ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಯಾದಗಿರಿ

ADVERTISEMENT

ಹುಂಡೆಕಲ್ ಗ್ರಾಮಕ್ಕೆ ಸಿಇಒ ಲವೀಶ ಭೇಟಿ: ಮೂಲಸೌಕರ್ಯ ಒದಗಿಸಲು ಸೂಚನೆ

ಹುಂಡೇಕಲ್:  ಮೂಲಭೂತ ಸೌಕರ್ಯ ಒದಗಿಸಲು ಸಿಇಒ ಸೂಚನೆ
Last Updated 25 ಆಗಸ್ಟ್ 2025, 7:39 IST
ಹುಂಡೆಕಲ್ ಗ್ರಾಮಕ್ಕೆ ಸಿಇಒ ಲವೀಶ ಭೇಟಿ: ಮೂಲಸೌಕರ್ಯ ಒದಗಿಸಲು ಸೂಚನೆ

ಶೋಷಿತರು ಈ ನೆಲದ ವಾರಸುದಾರರು: ಸಚಿವ ಡಾ.ಎಚ್.ಸಿ ಮಹದೇವಪ್ಪ

ಶಹಾಪುರದಲ್ಲಿ ಶೋಷಿತ ವರ್ಗಗಳ ಐಕ್ಯತಾ ಸಮಾವೇಶ
Last Updated 25 ಆಗಸ್ಟ್ 2025, 7:38 IST
ಶೋಷಿತರು ಈ ನೆಲದ ವಾರಸುದಾರರು:  ಸಚಿವ ಡಾ.ಎಚ್.ಸಿ ಮಹದೇವಪ್ಪ

ಕ್ಯಾತನಾಳ: ವಿಶೇಷ ಪೂಜೆ, ಅನ್ನ ದಾಸೋಹ

ಶ್ರೀ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ|| ಅನ್ನ ದಾಸೋಹ
Last Updated 25 ಆಗಸ್ಟ್ 2025, 7:36 IST
ಕ್ಯಾತನಾಳ: ವಿಶೇಷ ಪೂಜೆ, ಅನ್ನ ದಾಸೋಹ

ಸೆ.1ರಂದು ಕೋಲಿ ಸಮಾಜದ ಪ್ರತಿಭಟನೆ

‘ಕೋಲಿ, ಕಬ್ಬಲಿಗೆ ಸಮಾಜದ ಗುರು ಹಾಗೂ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದವರ ಬಂಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 1ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜನ ಗೋಸಿ ಹೇಳಿದರು.
Last Updated 25 ಆಗಸ್ಟ್ 2025, 7:36 IST
ಸೆ.1ರಂದು ಕೋಲಿ ಸಮಾಜದ ಪ್ರತಿಭಟನೆ

ಕೆಂಭಾವಿ:ವಿಜೃಂಭಣೆಯ ಪಲ್ಲಕ್ಕಿ ಮೆರವಣಿಗೆ

ಶ್ರಾವಣ ಮಾಸದ ಮುಕ್ತಾಯ: ವಿಜೃಂಬಣೆಯ ಪಲ್ಲಕ್ಕಿ ಮೆರವಣಿಗೆ
Last Updated 25 ಆಗಸ್ಟ್ 2025, 7:35 IST
ಕೆಂಭಾವಿ:ವಿಜೃಂಭಣೆಯ ಪಲ್ಲಕ್ಕಿ ಮೆರವಣಿಗೆ

ಯಾದಗಿರಿ: ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಗುಂಡಿಗಳ ದರ್ಬಾರ್

ಬಾಯ್ತೆರೆದ ರಸ್ತೆಯ ಗುಂಡಿಗಳಿಂದ ದುಸ್ತರವಾದ ಸಂಚಾರ: ಮಳೆಗೆ ಕೆಸರು ಗದ್ದೆಯಂತಾಗುವ ರಸ್ತೆಗಳು
Last Updated 25 ಆಗಸ್ಟ್ 2025, 7:34 IST
ಯಾದಗಿರಿ: ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಗುಂಡಿಗಳ ದರ್ಬಾರ್

