಲ್ಲಿಕಲ್ಲು, ಓಡಾಟಕ್ಕೆ ಸಮಸ್ಯೆ
Gravel Road Complaint: ಕೋಲಾರ: ಹಾರೋಹಳ್ಳಿಯಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆಗೆ ಕೇವಲ ಜಲ್ಲಿ ಹಾಕಿ ಬಿಟ್ಟಿರುವುದರಿಂದ ಶವ ಸಾಗಿಸಲು ತೊಂದರೆಯಾಗುತ್ತಿದೆ ಎಂದು ನಾಗರಿಕರು ಜಿಲ್ಲಿಸಿದ್ದಾರೆ.Last Updated 13 ಜುಲೈ 2025, 5:16 IST