ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

PHOTOS | IPL 2021: ಡೆಲ್ಲಿ ವಿರುದ್ಧ ಆರ್‌ಸಿಬಿ ಗೆಲುವಿನ ರೋಚಕ ಕ್ಷಣಗಳು

ಶ್ರೀಕರ್ ಭರತ್ (78*) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (51*) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. (ಚಿತ್ರ ಕೃಪೆ: ಪಿಟಿಐ)
Published : 9 ಅಕ್ಟೋಬರ್ 2021, 5:55 IST
ಫಾಲೋ ಮಾಡಿ
Comments
ಭರತ್ ಜೊತೆ 49 ರನ್ ಜೊತೆಯಾಟ ಕಟ್ಟಿದ ಎಬಿ ಡಿವಿಲಿಯರ್ಸ್
ಭರತ್ ಜೊತೆ 49 ರನ್ ಜೊತೆಯಾಟ ಕಟ್ಟಿದ ಎಬಿ ಡಿವಿಲಿಯರ್ಸ್
ADVERTISEMENT
ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದ ಅಕ್ಷರ್ ಪಟೇಲ್
ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದ ಅಕ್ಷರ್ ಪಟೇಲ್
ಭರತ್-ಮ್ಯಾಕ್ಸ್‌ವೆಲ್ ಮುರಿಯದ ನಾಲ್ಕನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟ
ಭರತ್-ಮ್ಯಾಕ್ಸ್‌ವೆಲ್ ಮುರಿಯದ ನಾಲ್ಕನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟ
ಪೃಥ್ವಿ ಶಾ ವಿಕೆಟ್ ಪಡೆದ ಚಾಹಲ್‌ಗೆ ಸಹ ಆಟಗಾರರ ಅಭಿನಂದನೆ
ಪೃಥ್ವಿ ಶಾ ವಿಕೆಟ್ ಪಡೆದ ಚಾಹಲ್‌ಗೆ ಸಹ ಆಟಗಾರರ ಅಭಿನಂದನೆ
ಕೇವಲ 33 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್
ಕೇವಲ 33 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ 30ನೇ ವಿಕೆಟ್ ಗಳಿಸಿದ ಹರ್ಷಲ್ ಪಟೇಲ್
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ 30ನೇ ವಿಕೆಟ್ ಗಳಿಸಿದ ಹರ್ಷಲ್ ಪಟೇಲ್
52 ಎಸೆತಗಳಲ್ಲಿ ಅಜೇಯ 78 ರನ್ ಚಚ್ಚಿದ ಶ್ರಿಕರ್ ಭರತ್ ಹೊಡೆತದ ಭಂಗಿ
52 ಎಸೆತಗಳಲ್ಲಿ ಅಜೇಯ 78 ರನ್ ಚಚ್ಚಿದ ಶ್ರಿಕರ್ ಭರತ್ ಹೊಡೆತದ ಭಂಗಿ
ವಿರಾಟ್ ಕೊಹ್ಲಿ ವಿಕೆಟ್ ಪಡೆದ ಏನ್ರಿಚ್ ನಾರ್ಕಿಯಾ ಸಂಭ್ರಮ
ವಿರಾಟ್ ಕೊಹ್ಲಿ ವಿಕೆಟ್ ಪಡೆದ ಏನ್ರಿಚ್ ನಾರ್ಕಿಯಾ ಸಂಭ್ರಮ
ಡೆಲ್ಲಿ ಪರ ಶಿಖರ್ ಧವನ್ ಆಕರ್ಷಕ ಆಟ
ಡೆಲ್ಲಿ ಪರ ಶಿಖರ್ ಧವನ್ ಆಕರ್ಷಕ ಆಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT