ರಾಮನಗರ | ಮಳೆ ಅಬ್ಬರ: ರಸ್ತೆ ಜಲಾವೃತ, ಮನೆಗೆ ನುಗ್ಗಿದ ನೀರು
Monsoon Damage: ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ರಾಮನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಗಳು ಹಾನಿಗೊಂಡಿವೆ. ಕೆರೆ, ಹಳ್ಳಗಳು ತುಂಬಿ ಹರಿದಿದ್ದು ಕೆಲವೆಡೆ ಬೆಳೆಯ ನಾಶವಾಗಿದೆ.Last Updated 12 ಅಕ್ಟೋಬರ್ 2025, 2:33 IST