ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಶಿಕ್ಷಣ

ADVERTISEMENT

SSLC ಪರೀಕ್ಷೆ ವರ್ಷಕ್ಕೆ ಮೂರು ಬಾರಿಯೇ ಇರಲಿದೆ, ಗೊಂದಲ ಬೇಡ; ಮಧು ಬಂಗಾರಪ್ಪ

Education Policy: 'ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಈಗಿನಂತೆ ವರ್ಷಕ್ಕೆ ಮೂರು ಬಾರಿಯೇ ಮುಂದುವರೆಯಲಿದೆ. ಅದನ್ನು ಎರಡು ಬಾರಿಗೆ ಇಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಟಿ' ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 5 ಡಿಸೆಂಬರ್ 2025, 10:55 IST
SSLC ಪರೀಕ್ಷೆ ವರ್ಷಕ್ಕೆ ಮೂರು ಬಾರಿಯೇ ಇರಲಿದೆ, ಗೊಂದಲ ಬೇಡ; ಮಧು ಬಂಗಾರಪ್ಪ

DHIE Expressions: ಮಕ್ಕಳ ಜ್ಞಾನ ವೃದ್ಧಿಗೆ ಡಿಎಚ್‌ಐಇ ಸಹಕಾರಿ

ಅಂತರ ಶಾಲಾ ಸ್ಪರ್ಧೆಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Last Updated 4 ಡಿಸೆಂಬರ್ 2025, 15:26 IST
DHIE Expressions: ಮಕ್ಕಳ ಜ್ಞಾನ ವೃದ್ಧಿಗೆ ಡಿಎಚ್‌ಐಇ ಸಹಕಾರಿ

ಸ್ನಾತಕೋತ್ತರ ವೈದ್ಯಕೀಯ: ಪ್ರವೇಶ ವಿಸ್ತರಣೆ

Postgraduate Medical Courses: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ‌ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಿದ್ದು, ಪ್ರವೇಶ ಪ್ರಕ್ರಿಯೆ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ.
Last Updated 3 ಡಿಸೆಂಬರ್ 2025, 16:13 IST
ಸ್ನಾತಕೋತ್ತರ ವೈದ್ಯಕೀಯ: ಪ್ರವೇಶ ವಿಸ್ತರಣೆ

ಸಮಾಧಾನ ಅಂಕಣ | ಅಪ್ಪನ ಒತ್ತಾಯಕ್ಕೆ ಓದಿದೆ: ನನ್ನ ಇಷ್ಟಕ್ಕೆ ಬೆಲೆ ಎಲ್ಲಿದೆ?

ಸಮಾಧಾನ ಅಂಕಣ | ಅಪ್ಪನ ಒತ್ತಾಯಕ್ಕೆ ಓದಿದೆ: ನನ್ನ ಇಷ್ಟಕ್ಕೆ ಬೆಲೆ ಎಲ್ಲಿದೆ?
Last Updated 1 ಡಿಸೆಂಬರ್ 2025, 0:12 IST
ಸಮಾಧಾನ ಅಂಕಣ | ಅಪ್ಪನ ಒತ್ತಾಯಕ್ಕೆ ಓದಿದೆ: ನನ್ನ ಇಷ್ಟಕ್ಕೆ ಬೆಲೆ ಎಲ್ಲಿದೆ?

ಪ್ರಥಮ ವರ್ಷದ MBBS ಓದುವವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿ

ಆರ್ಥಿಕವಾಗಿ ಹಿಂದುಳಿದ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಥಮ ವರ್ಷದ ಎಂಬಿಬಿಎಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 30 ನವೆಂಬರ್ 2025, 23:55 IST
ಪ್ರಥಮ ವರ್ಷದ MBBS ಓದುವವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ಎದ್ದೇಳಿ, ಸಿದ್ಧರಾಗಿ

ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆಹಚ್ಚಿ, ಜ್ಞಾನದ ಮಟ್ಟವನ್ನು ಪರೀಕ್ಷಿಸಲು ರಸಪ್ರಶ್ನೆ (ಕ್ವಿಜ್) ಸಹಕಾರಿ. ಇದು ಕೇವಲ ಸ್ಪರ್ಧೆಯಾಗಿರದೆ, ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ.
Last Updated 30 ನವೆಂಬರ್ 2025, 23:43 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ಎದ್ದೇಳಿ, ಸಿದ್ಧರಾಗಿ

ಒಳನೋಟ: ಖಾಲಿಯಿವೆ ಬಿ.ಇ ಸೀಟು!

ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಲೇ ಇದೆ ಎಂಜಿನಿಯರಿಂಗ್‌ ಸೀಟುಗಳ ಸಂಖ್ಯೆ
Last Updated 30 ನವೆಂಬರ್ 2025, 0:25 IST
ಒಳನೋಟ: ಖಾಲಿಯಿವೆ ಬಿ.ಇ ಸೀಟು!
ADVERTISEMENT

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

Children Quiz Results:ಮಜ ಮಜ ಮಜಕೂರದ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಮಕ್ಕಳ ವಿವರ ಇಲ್ಲಿದೆ.
Last Updated 29 ನವೆಂಬರ್ 2025, 10:29 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಶಿಡ್ಲಘಟ್ಟ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ

60 ಶಾಲೆಗಳಲ್ಲಿ ಹತ್ತು ಮತ್ತು ಅದಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ
Last Updated 24 ನವೆಂಬರ್ 2025, 5:06 IST
ಶಿಡ್ಲಘಟ್ಟ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ

ಸಮಾಧಾನ ಅಂಕಣ: ಭಗ್ನಪ್ರೇಮಿ ಮಗನನ್ನು ಹೇಗೆ ಸಂತೈಸಲಿ?

Family Counseling Tips: ಹದಿಹರೆಯದ ಮಗ ಹೀಗೆ ಮಾಡುತ್ತಿದ್ದರೆ ಎಂಥವರಿಗಾದರೂ ಚಿಂತೆಯಾಗುತ್ತದೆ. ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ಕೊರತೆಯನ್ನು ಸಹ ಎದುರಿಸಲಾಗದೆ ಯುವಕರು ಕಂಗಾಲಾಗುತ್ತಾರೆ.
Last Updated 23 ನವೆಂಬರ್ 2025, 23:30 IST
ಸಮಾಧಾನ ಅಂಕಣ: ಭಗ್ನಪ್ರೇಮಿ ಮಗನನ್ನು ಹೇಗೆ ಸಂತೈಸಲಿ?
ADVERTISEMENT
ADVERTISEMENT
ADVERTISEMENT