ಯಾದಗಿರಿ | ದೇವಸ್ಥಾನಗಳಲ್ಲಿ ಕಡೆಯ ಶ್ರಾವಣ ಪ್ರಯುಕ್ತ ವಿಶೇಷ ಪೂಜೆ

ಭಜನೆ, ಪ್ರವಚನ, ಗುರು ಪಾದಪೂಜೆ ಸಂಪನ್ನ
Last Updated 24 ಆಗಸ್ಟ್ 2025, 5:04 IST
ಯಾದಗಿರಿ | ದೇವಸ್ಥಾನಗಳಲ್ಲಿ ಕಡೆಯ ಶ್ರಾವಣ ಪ್ರಯುಕ್ತ ವಿಶೇಷ ಪೂಜೆ
ADVERTISEMENT

ವಡಗೇರಾ | ಸಚಿವರ ಆಗಮನ: ರಸ್ತೆಗುಂಡಿಗಳಿಗೆ ತೇಪೆ

Vadagera Road Works: ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಶಹಾಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ವಡಗೇರಾ ಮಾರ್ಗದ ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತುರ್ತು ತೇಪೆ ಹಾಕಿ ಮುಚ್ಚುವ ಕಾರ್ಯ ನಡೆಸುತ್ತಿದ್ದಾರೆ...
Last Updated 24 ಆಗಸ್ಟ್ 2025, 3:12 IST
ವಡಗೇರಾ | ಸಚಿವರ ಆಗಮನ: ರಸ್ತೆಗುಂಡಿಗಳಿಗೆ ತೇಪೆ

ಸುರಪುರ: ಭೂಮಿ ಮಂಜೂರಾತಿಗೆ ಭಂತೇಜಿ ಆಗ್ರಹ

Ambedkar Circle Development: ‘ಇಲ್ಲಿಯ ಅಂಬೇಡ್ಕರ್ ವೃತ್ತದ ಅಭಿವೃದ್ಧಿಗಾಗಿ ಸರ್ಕಾರ ಭೂಮಿ ಮಂಜೂರು ಮಾಡಬೇಕು’ ಎಂದು ಭಂತೇಜಿ ಥೇರೋ ಸುರಪುರದಲ್ಲಿ ದಲಿತ ಸಂಘಟನೆಗಳ ಧರಣಿ ಕಾರ್ಯಕ್ರಮದಲ್ಲಿ ಆಗ್ರಹಿಸಿದರು...
Last Updated 24 ಆಗಸ್ಟ್ 2025, 3:12 IST
ಸುರಪುರ: ಭೂಮಿ ಮಂಜೂರಾತಿಗೆ ಭಂತೇಜಿ ಆಗ್ರಹ

ಸುರಪುರ: ನಗರಸಭೆ ಅಧಿಕಾರಿಗಳ ವಿರುದ್ಧ ದೂರು

Animal Cruelty Allegation: ನಗರದ ಬೀದಿನಾಯಿಗಳನ್ನು ಹಿಡಿದು ಆಹಾರ, ನೀರು ಇಲ್ಲದ ಅಡವಿಯಲ್ಲಿ ಬಿಟ್ಟು ಸಾವಿಗೆ ಕಾರಣರಾಗಿದ್ದಾರೆ ಎಂದು ಸಮಾಜ ಸೇವಕಿ ನವ್ಯ ಎಂ. ಕರಡಕಲ್ ಅವರು ಸುರಪುರ ಪೊಲೀಸ್ ಠಾಣೆಗೆ ನಗರಸಭೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ...
Last Updated 24 ಆಗಸ್ಟ್ 2025, 3:12 IST
ಸುರಪುರ: ನಗರಸಭೆ ಅಧಿಕಾರಿಗಳ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT