ಸೋಮವಾರ, ಮೇ 23, 2022
21 °C

ಮತದಾನೋತ್ತರ ಸಮೀಕ್ಷೆ: ಬಿಹಾರದಲ್ಲಿ ಎನ್‌ಡಿಎ, ಮಹಾಘಟಬಂಧನ್‌ ನಡುವೆ ತೀವ್ರ ಪೈಪೋಟಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ಎನ್‌ಡಿಎ ಮತ್ತು ಮಹಾಘಟ ಬಂಧನ್‌ ನಡುವೆ ಅಧಿಕಾರಕ್ಕೆ ಸಮಬಲದ ಪೈಪೋಟಿ ನಡೆದಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಕೆಲವು ಸುದ್ದಿ ವಾಹಿನಿಗಳು ಆರ್‌ಜೆಡಿ, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‌ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಇನ್ನು ಕೆಲ ಸುದ್ದಿ ವಾಹಿನಿಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿವೆ.  ಒಟ್ಟಾರೆ ಸಮೀಕ್ಷೆ ಪ್ರಕಾರ ಎನ್‌ಡಿಎ ಮತ್ತು ಮಹಾಘಟಬಂಧನ್‌ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಮತ್ತೆ ಕೆಲವು ಸುದ್ದಿ ವಾಹಿನಿಗಳು ಬಿಹಾರದಲ್ಲಿ ಅಂತತ್ರ ಪರಿಸ್ಥಿತಿ ಏರ್ಪಡಲಿದೆ ಎಂದು ಭವಿಷ್ಯ ನುಡಿದಿವೆ.

ಟಿವಿ9 ಭರತ್‌ವರ್ಷ್

ಒಟ್ಟು ಸ್ಥಾನಗಳು ಸರಳ ಬಹುಮತ ಬಿಜೆಪಿ–ಜೆಡಿಯು (ಎನ್‌ಡಿಎ)ಕಾಂಗ್ರೆಸ್‌–ಆರ್‌ಜೆಡಿ
(ಮಹಾಘಟ ಬಂಧನ್‌)
 ಎಲ್‌ಜೆಪಿಇತರೆ
243 122 110-120 115-125 3-510-15

ಸಿವೋಟರ್‌ ಸಮೀಕ್ಷೆ

 ಒಟ್ಟು ಸ್ಥಾನಗಳು ಸರಳ ಬಹುಮತ ಬಿಜೆಪಿ–ಜೆಡಿಯು  (ಎನ್‌ಡಿಎ) ಕಾಂಗ್ರೆಸ್‌–ಆರ್‌ಜೆಡಿ
 (ಮಹಾಘಟ ಬಂಧನ್‌)
 ಎಲ್‌ಜೆಪಿ ಇತರೆ
 243 122 116 120 01  06

ಜನ್‌ ಕಿ ಬಾತ್‌ ಸಮೀಕ್ಷೆ

 ಒಟ್ಟು ಸ್ಥಾನಗಳು

 ಸರಳ ಬಹುಮತ

 

 ಬಿಜೆಪಿ–ಜೆಡಿಯು   (ಎನ್‌ಡಿಎ)  ಕಾಂಗ್ರೆಸ್‌–ಆರ್‌ಜೆಡಿ
 (ಮಹಾ ಮೈತ್ರಿ)
 ಎಲ್‌ಜೆಪಿ ಇತರೆ
 243 122 91-117  118-138 5-8 3-6

ಟೈಮ್ಸ್‌ ನೌ ಸಿವೋಟರ್‌

 ಒಟ್ಟು ಸ್ಥಾನಗಳು ಸರಳ ಬಹುಮತ ಬಿಜೆಪಿ–ಜೆಡಿಯು   (ಎನ್‌ಡಿಎ) ಕಾಂಗ್ರೆಸ್‌–ಆರ್‌ಜೆಡಿ
 (ಮಹಾ ಮೈತ್ರಿ)
 ಇತರೆ
243 122 116 120 07

ಟುಡೇಸ್‌ ಚಾಣಕ್ಯ ಸಮೀಕ್ಷೆ

 ಒಟ್ಟು ಸ್ಥಾನಗಳು ಸರಳ ಬಹುಮತ ಬಿಜೆಪಿ–ಜೆಡಿಯು   (ಎನ್‌ಡಿಎ) ಕಾಂಗ್ರೆಸ್‌–ಆರ್‌ಜೆಡಿ
 (ಮಹಾ ಮೈತ್ರಿ)
 ಇತರೆ
 243 122 55  180 08

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು