Explainer: ಹಾಂಗ್ ಕಾಂಗ್ ದುರಂತ; ಬೆಂಕಿ ವ್ಯಾಪಿಸಲು ಕಾರಣವಾಯಿತೇ ಸ್ಟೈರೊಫೋಮ್ ?
Styrofoam Fire Risk: ಕಾಳ್ಗಿಚ್ಚಿನಂತೆ ತ್ವರಿತವಾಗಿ ವ್ಯಾಪಿಸಿದ ಹಾಂಗ್ ಕಾಂಗ್ ಬೆಂಕಿ ದುರಂತದಲ್ಲಿ ಈವರೆಗೂ 55 ಜನ ಮೃತಪಟ್ಟಿದ್ದಾರೆ. ನಿರ್ಮಾಣಕ್ಕೆ ಬಳಕೆಯಾದ ಪದಾರ್ಥಗಳೇ ತ್ವರಿತವಾಗಿ ಬೆಂಕಿ ಹರಡಲು ಕಾರಣ ಎಂದು ತಿಳಿದುಬಂದಿದೆ.Last Updated 27 ನವೆಂಬರ್ 2025, 12:48 IST