ಹಳೆ ವೈಷಮ್ಯ | ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ: ನಾಲ್ವರು ಆರೋಪಿಗಳು ಶರಣು
Knife Attack: ಗಂಗಾವತಿಯಲ್ಲಿ ವೆಂಕಟೇಶ ಜೆ. ಅವರನ್ನು ಲೀಲಾವತಿ ಆಸ್ಪತ್ರೆ ಬಳಿಯಲ್ಲಿ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ನಡೆದಿದ್ದು, ಮೂವರು ಆರೋಪಿಗಳು ಕಂಪ್ಲಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ ಮತ್ತು ವಿಚಾರಣೆ ನಡೆಯುತ್ತಿದೆLast Updated 9 ಅಕ್ಟೋಬರ್ 2025, 5:38 IST