ಕಳಸಕ್ಕೆ ವೀಕೆಂಡ್ ಶಾರ್ಟ್ ಟ್ರಿಪ್ ಯೋಜಿಸ್ತಿದ್ರೆ, ಇಲ್ಲಿದೆ ಪೂರ್ಣ ಮಾಹಿತಿ
Chikkamagaluru Tourism: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇರುವ ಕಳಸ ಪ್ರವಾಸಿಗರ ಆಕರ್ಷಕ ತಾಣವಾಗಿದ್ದು, ಕಳಸೇಶ್ವರ ಹಾಗೂ ಹೊರನಾಡು ದೇವಸ್ಥಾನಗಳೊಂದಿಗೆ ರಾಣಿಝರಿ, ತೂಗು ಸೇತುವೆ ಸುತ್ತಲು ಅನೇಕ ಅವಕಾಶಗಳಿವೆ.Last Updated 4 ಅಕ್ಟೋಬರ್ 2025, 12:47 IST